actress vaijayanthi mala: ನಟ ರಜನಿಕಾಂತ್ ತಮಿಳು ಚಿತ್ರರಂಗದ ಅಚಲವಾದ ಸುಪ್ರೀಮ್ ಸ್ಟಾರ್... ರಜನಿ ಅವರ ಒಂದಲ್ಲ ಒಂದು ಸಿನಿಮಾದಲ್ಲಿ ಅವಕಾಶ ಸಿಗಲಿ ಎಂದು ಅನೇಕ ನಟರು ಕಾಯುತ್ತಿದ್ದಾರೆ. ಯಾಕೆಂದರೆ ಆ ಮೂಲಕ ಮುಂದಿನ ಸಿನಿಮಾ ಅವಕಾಶಗಳು ಸಿಗುತ್ತವೆ.. ಜೊತೆಗೆ ಖ್ಯಾತಿ ಹೆಚ್ಚುತ್ತದೆ ಎನ್ನುವ ಕಾರಣಕ್ಕೆ.. ಆದರೆ ರಜನಿಕಾಂತ್ ಅವರ ಸಿನಿಮಾದಲ್ಲಿ ನಟಿಸಲು ಖ್ಯಾತ ನಟಿಯೊಬ್ಬರು ನಿರಾಕರಿಸಿದ ಘಟನೆ ನಡೆದಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ-Jacqueline Fernandez : ರಕ್ಕಮ್ಮನ ಲುಕ್‌ ನೋಡಿ ನಿದ್ದೆಗೆಟ್ಟ ಪಡ್ಡೆ ಹೈಕ್ಳು..! ಊಫ್‌.. ಎಂಥಾ ಸೌಂದರ್ಯ


ಆ ನಟಿ ಬೇರೆ ಯಾರೂ ಅಲ್ಲ, ತಮ್ಮ ಸೌಂದರ್ಯ ಮತ್ತು ಸಾಹಸಮಯ ಅಭಿನಯದಿಂದ ಅಭಿಮಾನಿಗಳ ಮನ ಕದ್ದ ನಟಿ ವೈಜಯಂತಿಮಾಲಾ. ಹೌದು ರಜನಿಕಾಂತ್ ಚಿತ್ರದಲ್ಲಿ ನಟಿಸುವಂತೆ ಅವರನ್ನು ಕೇಳಿದಾಗ ನಟಿ ನಿರಾಕರಿಸಿದ್ದರಂತೆ.. ಈ ಸುದ್ದಿಯನ್ನು ನಟ ರಜನಿಕಾಂತ್ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ. ಆದರೆ ನಟಿ ಹಾಗೇ ಹೇಳಿದಕ್ಕೆ ಕಾರಣವೂ ಉಂಟು.. 


Pawan Kalyan : ಪವನ್‌ ಕಲ್ಯಾಣ್‌ ವಿರುದ್ಧ ಆರ್‌ಜಿವಿ ಕಣಕ್ಕೆ..! ಕುತೂಹಲ ಕೆರಳಿಸಿದ ಆಂಧ್ರ ಚುನಾವಣೆ


ರಜನಿಕಾಂತ್ ಚಿತ್ರದಲ್ಲಿ ಅತ್ತೆಯ ಪಾತ್ರಕ್ಕೆ ದೊಡ್ಡ ಮೊತ್ತದ ಆಫರ್ ಬಂದರೂ ನಟಿ ವೈಜಯಂತಿಮಾಲಾ ನಿರಾಕರಿಸಿದ್ದಾರೆ.. ಯಾಕೆಂದರೆ ಚಿತ್ರದಲ್ಲಿ ಅತ್ತೆಯ ಪಾತ್ರ ಮತ್ತು ನಟ ರಜನಿಕಾಂತ್ ಅವರ ಪಾತ್ರದ ನಡುವೆ ಜಗಳ ಟೀಕೆಯ ದೃಶ್ಯಗಳಿದ್ದವು.. ಹಾಗಾಗಿ ರಜನಿಕಾಂತ್ ಅವರನ್ನು ಟೀಕಿಸಲು ಸಾಧ್ಯವಿಲ್ಲ ಎಂದು ನಟಿ ವೈಜಯಂತಿಮಾಲಾ ನಗುತ್ತಲೇ ಹೇಳಿದ್ದರಂತೆ. ಆಗ ಶ್ರೀವಿದ್ಯಾ ಆ ಪಾತ್ರದಲ್ಲಿ ನಟಿಸಿದ್ದಾರೆ.   


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.