ಒಳ ಉಡುಪಿಲ್ಲದೇ ಪೋಟೋ ತೆಗೆಸುವ ಧೈರ್ಯ ಸೌತ್ ನಟಿಯರಿಗಿಲ್ಲ ಹೇಳಿಕೆಗೆ ಮುಟ್ಟಿನೋಡಿಕೊಳ್ಳುವಂತಹ ಉತ್ತರ ಕೊಟ್ಟ ನಟಿ
South Actres : ಸಿನಿರಂಗದ ನಟಿಯರು ಇತ್ತೀಚೆನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವುದು ಕಾಮನ್. ಕೇವಲ ತೆರೆ ಮೇಲೆ ಕಣ್ಮನ ಸೆಳೆಯುವುದಲ್ಲದೇ ಸಾಮಾಜಿಕ ಜಾಲತಾಣದಲ್ಲಿಯೂ ಸಹ ತಮ್ಮ ಪೋಟೋಗಳನ್ನು ಹಂಚಿಕೊಂಡು ಅಭಿಮಾನಿಗೆ ಸ್ಪೇಷಲ್ ಟ್ರಿಟ್ ಕೊಡುತ್ತಿರುತ್ತಾರೆ.
Actress : ಹೊಸ ನಟ ನಟಿಯರು ಸಾಲು ಸಾಲು ಪೋಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹರಿಬಿಡುವುದು ಹೆಚ್ಚು. ತಾವು ಯಾವ ಪಾತ್ರದಲ್ಲಿ ನಟಿಸುತ್ತಾರೋ ಅದೇ ಪಾತ್ರದ ಪೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇನ್ನೂ ಕೆಲವರು ಹಾಟ್ ಪೋಟೋಶೂಟ್ ಮಾಡಿ ನೆಟ್ಟಿಗರ ನಿದ್ದೆಗಡೆಸುತ್ತಾರೆ.
ಹೀಗೆ ನಟಿಯರು ಹಾಟ್ ಪೋಟೋಸ್ ಹಂಚಿಕೊಳ್ಳುವ ನಟಿಯರಿಗೆ ಕಾಮೆಂಟ್‌ಗಳ ಸುರಿಮಳೆಯೆ ಸುರಿಯುತ್ತದೆ. ತಮ್ಮ ಪೋಟೋಗಳಿಗೆ ಬರುವ ಸಾವಿರಾರು ಕಾಮೆಂಟ್‌ಗಳಲ್ಲಿ ಕೆಲವು ಕಾಮೆಂಟ್‌ಗಳು ಒಳ್ಳೇಯ ರೀತಿಯಲ್ಲಿ ಇದ್ದರೆ ಇನ್ನೂ ಕೆಲವು ಕಾಮೆಂಟ್‌ಗಳು ಮುಜುಗರವೆನಿಸುವಂತಿರುತ್ತವೆ.
ಇದನ್ನೂ ಓದಿ-‘ಹೌದು ಅಣ್ಣಾ.. ನಾನು ಹೀರೋಯಿನ್ ಅಲ್ಲ’: ʼನಟ ಸಾರ್ವಭೌಮʼ ನಟಿ ಅನುಪಮಾ ಪರಮೇಶ್ವರನ್ ಗರಂ..!
ಹೀಗಾಗಿ ಸಾಮಾನ್ಯವಾಗಿ ಕೆಲವು ನಟಿಯರು ಹಾಟ್ ಪೋಟೋಗಳನ್ನು ಶೇರ್ ಮಾಡಿದಾಗ ಕಾಮೆಂಟ್ ಆಫ್ ಮಾಡಿರುತ್ತಾರೆ. ಆದರೆ ಕೆಲ ನಟಿಯರು ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ಇನ್ನು ಹಲವರು ಕಾಮೆಂಟ್‌ಗಳಿಗೆ ಪ್ರತಿಕ್ರಿಯಿಸುವ ಹವ್ಯಾಸ ಹೊಂದಿರುತ್ತಾರೆ. ಕೆಲವೊಮ್ಮೆ ನೆಟ್ಟಿಗರ ಕಾಮೆಂಟ್‌ಗಳು ಪ್ರತಿಕ್ರಿಯಿಸದ ನಟಿಯರು ಪ್ರತಿಕ್ರಿಯಿಸುವಂತೆ ಮಾಡುತ್ತವೆ.
[[{"fid":"312468","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]][[{"fid":"312470","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"2":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"2"}}]]ಇದೇ ರೀತಿಯ ಕಾಮೆಂಟ್ ಗೆ ನಟಿ ಸಾಕ್ಷಿ ಅಗರ್ವಾಲ್ ಪೋಟೋಗೆ ಬಂದಿದ್ದು, ನಟಿ ಅದಕ್ಕೆ ಖಡಕ್ ಉತ್ತರ ನೀಡಿರೋದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ನಟಿಗೆ ಓರ್ವ ನೆಟ್ಟಿಗ ʼಸೌತ್ ನಟಿಯರಿಗೆ ಒಳ ಉಡುಪಿಲ್ಲದೆ ಪೋಟೋ ತೆಗೆಸುವ ಧೈರ್ಯ ಇಲ್ಲ ಎಂದು ಕಾಮೆಂಟ್ ಮಾಡಿದ್ದಾನೆ. ಅದಕ್ಕೆ ನಟಿ ನಾವು ಸೌತ್ ನಟಿಯರು ಪ್ರತಿಭೆಯ ಮೇಲೆ ನಂಬಿಕೆ ಇಟ್ಟಿರುತ್ತೇವೆ ಹೊರತು ಸ್ಕೀನ್ ಶೋ ಮೇಲೆ ಅಲ್ಲ ಎಂದು ಮುಟ್ಟಿನೋಡಿಕೊಳ್ಳುವಂತಹ ಉತ್ತರ ನೀಡಿದ್ದಾರೆ. ಈ ಕಾಮೆಂಟ್‌ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತದೆ.
ಇದನ್ನೂ ಓದಿ-ಇವರೇ ನೋಡಿ ದಕ್ಷಿಣ ಭಾರತದ ಶ್ರೀಮಂತ ನಟಿ.. ಸಮಂತಾ, ತಮನ್ನಾ, ಅನುಷ್ಕಾ, ರಶ್ಮಿಕಾ ಅಲ್ಲವೇ ಅಲ್ಲ.!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.