Mahalakshmi Ravinder: ಮದುವೆಯ ನಂತರ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದ ಕಾಲಿವುಡ್ ಸೆಲೆಬ್ರಿಟಿ ಜೋಡಿ ಮಹಾಲಕ್ಷ್ಮಿ ರವೀಂದರ್ ಏನೇ ಮಾಡಿದರೂ ಅದು ಬಿಸಿ ಚರ್ಚೆಯಾಗುತ್ತಿದೆ.. ಮತ್ತೊಂದೆಡೆ ಈ ಜೋಡಿ ಸಾಮಾಜಿಕ ಜಾಲತಾಣಗಳಲ್ಲಿ ಆಗ್ಗಾಗೆ ಲೇಟೆಸ್ಟ್ ಫೋಟೋಗಳನ್ನು ಶೇರ್ ಮಾಡುತ್ತಾ ಕ್ರೇಜ್ ಹೆಚ್ಚಿಸುತ್ತಿರುತ್ತಾರೆ.. 
‌ 
ವಿವಾಹದ ನಂತರ ಮಹಾಲಕ್ಷ್ಮಿ ಕೂಡ ಹಣಕ್ಕಾಗಿ ರವೀಂದರ್ ನನ್ನು ಮದುವೆಯಾಗಿದ್ದಾರೆ ಎನ್ನುವ ಟೀಕೆ ವ್ಯಕ್ತವಾಗಿತ್ತು. ಇದಾದ ಬಳಿಕ ಈ ಜೋಡಿ ವಿಚ್ಚೇಧನಕ್ಕೆ ಮುಂದಾಗಿದೆ ಎಂಬ ಸುದ್ದಿಯೂ ಹರಿದಾಡಿತ್ತು. ಇಷ್ಟೇ ಅಲ್ಲ ಅವರ ಬಗ್ಗೆ ಸಾಕಷ್ಟು ವದಂತಿಗಳು ವೈರಲ್‌ ಆಗುತ್ತಿರುತ್ತವೆ.. 


COMMERCIAL BREAK
SCROLL TO CONTINUE READING

ಇದನ್ನೂ ಓದಿ-ಲವ್ಲಿ ಸ್ಟಾರ್ ಜೊತೆ ಮಾನ್ವಿತಾ ಧಮಾಕ…ಅಪ್ಪಾ ಐ ಲವ್ ಯೂ ಬಿಡುಗಡೆಗೆ ಫಿಕ್ಸ್ ಆಯ್ತು ದಿನಾಂಕ..!


ನಿನ್ನೆಯಷ್ಟೇ ಹುಟ್ಟು ಹಬ್ಬ ಆಚರಿಸಿಕೊಂಡ ಮಹಾಲಕ್ಷ್ಮಿ ಇಂದು ಪತಿ ರವೀಂದರ್ ಕುರಿತು ಸೋಷಿಯಲ್‌ ಮಿಡಿಯಾದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ "ಅವರು ಮಧ್ಯರಾತ್ರಿಯಲ್ಲಿ ಕೇಕ್ ತಂದು ನನ್ನನ್ನು ಎಬ್ಬಿಸಿದರು. ಆ ಕೇಕ್ ನೋಡಿ ನನಗೆ ಆಶ್ಚರ್ಯವಾಯಿತು. ಇಂತಹ ಒಳ್ಳೆಯ ಹೃದಯದ ವ್ಯಕ್ತಿ ನನ್ನ ಪತಿಯಾಗಿರುವುದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ..ನಾನು ಅವನನ್ನು ಯಾವಾಗಲೂ ಪ್ರೀತಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.. 
 
ಇನ್ನು ಇದೀಗ ಈ ಜೋಡಿಯ ನಡುವೆ ಇರುವ ವಯಸ್ಸಿನ ಅಂತರದ ಕುರಿತಾಗಿ ಮಾಹಿತಿಯೊಂದು ಹೊರಬಿದ್ದಿದೆ.. ನಟಿ ಮಹಾಲಕ್ಷ್ಮಿ ಅವರಿಗೆ 34 ಮತ್ತು ಅವರ ಪತಿ ರವೀಂದರ್‌ ಅವರಿಗೆ 40 ವರ್ಷ.. ಎಂದರೇ ಇವರಿಬ್ಬರ ನಡುವಿನ ವಯಸ್ಸಿನ ಅಂತರ 6 ವರ್ಷಗಳು.. ಆದರೆ ಇವರ ಮದುವೆಯ ನಂತರ ರವೀಂದರ್‌ ಅವರಿಗೆ 58, 52 ವಯಸ್ಸು ಎಂದು ಟ್ರೋಲ್‌ ಮಾಡಲಾಗಿತ್ತು.. 


ಇದನ್ನೂ ಓದಿ-Rakul-Jackky Anniversary: ವಿವಾಹದ ಒಂದು ತಿಂಗಳ ಬಳಿಕವೇ ಪತಿಯೊಂದಿಗೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಖ್ಯಾತ ಬಹುಭಾಷಾ ನಟಿ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.