Nagarjuna On Naga Chaitanya: ಅಕ್ಕಿನೇನಿ ನಾಗೇಶ್ವರ ರಾವ್ ಮತ್ತು ಅಕ್ಕಿನೇನಿ ನಾಗಾರ್ಜುನ ನಂತರ ಅಕ್ಕಿನೇನಿ ಕುಟುಂಬದ ಮೂರನೇ ಪೀಳಿಗೆ ನಾಗ ಚೈತನ್ಯ ನಟನಾರಂಗದಲ್ಲಿ ಮಿಂಚುತ್ತಿದ್ದಾರೆ. ನಾಗ ಚೈತನ್ಯ ತಮ್ಮ ವೃತ್ತಿಜೀವನದಲ್ಲಿ ಅನೇಕ ಬ್ಲಾಕ್ಬಸ್ಟರ್ ಹಿಟ್‌ಗಳನ್ನು ಪಡೆದಿದ್ದಾರೆ. 


COMMERCIAL BREAK
SCROLL TO CONTINUE READING

ನಾಗ ಚೈತನ್ಯ ತಮ್ಮ ವೈಯಕ್ತಿಕ ಜೀವನದಲ್ಲಿ ತುಂಬಾ ಸರಳ ವ್ಯಕ್ತಿ. ಅವರ ತಂದೆ ನಾಗಾರ್ಜುನ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅವರ ಬಗ್ಗೆ ಹೇಳಿದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಟ್ ಟಾಪಿಕ್ ಆಗಿವೆ. 


ನಾಗಾರ್ಜುನ ಅವರು ಖ್ಯಾತ ನಿರ್ಮಾಪಕ ರಾಮಾನಾಯ್ಡು ಅವರ ಪುತ್ರಿ ಹಾಗೂ ವೆಂಕಟೇಶ್ ಅವರ ಸಹೋದರಿ ಲಕ್ಷ್ಮಿ ಅವರನ್ನು ಮದುವೆಯಾಗಿದ್ದು, ಈ ದಂಪತಿಯ ಪುತ್ರ ನಾಗ ಚೈತನ್ಯ.  


ಇದನ್ನೂ ಓದಿ: ಮದುವೆಯಾಗದೆ ನಟಿ ಸಾಯಿ ಪಲ್ಲವಿ ಪ್ರೆಗ್ನೆಂಟ್? ಬೇಬಿ ಬಂಪ್‌ ಫೋಟೋ ಸಿಕ್ಕಾಪಟ್ಟೆ ವೈರಲ್‌! 


ಕೆಲವು ಅನಿರೀಕ್ಷಿತ ಘಟನೆಗಳಿಂದ ಲಕ್ಷ್ಮಿ ಮತ್ತು ನಾಗಾರ್ಜುನ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಿ ಬೇರೆಯಾಗಬೇಕಾಯಿತು. ಕೆಲವು ವರ್ಷಗಳ ನಂತರ ನಾಗಾರ್ಜುನ ನಟಿ ಅಮಲಾ ಅವರನ್ನು ವಿವಾಹವಾದರು. 


ಇದೆಲ್ಲದರ ಹೊರತಾಗಿ ಬಾಲ್ಯದಲ್ಲಿ ನಾಗ ಚೈತನ್ಯ ಜೊತೆಗಿಲ್ಲ ಎಂಬ ನೋವು ನಾಗಾರ್ಜುನ ಅವರಲ್ಲಿ ಈಗಲೂ ಹಾಗೆಯೇ ಇದೆ. ಲಕ್ಷ್ಮಿಗೆ ನಾಗಾರ್ಜುನ ವಿಚ್ಛೇದನ ನೀಡಿದ ನಂತರ, ನಾಗ ಚೈತನ್ಯ ಕೂಡ ಅವರೊಂದಿಗೆ ಅಮೇರಿಕಕ್ಕೆ ಹೋದರು. ಅಲ್ಲಿ ತಮ್ಮ ಸಂಪೂರ್ಣ ಶಿಕ್ಷಣವನ್ನು ಮುಗಿಸಿದರು ಮತ್ತು ಕೆಲವೊಮ್ಮೆ ನಾಗಾರ್ಜುನರನ್ನು ಭೇಟಿ ಮಾಡುತ್ತಿದ್ದರು.  


ಪುತ್ರನ ಬಾಲ್ಯದ ಸಮಯದಲ್ಲಿ ಜೊತೆಗೆ ಸಮಯ ಕಳೆಯಲಿಲ್ಲ ಎಂಬ ನೋವು ಇನ್ನೂ ಕಾಡುತ್ತಿದೆ ಎಂದು ನಾಗಾರ್ಜುನ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಈ ಮಾತುಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 


ಇದನ್ನೂ ಓದಿ: ಮದುವೆಯಾಗಿ 2 ವರ್ಷವಾದ್ರೂ ನನ್ನ ಗಂಡನಿಂದ ಆ ಆಸೆ ಈಡೇರಿಲ್ಲ... ಸಂಸಾರದ ಗುಟ್ಟು ರಟ್ಟು ಮಾಡಿದ ಶುಭ ಪೂಂಜಾ! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.