ಬೆಂಗಳೂರು : ಪಾಕಿಸ್ತಾನದ ವಿರುದ್ಧ ಭಾರತ ಅಂತಿಮ ಎಸೆತದಲ್ಲಿ ನಾಲ್ಕು ವಿಕೆಟ್‌ಗಳ ಜಯ ಸಾಧಿಸಿದೆ. ಮೆಲ್ಬರ್ನ್ ಕ್ರಿಕೆಟ್ ಮೈದಾನದ ಬೃಹತ್ ಪ್ರೇಕ್ಷಕರ ಸಮ್ಮುಖದಲ್ಲಿ ಇಂದು ನಡೆದ ರೋಚಕ ಪಂಧ್ಯದಲ್ಲಿ ಭಾರತ ಅಮೋಘ ಗೆಲುವು ಸಾಧಿಸಿದೆ. ಇನ್ನು ಕೊಹ್ಲಿ ಆಟ ನೋಡಿದ ಕಿಚ್ಚ ಸುದೀಪ್‌ ಮಹಾರಾಜ ಎಲ್ಲಿದರೂ ಮಹಾರಾಜನೇ ಎಂದು‌ ಟ್ವೀಟ್ ಮಾಡುವ ಮೂಲಕ ಕೊಹ್ಲಿ ಆಟಕ್ಕೆ ಮೆಚ್ಚಗೆ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಹೌದು... ಇಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ಅಂತಿಮ ಎಸೆತದಲ್ಲಿ ನಾಲ್ಕು ವಿಕೆಟ್‌ಗಳ ಜಯ ಸಾಧಿಸಿದೆ. ಕೊಹ್ಲಿ ಅಮೋಘ ಅರ್ಧಶತಕ ಟೀಂ ಇಂಡಿಯಾಗೆ ಬಲ ತುಂಬಿತ್ತು. ಸದ್ಯ ಕೊಹ್ಲಿ ಆಟ ನೋಡಿ ಫಿದಾ ಆಗಿರುವ ನಟ, ಕಿಚ್ಚ ಸುದೀಪ್‌, ಮಹಾರಾಜನು ಎಲ್ಲಿದರೂ ಮಹಾರಾಜನೇ ತಾನೆ...ರಾಜ ರಾಜನಾಗಿಯೇ ಉಳಿಯುತ್ತಾನೆ. ಕಿಂಗ್ ಕೊಹ್ಲಿ ಎಂದು ತಮ್ಮ ಟ್ಟಿಟರ್‌ನಲ್ಲಿ ಬರೆದುಕೊಂಡಿದ್ದಾರೆ.


ಇದನ್ನೂ ಓದಿ: ಹೇ ಬ್ಯೂಟಿ... ಸೂಪರ್‌ ಕೊಹ್ಲಿ : ಪತಿ ಆಟ ನೋಡಿ ಹುಚ್ಚೆದ್ದು ಕುಣಿದ ಅನುಷ್ಕಾ..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ