Taapsee Pannu : ಫೋಟೋ ಶೂಟ್ ವೇಳೆ ತಾಪ್ಸಿಯ ಖಾಸಗಿ ಅಂಗ ಬಹಿರಂಗ..! ಫೋಟೋ ವೈರಲ್
Taapsee Pannu Video : ಕೆಲವೊಮ್ಮೆ ಸೆಲೆಬ್ರಿಟಿಗಳ ಫೋಟೋ ಶೂಟ್ ಮತ್ತು ಅವರಿಗೆ ಸಂಬಂಧಿತ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಮಿಸ್ಫೈರ್ ಆಗುತ್ತವೆ. ನಟಿಯರ ಖಾಸಗಿ ಭಾಗಗಳ ಸಂಬಂಧಿಸಿದ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ಗೆ ಒಳಗಾಗುತ್ತಿರುತ್ತವೆ. ಈಗ ತಾಪ್ಸಿ ವಿಷಯದಲ್ಲೂ ಅದೇ ಆಗುತ್ತಿದೆ. ತಾಪ್ಸಿಯ ಖಾಸಗಿ ಅಂಗ ಮಿಸ್ಆಗಿ ಕಾಣಿಸಿಕೊಂಡಿದೆ.
Taapsee Pannu : ಬಾಲಿವುಡ್ ಸಾಲು ಸಾಲು ಸಿನಿಮಾಗಳಲ್ಲಿ ನಟಿ ತಾಪ್ಸಿ ಪನ್ನು ಮಿಂಚುತ್ತಿದ್ದಾರೆ. ಇತ್ತೀಚಿಗೆ ತಾಪ್ಸಿ ಲೇಡಿ ಓರಿಯೆಂಟೆಡ್ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೆ, ಅಮಿತಾಬ್ ಅವರಂತಹ ಬಿಗ್ ನಟರ ಜೊತೆ ಬೋಲ್ಡ್ ಆಗಿ ನಟಿಸಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಕೋವಿಡ್ ಸಮಯದಲ್ಲಿ, ʼಹಸೀನಾ ದಿಲ್ರುಬಾʼ ಪಾತ್ರದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದ ತಾಪ್ಸಿ ಧೂಳೆಬ್ಬಿಸಿದ್ದರು. ಇದೀಗ, ನಟಿಯ ಕೆಲವು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಆಗಾಗ ತಾಪ್ಸಿ ಕೆಲವೊಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ಗೆ ಒಳಗಾಗುತ್ತಿರುತ್ತಾರೆ. ಅನುರಾಗ್ ಕಶ್ಯಪ್ ಜೊತೆ ತಾಪ್ಸಿಯ ಕ್ಲೋಸ್ನೆಸ್ ಟ್ರೋಲಿಂಗ್ಗೆ ಕಾರಣವಾಗಿತ್ತು. ಅಲ್ಲದೆ, ತಾಪ್ಸಿ ಮತ್ತು ಕಂಗನಾ ನಡುವೆ ಒಳ ಜಗಳ ಇನ್ನು ನಿಂತಿಲ್ಲ ಅನ್ನೋದು ಎಲ್ಲರಿಗೂ ತಿಳಿದಿದೆ. ತಾಪ್ಸಿ, ಭೂಮಿ ಪೆಡ್ನೇಕರ್ ಮತ್ತು ಕಂಗನಾ ನಡುವೆ ಯಾವಾಗಲೂ ಏನಾದರೂ ನಡೆಯುತ್ತಲೇ ಇರುತ್ತದೆ. ಅದು ಹಾಗಿರಲಿ ಬಿಡಿ... ಸದ್ಯ ತಾಪ್ಸಿ ವೈರಲ್ ಫೋಟೋ ವಿಚಾರಕ್ಕೆ ಬರೋಣ.
The Elephant Whisperers: ದಿ ಎಲಿಫೆಂಟ್ ವಿಸ್ಪರ್ಸ್' ಖ್ಯಾತಿ ಜೋಡಿ ಮಡಿಲಿಗೆ ಮತ್ತೊಂದು ಆನೆ ಮರಿ
ಹೌದು... ಕೆಲವೊಮ್ಮೆ ಸೆಲೆಬ್ರಿಟಿಗಳ ಫೋಟೋ ಶೂಟ್ ಮತ್ತು ಅವರಿಗೆ ಸಂಬಂಧಿತ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಮಿಸ್ಫೈರ್ ಆಗುತ್ತವೆ. ನಟಿಯರ ಖಾಸಗಿ ಭಾಗಗಳ ಸಂಬಂಧಿಸಿದ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ಗೆ ಒಳಗಾಗುತ್ತಿರುತ್ತವೆ. ಈ ಹಿಂದೆ ಪಾಯಲ್ ರಜಪೂತ್ ಅವರ ಖಾಸಗಿ ಅಂಗ ಪ್ರದರ್ಶನಗೊಂಡ ವಿಡಿಯೋ ಒಂದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಅಲ್ಲದೆ, ಆಕೆಯನ್ನು ಕೆಟ್ಟದಾಗಿ ಟ್ರೋಲ್ ಮಾಡಲಾಗಿತ್ತು.
ಈಗ ತಾಪ್ಸಿ ವಿಷಯದಲ್ಲೂ ಅದೇ ಆಗುತ್ತಿದೆ. ತಾಪ್ಸಿಯ ಖಾಸಗಿ ಅಂಗ ಮಿಸ್ಆಗಿ ಕಾಣಿಸಿಕೊಂಡಿದೆ. ಆಕೆಯ ಇತ್ತೀಚಿನ ಫೋಟೋ ಶೂಟ್ ವೇಳೆ ಈ ಸಂಗತಿ ಜರುಗಿದೆ. ಇದರಿಂದಾಗಿ ತಾಪ್ಸಿ ಕೆಟ್ಟದಾಗಿ ಟ್ರೋಲ್ ಮಾಡಲಾಗುತ್ತಿದೆ. ಯಾಕೆ ಇಂತಹ ಬಟ್ಟೆಗಳನ್ನು ಹಾಕಿಕೊಳ್ಳುತ್ತೀರಾ, ಯಾಕೆ ಹೀಗೆ ರಸ್ತೆಗೆ ಬರುತ್ತಿರಾ ಅಂತ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಕೆಲವರು ಇದನ್ನೆಲ್ಲ ನಕಲಿ ವಿಡಿಯೋಗಳು ಮತ್ತು ಮಾರ್ಫ್ ಮಾಡಿದ ಫೋಟೋಗಳು ಎಂದು ತಳ್ಳಿ ಹಾಕುತ್ತಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.