Elephant Whisperers: 'ದಿ ಎಲಿಫೆಂಟ್ ವಿಸ್ಪರರ್ಸ್' ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿತ್ತು. ಆಸ್ಕರ್ ಸಮಾರಂಭದಲ್ಲಿ ಭಾಗಿಯಾದ ಭಾರತದ ವಿಜೇತ ಕಿರು ಚಿತ್ರ ವಿಭಾಗದಲ್ಲಿ 'ದಿ ಎಲಿಫೆಂಟ್ ವಿಸ್ಪರರ್ಸ್ ಕೂಡ ದೇಶದ ಹಿರಿಮೆಗೆ ಸಾಕ್ಷಿಯಾಗಿತ್ತು.
ಇದನ್ನೂ ಓದಿ: ನರೇಶ್, ಪವಿತ್ರಾ ಲೋಕೇಶ್ ಜೋಡಿಯ ‘ಮತ್ತೆ ಮದುವೆ’ ಚಿತ್ರದ ಫಸ್ಟ್ ಲುಕ್ ರಿಲೀಸ್
ಬೊಮ್ಮನ್ ಮತ್ತು ಬೆಳ್ಳಿ ದಂಪತಿ ತಮಿಳುನಾಡಿನ ಮುದುಮಲೈ ವಾಸಿಗಳಾದ ಇವರು,ಅನಾಥ ಆನೆ ಮರಿಗಳಿಗಳ ಆರೈಕೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಧರ್ಮಪುರಿಯಿಂದ ಇದೀಗ ಮತ್ತೊಂದು ಅನಾಥ ಆನೆಯನ್ನು ದತ್ತು ಪಡೆದು ಈ ಹಸುಗೂಸಿಗೆ ಪೋಷಕರಾಗಿದ್ದಾರೆ.
ಇದನ್ನೂ ಓದಿ:Smriti Irani : ಸ್ಮೃತಿ ಇರಾನಿ 25 ವರ್ಷದ ಹಿಂದೆ ಹೇಗಿದ್ದರು ನೋಡಿ.. ಮಿಸ್ ಇಂಡಿಯಾ ಫೈನಲ್ ವಿಡಿಯೋ ವೈರಲ್
The Circle of life continues #TheElephantsWhisperers Bomman & Bellie are now foster parents to another orphaned baby elephant from Dharmapuri,now in #Mudumalai after Team #TNForest tried its best to reunite the 4 months old calf with herd. We are happy he is in safe hands. vc-ss pic.twitter.com/YVbG7bzGJh
— Supriya Sahu IAS (@supriyasahuias) March 24, 2023
ಆಸ್ಕರ್ ಪಡೆದುಕೊಂಡ ಅತ್ಯುತ್ತಮ ಸಾಕ್ಷ್ಯಚಿತ್ರ ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶಿಸಿರುವ ಹಾಗೂ ಗುನೀತ್ ಮೊಂಗಾ ನಿರ್ಮಾಣದ ಭಾರತದ ಕಿರುಚಿತ್ರ ದಿ ಎಲಿಫೆಂಟ್ ವಿಸ್ಪರರ್ಸ್‌ಗೆ (The Elephant Whisperers) ಬೆಸ್ಟ್ ಡಾಕ್ಯುಮೆಂಟ್ ಶಾರ್ಟ್ ಫಿಲಂ ಕೆಟಗರಿಯಲ್ಲಿ ಆಸ್ಕರ್ (Oscar) ಪ್ರಶಸ್ತಿ ಲಭಿಸಿದೆ. ವಿಭಾಗದಲ್ಲಿ ಆಸ್ಕರ್ ಪಡೆದುಕೊಂಡ 'ದಿ ಎಲಿಫೆಂಟ್ ವಿಸ್ಪರರ್ಸ್ ಭಾರತದ ಹಿರಿಮೆಗೆ ಕಾರಣವಾಗಿತ್ತು.
ಆನೆಮರಿಯು ಆ ದಂಪತಿಗಳನ್ನು ಎಷ್ಟು ಇಷ್ಟ ಪಡುತ್ತೆದೆಂದು ಈ ವಿಡಿಯೋ ದೃಶ್ಯ ಸಾಕ್ಷಿಯಾಗಿದೆ. ಈ ಪೋಸ್ಟ್ ಅನ್ನು ಕೆಲವೇ ಗಂಟೆಗಳಲ್ಲಿ ಇದನ್ನು ಒಂದು ಲಕ್ಷಕ್ಕೂ ಹೆಚ್ಚು ಪಡೆದಿದ್ದು, 5500 ಕ್ಕೂ ಹೆಚ್ಚು ಲೈಕ್ ಹೊಂದಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.