Tamannaah Bhatia : ತಮನ್ನಾ ಭಾಟಿಯಾ ಸೌಂದರ್ಯಕ್ಕೆ ಅನೇಕ ಜನರು ಮರುಳಾಗಿದ್ದಾರೆ. ದಕ್ಷಿಣ ಭಾರತದ ಪ್ರಮುಖ ನಟಿಯರಲ್ಲಿ ತಮನ್ನಾ ಭಾಟಿಯಾ ಸಹ ಒಬ್ಬರು. ಇತ್ತೀಚೆಗೆ ತಮ್ಮ ಬೋಲ್ಡ್‌ ಲುಕ್‌ನಿಂದ ತಮನ್ನಾ ಅಭಿಮಾನಿಗಳ ನಿದ್ದೆಗೆಡಿಸಿದ್ದರು. ಲಸ್ಟ್ ಸ್ಟೋರೀಸ್ 2 ನಲ್ಲಿನ ಅಭಿನಯದ ನಂತರ ಅವರು ಸಿಕ್ಕಾಪಟ್ಟೆ ಸುದ್ದಿಯಾದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ : ಬಿಗ್‌ ಬಾಸ್ ಮನೆಯಲ್ಲಿ‌ ಮಗಳ ಸರಸ.. ಬೇಸತ್ತ ಪೋಷಕರು 'ಶೋ ನಿಂದ ಹೊರಹಾಕಿ' ಅಂದ್ರು! 


ಇದೀಗ ತಮನ್ನಾ ಕುರಿತು ಮತ್ತೊಂದು ಸುದ್ದಿ ವೈರಲ್‌ ಆಗುತ್ತಿದೆ. ತಮನ್ನಾ ಅವರು ಅಂದವನ್ನು ಹೆಚ್ಚಿಸಲು ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಅವರ ದೇಹ ಸಂಪೂರ್ಣ ರೂಪಾಂತರಕ್ಕೆ ಒಳಗಾಗಿದೆ ಎಂದು ಬಿಂಬಿಸುವ ಫೋಟೋ ಎಲ್ಲೆಡೆ ವೈರಲ್‌ ಆಗುತ್ತಿದೆ. ಈ ಪೋಸ್ಟ್ ಬಗ್ಗೆ ಹಲವಾರು ಬಳಕೆದಾರರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.  


 


Has she gone under the knife? Or is it just little bits and pieces here and there!
byu/AppleNerd07 inBollyBlindsNGossip

 


 ವಿಜಯ್ ವರ್ಮಾ ಅವರೊಂದಿಗಿನ ಸಂಬಂಧವನ್ನು ಒಪ್ಪಿಕೊಂಡ ನಂತರ ತಮನ್ನಾ ಸುದ್ದಿಯಲ್ಲಿದ್ದರು. ತಮನ್ನ ಭಾಟಿಯಾ ಅವರ ಹಳೆಯ ಫೋಟೋ ಮತ್ತು ಈಗಿನ ಫೋಟೋವನ್ನು ಕಂಪೇರ್‌ ಮಾಡಿದರೆ ಅವರು ದೇಹದ ಎದೆ ಭಾಗದ ಸರ್ಜರಿಗೆ ಒಳಗಾದದಂತೆ ಭಾಸವಾಗುತ್ತದೆ ಎಂಬ ವಿಚಾರ ವೈರಲ್‌ ಆಗಿದೆ. 


ಇದನ್ನೂ ಓದಿ : ʼಶಿವಾಜಿ ಬಹದ್ದೂರ್ʼ ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಆಪ್ತಮಿತ್ರ ರಾಜ್ ಬಹದ್ದೂರ್..! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.