ʼನೋ ಕಿಸ್ಸಿಂಗ್ ಪಾಲಿಸಿʼ ಇಟ್ಕೊಂಡಿದ್ದ ನಟಿ ತಮ್ಮನ್ನಾ.. ʼಹಸಿ ಬಿಸಿʼ ದೃಶ್ಯದಲ್ಲಿ..! ವಿಡಿಯೋ ವೈರಲ್
Tamannaah Bhatia hot videos : ಸೌತ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾಗ ತಮನ್ನಾ ತೆರೆ ಮೇಲೆ ನೋ ಕಿಸ್ಸಿಂಗ್ ಪಾಲಿಸಿ ಇಟ್ಟುಕೊಂಡಿದ್ದರು. ಅಲ್ಲದೆ, ಅವರ ನಟನೆ ಮತ್ತು ನೈಜ ಸೌಂದರ್ಯಕ್ಕೆ ಪ್ರೇಕ್ಷಕ ಫಿದಾ ಆಗಿದ್ದ, ಆದ ಕಾರಣ ಹಸಿ ಬಿಸಿ ದೃಶ್ಯಗಳಲ್ಲಿ ಆಕೆಯನ್ನು ನೋಡಲು ಇಷ್ಟ ಪಡುತ್ತಿದ್ದಿಲ್ಲ. ಆದ್ರೆ ಬಾಲಿವುಡ್ ಕಾಲಿಟ್ಟ ಮೇಲೆ ತಮನ್ನಾ ವರಸೆ ಬದಲಾಯಿಸಿಕೊಂಡಿದ್ದಾಳೆ.. ಹಸಿಬಿಸಿ ವಿಡಿಯೋಗಳಲ್ಲಿ ನಟಿಸುತ್ತಿದ್ದಾರೆ...
Tamannaah Bhatia : ಸೌತ್ ಸಿನಿಮಾಗಳಲ್ಲಿ ತನ್ನ ಸೌಂದರ್ಯ ಮತ್ತು ನಟನೆಯ ಮೂಲಕ ಸಿನಿ ರಸಿಕರ ಮನಗೆದ್ದಿದ್ದ ಚೆಲುವೆ ನಟಿ ತಮನ್ನಾ ಭಾಟಿಯಾ ಸದ್ಯ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಒಂದು ಕಾಲದಲ್ಲಿ ʼನೋ ಕಿಸ್ಸಿಂಗ್ ಪಾಲಿಸಿʼ ಇಟ್ಟುಕೊಂಡಿದ್ದ ನಟಿ ಯಾವುದೇ ಸಿನಿಮಾದಲ್ಲಿ ಕಿಸ್ಸಿಂಗ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲು ಹಿಂದೇಟು ಹಾಕಿದ್ದರು. ಆದ್ರೀಗ ಇದೀಗ ತಮನ್ನಾ ವರಸೆ ಬದಲಾಗಿದ್ದು, ಬೋಲ್ಡ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಹೌದು.. ಇತ್ತೀಚೆಗೆ ತಮನ್ನಾ ಭಾಟಿಯಾ ʼಲಸ್ಟ್ ಸ್ಟೋರಿಸ್ 2ʼ ಟ್ರೇಲರ್ ಮೂಲಕ ಇಂಟರ್‌ನೆಟ್‌ನಲ್ಲಿ ಬಿರುಗಾಳಿ ಎಬ್ಬಿಸಿದ್ದರು. ಇದೀಗ ಮತ್ತೊಮ್ಮೆ ಬೋಲ್ಡ್ ಅವತಾರ ತಾಳಿರುವ ಸುಂದರಿ, ʼಜೀ ಕರ್ದಾʼ ವೆಬ್ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಕುರಿತ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ನೋಡುಗರ ಎದೆ ಬಡಿತವನ್ನು ಹೆಚ್ಚಿಸುವಂತಿವೆ.
ಮಂಡ್ಯದ ಅಳಿಮಯ್ಯ ಪ್ರಥಮ್! ʻಒಳ್ಳೆ ಹುಡುಗʼನ ಬಾಳ ಸಂಗಾತಿ ಆಗಲಿರೋದು ಯಾರು ಗೊತ್ತಾ?
ಸೌತ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾಗ ತಮನ್ನಾ ತೆರೆ ಮೇಲೆ ನೋ ಕಿಸ್ಸಿಂಗ್ ಪಾಲಿಸಿ ಇಟ್ಟುಕೊಂಡಿದ್ದರು. ಅಲ್ಲದೆ, ಅವರ ನಟನೆ ಮತ್ತು ನೈಜ ಸೌಂದರ್ಯಕ್ಕೆ ಪ್ರೇಕ್ಷಕ ಫಿದಾ ಆಗಿದ್ದ, ಆದ ಕಾರಣ ಹಸಿ ಬಿಸಿ ದೃಶ್ಯಗಳಲ್ಲಿ ಆಕೆಯನ್ನು ನೋಡಲು ಇಷ್ಟ ಪಡುತ್ತಿದ್ದಿಲ್ಲ. ಆದ್ರೆ ಬಾಲಿವುಡ್ ಕಾಲಿಟ್ಟ ಮೇಲೆ ವರಸೆ ಬದಲಾಯಿಸಿಕೊಂಡಿರುವ ತಮನ್ನಾ ಇದೀಗ ವೆಬ್ ಸರಣಿಗಳಲ್ಲಿ ನಾನ್ ವೆಜ್ ದೃಶ್ಯಗಳಲ್ಲಿ ಕಾಣಿಸಿಕೊಂಡು ಫ್ಯಾನ್ಸ್‌ಗೆ ಶಾಕ್ ನೀಡಿದ್ದಾರೆ.
ಈ ಹಿಂದೆ ಲಸ್ಟ್ ಸ್ಟೋರಿ ಮೊದಲ ಭಾಗದಲ್ಲಿ ನಟಿ ಕಿಯಾರಾ ಅಡ್ವಾಣಿ ಹಾಟ್ ಅವತಾರದಲ್ಲಿ ಕಾಣಿಸಿಕೊಂಡು ನೋಡುಗರಿಗೆ ಶಾಕ್ ನೀಡಿದ್ದರು. ಇದೀಗ ತಮನ್ನಾ ʼಲಸ್ಟ್ ಸ್ಟೋರಿ 2ʼ ನಲ್ಲಿ ಬೋಲ್ಡ್ ಪಾತ್ರದಲ್ಲಿ ನಟಿಸಿದ್ದಾರೆ. ಅಲ್ಲದೆ, ʼಜೀ ಕರ್ದಾʼ ಸಿನಿಮಾದಲ್ಲಿ ಇಂದೆಂದೂ ನೋಡದ ದೃಶ್ಯಗಳಲ್ಲಿ ತಮನ್ನಾ ನಟಿಸಿದ್ದು, ಆಕೆಯ ಅಭಿಮಾನಿಗಳು ಮುಜುಗರ ಪಡುವಂತೆ ಮಾಡಿದ್ದಾರೆ.
Singer Sharda : ಚಿತ್ರರಂಗಕ್ಕೆ ಆಘಾತ..! ಖ್ಯಾತ ಹಿರಿಯ ಗಾಯಕಿ ಶಾರದಾ ನಿಧನ
ಇತ್ತೀಚೆಗೆ ತಮನ್ನಾ ಮತ್ತು ವಿಜಯ್ ವರ್ಮಾ ಡೇಟಿಂಗ್ ಮಾಡುತ್ತಿದ್ದು, ಇಬ್ಬರು ಮದುವೆ ಆಗ್ತಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಅಲ್ಲದೆ ವಿಜಯ್ ವರ್ಮಾ ನನ್ನ ಖುಷಿಯ ಖಜಾನೆ ಎಂದು ಹೇಳುವ ಮೂಲಕ ತಮನ್ನಾ ಲವ್ ಮ್ಯಾಟರ್ ಬಗ್ಗೆ ಸ್ಪಷ್ಟತೆ ನೀಡಿದ್ದರು. ಆದ್ರೆ, ಇಷ್ಟು ದಿನ ಉತ್ತಮ ಪಾತ್ರಗಳ ಜೊತೆ ತಮ್ಮ ನಟನೆಯ ಮೂಲಕ ಜನರ ಮನಗೆಲ್ಲುತ್ತಿದ್ದ ಚೆಲುವೆ ಬಾಲಿವುಡ್‌ನಲ್ಲಿ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದು, ಶಾಕ್ ನೀಡಿದೆ..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.