Cheating: ಸಿನಿಮಾದಲ್ಲಿ ನಟಿಸಬೇಕೆಂಬ ಆಸೆಯುಳ್ಳ ಯುವತಿಯರೇ ಹಾಗೂ ನಟಿಯರೇ ಹುಷಾರ್ !
Cheated By Giving A Movie Chance: ಸಿನಿಮಾದಲ್ಲಿ ಚಾನ್ಸ್ ಕೊಡೋದಾಗಿ ಹೇಳಿ ಲಕ್ಷ ಲಕ್ಷಗಟ್ಟಲೇ ಹಣ ವಂಚಿಸುತ್ತಿದ್ದ ಖತರ್ನಾಕ್ ನಯವಂಚಕನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು: ಬೆಂಗಳೂರಿನಲ್ಲೊಬ್ಬ ಧವನ್ ಸೋಹಾ ಎಂಬ ಖತರ್ನಾಕ್ ನಯವಂಚಕನು ಪ್ರಖ್ಯಾತ ಸಿನಿಮಾ ನಟ ನಟಿಯರ ಜೊತೆ ರೀಲ್ಸ್ ಮತ್ತೆ ಪೋಟೋ ತೆಗೆಸಿ ಅದನ್ನು ಅವನ ಇನ್ಸ್ಟಾಗ್ರಾಮ್ ಗಳಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದ. ಸಿನಿಮಾದಲ್ಲಿ ಚಾನ್ಸ್ ಕೊಡೋದಾಗಿ ಹೇಳಿ ಲಕ್ಷ ಲಕ್ಷಗಟ್ಟಲೇ ಹಣ ವಂಚಿಸುತ್ತಿದ್ದ ಖತರ್ನಾಕ್ ನಯವಂಚಕನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.
ಇವನ ರೀಲ್ಸ್ ನೋಡಿ ಮರುಳಾದ್ರೆ ಟೋಪಿ ಬಿಳೋದು ಗ್ಯಾರಂಟಿ..ಅಷ್ಟರ ಮಟ್ಟಿಗೆ ಆತನು ಯಾಮಾರಿಸುತ್ತಿದ್ದ. ನಟಿಯರ ಜೊತೆಗಿನ ಪೋಟೋ, ರೀಲ್ಸ್ ಗಳನ್ನು ಈತನ ವಂಚನೆಗೆ ಅದನ್ನೇ ಗಾಳವಾಗಿ ಬಳಸಿಕೊಳ್ಳುತ್ತಿದ್ದ.
ಇದನ್ನೂ ಓದಿ: Kiran Raj New Film: ಹರ್ಷ ಎಂದೇ ಖ್ಯಾತಿ ಪಡೆದಿರುವ ಕಿರಣ್ ರಾಜ್‌ಗೆ ಧಾರವಾಹಿಗಳ ಮೇಲೆ ಮುನಿಸೇತಕೆ ?
ಸಿನಿಮಾದಲ್ಲಿ ನಟಿಸಬೇಕೆಂಬ ಹಂಬಲ ಇರುವವರೇ ಈತನ ಟಾರ್ಗೆಟ್. ಸಿನಿಮಾ ನೀರಿಕ್ಷೆಯ ಇದ್ದವರು ಯಾರಾದರೂ ಅವನ ಬಳಿ ಹೋದರೆ ಅಂಥವರಿಗೆ ಸಿನಿಮಾ ಚಾನ್ಸ್ ಕೊಡೋದಾಗಿ ಹೇಳಿ ಪ್ರತಿಭಾವಂತ ಯುವಕ ಯುವತಿಯರನ್ನ ನಂಬಿಸಿ, ಒಬ್ಬೊಬ್ಬರ ಬಳಿ 30 ರಿಂದ 50 ಸಾವಿರ ಪಡೆಯುತ್ತಿದ್ದ. Veena Ponnappa: ಐದು ವರ್ಷಗಳ ನಂತರ ಮತ್ತೆ ಕಿರುತೆರೆಗೆ ಕಾಲಿಟ್ಟಿರುವ ವೀಣಾ ಪೊನ್ನಪ್ಪ! https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.