Actress Sridevi : ಆಗಿನ ಕಾಲದಲ್ಲಿ ಇಡೀ ಬಾಲಿವುಡ್ ಆಳಿದ ಜನಪ್ರಿಯ ನಟಿ ಎಂದರೇ ಅದು ಶ್ರೀದೇವಿ. ಇವರು ಅನೇಕ ಸ್ಟಾರ್‌ ನಟರ ಜೊತೆ ತೆರೆಹಂಚಿಕೊಂಡಿದ್ದಾರೆ. ಈ ಸುಂದರಿ ಇಂದಿಗೆ ನಮ್ಮೊಂದಿಗಿಲ್ಲ ಆದರೆ ಅವರ ನೆನಪುಗಳು ಮಾತ್ರ ಇಂದಿಗೂ ಎಂದೆಂದಿಗೂ ಜೀವಂತವಾಗಿರುತ್ತವೆ. 


COMMERCIAL BREAK
SCROLL TO CONTINUE READING

ಇದೀಗ ನಟಿ ಶ್ರೀದೇವಿ ಅವರ ವೈಯಕ್ತಿಕ ಜೀವನದ ಮಾಹಿತಿಯೊಂದು ಲಭಿಸಿದ್ದು, ಅವರು ರಾಖಿ ಕಟ್ಟಿದವರಿಂದಲೇ ತಾಳಿಯನ್ನು ಕಟ್ಟಿಸಿಕೊಂಡಿದ್ದರಂತೆ. ಹೌದು ನಟಿ ಶ್ರೀದೇವಿ ಬೋನಿಕಪೂರ್‌ ಜೊತೆ ತಾವು ಹೊಂದಿದ್ದ ಸಂಬಂಧ ಸುಳ್ಳು ಎಂದು ತೋರಿಸಲು ಬೋನಿ ಕಪೂರ್‌ಗೆ ರಾಖಿ ಕಟ್ಟಿದ್ದರಂತೆ. ಆದರೆ ಅವರು ಯೋಗಿತಾ ಬಾಲಿಗೆ ಮಿಥುನ್‌ ಚಕ್ತವರ್ತಿ ವಿಚ್ಚೇಧನ ನೀಡಿದೇ ಇದ್ದಿದ್ದರಿಂದ ಅವರು ಮಿಥುನ್‌ ಚಕ್ತವರ್ತಿಯಿಂದ ದೂರವಾಗಿ ಬೋನಿ ಕಪೂರ್‌ ಅವರನ್ನು ಮದುವೆ ಆಗಿದ್ದರಂತೆ.  


ಇದನ್ನೂ ಓದಿ-ದರ್ಶನ್‌ ʼತಂಗಿಗಾಗಿʼ ಚಿತ್ರ ನಟಿ ಪೂನಂ ಬಾಜ್ವಾ ಹಾಟ್‌ ಫೋಟೋಸ್‌ ವೈರಲ್‌..!


ಇನ್ನು ಒಂದು ಕಾಲದಲ್ಲಿ ಬಾಲಿವುಡ್‌ ಅಂಗಳದಲ್ಲಿ ಶ್ರೀದೇವಿ ಮತ್ತು ಬೋನಿ ಕಪೂರ್‌ ನಡುವೆ ಸಂಬಂಧವಿದೆ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ ಇವರ ಕೈ ಹಿಡಿಯುವ ಮುನ್ನ ನಟಿ ಶ್ರೀದೇವಿ ಮಿಥುನ್‌ ಚಕ್ರವರ್ತಿ ಜೊತೆ ಡೇಟಿಂಗ್‌ ಮಾಡುತ್ತಿದ್ದರು. ಅಲ್ಲದೇ ಇವರಿಬ್ಬರು ರಹಸ್ಯವಾಗಿ ಮದುವೆ ಆಗಿದ್ದರು. ನಂತರ ಕೆಲವು ವೈಯಕ್ತಿಕ ವಿಚಾರಗಳಿಂದ ದೂರವಾಗಿದ್ದರಂತೆ. 


ಇದೆಲ್ಲದರೇ ನಡುವೆ ಮತ್ತೊಂದು ಇಂಟ್ರೆಸ್ಟೀಂಗ್‌ ವಿಚಾರ ಎಂದರೇ ಶ್ರೀದೇವಿ ಜೊತೆ ಗುಟ್ಟಾಗಿ ಮದುವೆಯಾಗಿದ್ದ ಮಿಥುನ್‌ ಚಕ್ರವರ್ತಿ ಆಗಲೇ ಯೋಗಿತಾ ಬಾಲಿ ಕೈ ಹಿಡಿದಿದ್ದರು. ಅಲ್ಲದೇ ಮಿಥುನ್‌ ಹಾಗೂ ಶ್ರೀದೇವಿ ಡೇಟಿಂಗ್‌ ವಿಚಾರ ತಿಳಿದ ಯೋಗಿತಾ ಬಾಲಿ ಆತ್ಮಹತ್ಯೆ ಮಾಡಿಕೊಳ್ಳು ಪ್ರಯತ್ನಿಸಿದ್ದರಂತೆ. 


ಇದನ್ನೂ ಓದಿ-ಹೊಲಗೇರಿ ಪದ ಬಳಕೆ : ನಟ ಉಪೇಂದ್ರ ಮೇಲೆ ಸಾಕ್ಷಿ ನಾಶ ಮತ್ತು ಸಂಧಾನಕ್ಕೆ ಯತ್ನ ಆರೋಪ..!


ನಂತರ ಅದೇ ಸಮಯದಲ್ಲಿ ನಟಿ ಶ್ರೀದೇವಿ ಬೋನಿ ಕಪೂರ್‌ ಜೊತೆ ಹೆಚ್ಚು ಕಾಣಿಸಿಕೊಳ್ಳಲು ಪ್ರಾರಂಭಿಸಿದರು. ಆದರೆ ಅದೇ ವೇಳೆ ಬೋನಿ ಕಪೂರ್‌ ಮೋನಾ ಕಪೂರ್‌ ಅವರನ್ನು ಮದುವೆಯಾಗಿದ್ದರಂತೆ. ಅಲ್ಲದೇ ಅವರಿಗೆ ಒಂದು ಗಂಡುಮಗು ಸಹ ಜನಿಸಿತ್ತು. ಅವರೇ ಅರ್ಜುನ ಕಪೂರ್‌.  


ಇಬವರಿಬ್ಬರ ಬಗ್ಗೆ ಹರಡಿರುವ ಗಾಸಿಪ್‌ ಸುಳ್ಳು ಎಂದು ಬಿಂಬಿಸಲು ಶ್ರೀದೇವಿ, ಬೋನಿ ಕಪೂರ್‌ಗೆ ರಾಖಿ ಕಟ್ಟಿದ್ದರಂತೆ. ಆದರೆ ಯೋಗಿತಾ ಬಾಲಿ ಅವರಿಗೆ ಮಿಥುನ್‌ ಚಕ್ರವರ್ತಿ ಡಿವೋರ್ಸ್‌ ನೀಡದೇ ಇದ್ದಿದ್ದಕ್ಕೆ ಶ್ರೀದೇವಿ ಬೋನಿ ಕಪೂರ್‌ ಅವರನ್ನೇ ಮದುವೆ ಆಗಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.