ದರ್ಶನ್‌ ʼತಂಗಿಗಾಗಿʼ ಚಿತ್ರ ನಟಿ ಪೂನಂ ಬಾಜ್ವಾ ಹಾಟ್‌ ಫೋಟೋಸ್‌ ವೈರಲ್‌..!

Poonam Bajwa : ಚಿತ್ರರಂಗದಿಂದ ದೂರವಿದ್ದರೂ ಸಹ ನಟಿ ಪೂನಂ ಬಾಜ್ವಾ ಕ್ರೇಜ್‌ ಕಮ್ಮಿ ಆಗಿಲ್ಲ. ಆಗಾಗ ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಕೆಲವು ಹೊಸ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಸುದ್ದಿಯಲ್ಲಿರುತ್ತಾರೆ. ಇದೀಗ ಕಪ್ಪು ಬಿಕಿನಿಯಲ್ಲಿ ಬೀಚ್‌ ಬಳಿ ಕುಳಿತಿರುವ ಸುಂದರಿಯ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.
 

1 /7

ನಟಿ ಪೂನಂ ಬಾಜ್ವಾ ಅವರ ಮಾದಕ ಫೋಟೋಗಳು ಅಂತರ್ಜಾಲದಲ್ಲಿ ವೈರಲ್ ಆಗಿವೆ.   

2 /7

2005ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಸುಂದರಿ ಪೂನಂ ಬಾಜ್ವಾ ಕನ್ನಡ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.  

3 /7

ಕನ್ನಡ, ತಮಿಳು, ತೆಲುಗು, ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸಿ ಖ್ಯಾತಿ ಗಳಿಸಿದರು. 

4 /7

ಪೂನಂ ದರ್ಶನ್‌ ನಟನೆಯ ತಂಗಿಗಾಗಿ ಸಿನಿಮಾದ ಮೂಲಕ ಕನ್ನಡ ಸಿನಿರಂಗಕ್ಕೆ ಕಾಲಿಟ್ಟರು.  

5 /7

ಸದ್ಯ ಪೂನಂ ನಟನೆಯಿಂದ ದೂರ ಉಳಿದಿದ್ದು, ಸುಂದರ ಜೀವನ ನಡೆಸುತ್ತಿದ್ದಾರೆ.  

6 /7

ಸಿನಿರಂಗದಿಂದ ದೂರವಿದ್ದರೂ ಸಹ ಸೋಷಿಯಲ್‌ ಮೀಡಿಯಾದಲ್ಲಿ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಫ್ಯಾನ್ಸ್‌ಗೆ ಹತ್ತಿರವಾಗಿದ್ದಾರೆ.

7 /7

ಸಧ್ಯ ಬೀಚ್‌ ಬಳಿ ಕಪ್ಪು ಬಿಕಿನಿ ತೊಟ್ಟು ಫೋಟೋಗೆ ಪೋಸ್‌ ನೀಡಿರುವ ಸುಂದರಿಯ ಚಿತ್ರಗಳು ವೈರಲ್‌ ಆಗಿವೆ.