ನಾಗ್ ಅಶ್ವಿನ್ ನಿರ್ದೇಶನದ ಪ್ರಭಾಸ್ ನಟನೆಯ ಕಲ್ಪಿ ಸಿನಿಮಾ ಜುಲೈ 27ರಂದು ತೆರೆಕಂಡು ಭಾರಿ ಕಲೆಕ್ಷನ್ ಮಾಡಿದೆ. ಈ ಮೂಲಕ ಸಾವಿರ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಗಳಿಸಿರುವ ಸಿನಿಮಾ ವಿಶ್ವದಾದ್ಯಂತ ಭಾರಿ ಹೆಸರು ಗಳಿಸಿದೆ.


COMMERCIAL BREAK
SCROLL TO CONTINUE READING

ಇದರ ಬೆನ್ನಲ್ಲೇ ನಿರ್ದೇಶಕ ನಾಗ್ ಅಶ್ವಿನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಒಂದನ್ನ ಹಂಚಿಕೊಂಡಿದ್ದಾರೆ ಈ ಕುರಿತು ನೆಟ್ಟಿಗರಿಂದ ಹಲವು ಮಾತುಗಳು ಕೇಳಿ ಬರುತ್ತಿದ್ದು ಹಂಚಿಕೊಂಡಿರುವ ಪೋಸ್ಟ್ ಏನನ್ನು ಹೇಳುತ್ತದೆ ಎನ್ನುವುದು ಶಾಕಿಂಗ್ ವಿಷಯವಾಗಿದೆ.


ಇದನ್ನು ಓದಿ : ಅನಂತ್ ಅಂಬಾನಿ ಮದುವೆಯಲ್ಲಿ ಬ್ಲ್ಯಾಕ್ ಲೆಹಂಗಾದಲ್ಲಿ ಮಿಂಚಿದ ತಮನ್ನಾ..! ಅದರ ಬೆಲೆ ಲಕ್ಷಕ್ಕೂ ಮೀರಿದ್ದು.. 


ಕಲ್ಕಿ ಸಿನಿಮಾದಲ್ಲಿ ಸ್ಟಾರ್ ನಟರುಗಳ ತಾರಾಗಣವೇ ಇದ್ದು, ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ, ವಿಜಯ್ ದೇವರಕೊಂಡ ಹೀಗೆ ಹಲವು ನಟ ನಟಿಯರು ಈ ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡಿರುವುದು ಇದರ ಹೈಪ್ ಹೆಚ್ಚಿಸಿದೆ.


75 ಇಂಚಿನ  Smart TV ಬಿಡುಗಡೆ ಮಾಡಿದ Thomson!ಬೆಲೆ ಕೇವಲ ಇಷ್ಟು !


ಈ ಪೋಸ್ಟ್ ಗೆ ಅನುಗುಣವಾಗಿ ನಿರ್ದೇಶಕ ಸಂದೀಪ್ ಅವರ ಅನಿಮಲ್ ಚಿತ್ರ ಬ್ಲಾಕ್ಬಸ್ಟರ್ ಆಗಿತ್ತು ಈ ಸಿನಿಮಾವನ್ನು ಉಲ್ಲೇಖಿಸಿ ನಾಗ್ ಅಶ್ವಿನ್ ಅವರು ಪೋಸ್ಟ್ ಹಾಕಿಕೊಂಡಿದ್ದಾರೆ ಎಂಬುದು ಕೆಲವು ನೆಟಿಜನ್ ಗಳ ಅಭಿಪ್ರಾಯವಾಗಿದೆ. ಅನಿಮಲ್ ಚಿತ್ರ ವು 1000 ಕೋಟಿ ಕಲೆಕ್ಷನ್ ಮಾಡಿದ್ದರೂ, ಈ ಸಿನಿಮಾ ಅಶ್ಲೀಲತೆ, ರಕ್ತಪಾತ, ಮಹಿಳೆಯರನ್ನು ಅವಮಾನಿಸುವ ಪ್ರಚೋದನಾ ಕಾರ್ಯ ದೃಶ್ಯಗಳನ್ನ ಹೊಂದಿದೆ ಎನ್ನುವ ಕುರಿತು ನಾಗ್ ಅಶ್ವಿನ್ ಟೀಕೆ ಮಾಡಿದ್ದಾರೆ ಎಂದು ನೆಟ್ಟಿ ಜನಗಳು ಹೇಳುತ್ತಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.