ಚಂದನ್ ಹಾಗೂ ಐಶ್ವರ್ಯ ಸರ್ಜಾ ಅಭಿನಯದ ಬಹುನಿರೀಕ್ಷಿತ 'ಪ್ರೆಮಬರಹ' ಚಿತ್ರದ ಟೀಸೆರ್ ಬಿಡುಗಡೆಗೊಂಡಿದೆ. ವೀರಯೋಧ ಹನುಮಂತಪ್ಪ ಅವರ ಪತ್ನಿ ಮಹಾದೇವಿ ಈ ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಿದರು. ಅಭಿಮಾನಿಗಳು ಚಿತ್ರದ ಮೊದಲ ಟೀಸೆರ್ಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಆಕ್ಷನ್ ಹೀರೋ ಅರ್ಜುನ್ ಸರ್ಜಾ ಅವರು ತಮ್ಮ ಪುತ್ರಿ ಐಶ್ವರ್ಯ ಸರ್ಜಾ ಅವರಿಗಾಗಿ ನಿರ್ಮಿಸಿ ನಿರ್ದೇಶಿಸಿರುವ 'ಪ್ರೇಮ ಬರಹ' ಚಿತ್ರವು ಒಂದು ಅದ್ಭುತ ಪ್ರೇಮ ಕಥೆಯುಳ್ಳ ಚಿತ್ರ. 


ಟೀಸರ್ ಅನ್ನು ನೀವೂ ನೋಡಿ ಆನಂದಿಸಿ.