Yash Lucky Number: ನಟ ಯಶ್‌ ಹೊಸ ಸಿನಿಮಾ ಟಾಕ್ಸಿಕ್‌ ಶೂಟಿಂಗ್‌ ಆಗಸ್ಟ್‌ 8ರಂದು ಪ್ರಾರಂಭವಾಗಿದೆ. ಅದ್ಧೂರಿಯಾಗಿ ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಚಿತ್ರ ಸೆಟ್ಟೇರಿದ್ದು ಈ ಬಗ್ಗೆ ಅಧಿಕೃತ ಮಾಹಿತಿಯನ್ನ ಯಶ್ ಕೊಟ್ಟಿದ್ದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಟೀಂ ಇಂಡಿಯಾಗೂ ಮೊದಲು ಪಾಕಿಸ್ತಾನದ ಪರ ಕ್ರಿಕೆಟ್‌ ಆಡಿದ್ರು ಭಾರತದ ಶ್ರೇಷ್ಠ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌! ಯಾವಾಗ? ಯಾಕೆ?


ಆದರೆ ಈ ಬೆನ್ನಲ್ಲೇ ಆಗಸ್ಟ್‌ 8 ರಂದೇ ಏಕೆ ಸಿನಿಮಾ ಶೂಟಿಂಗ್‌ ಶುರು ಮಾಡಲಾಗಿದೆ. ಇದು ಯಶ್‌ ಅವರಿಗೆ ಲಕ್ಕಿ ನಂಬರಾ? ಎಂದು ಅಭಿಮಾನಿಗಳು  ಕೇಳುತ್ತಿದ್ದಾರೆ. ಇನ್ನು ಜನವರಿ 8 ರಂದು ಯಶ್‌ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಾರೆ. ಹೀಗಿರುವಾಗಿ ಈ ಎಂಟರ ನಂಟು ಏನು ಎಂಬುದು ಸದ್ಯ ಅಭಿಮಾನಿಗಳಲ್ಲಿ ಮೂಡಿರುವ ಪ್ರಶ್ನೆ.


ಇನ್ನು ಕೆಲವರು ಯಶ್‌ʼಗೆ 8 ನಂಬರ್‌ ಲಕ್ಕಿ ಆಗಿರಬೇಕು. ಅದೇ ಕಾರಣದಿಂದ ಆಗಸ್ಟ್‌ 8ರಂದು ಟಾಕ್ಸಿಕ್‌ ಸಿನಿಮಾ ಶೂಟಿಂಗ್‌ ಶುರು ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ.


ಇನ್ನು ಈ ಸಿನಿಮಾ ಶೂಟಿಂಗ್ ಆರಂಭಕ್ಕೂ ಮುನ್ನ ನಟ ಯಶ್ ಧರ್ಮಸ್ಥಳ ಮಂಜುನಾಥೇಶ್ವರ ದೇಗುಲ, ಸುರ್ಯ ಸದಾಶಿವರುದ್ರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು, ಈ ಸಂದರ್ಭದಲ್ಲಿ ರಾಧಿಕಾ ಪಂಡಿತ್, ಮಕ್ಕಳಾದ ಐರಾ ಮತ್ತು ಮಗ ಯಥರ್ವ್ ಕೂಡ ಇದ್ದರು.


ಇದನ್ನೂ ಓದಿ: ಖ್ಯಾತ ನಟಿಯ ಪುತ್ರಿ, ಒಂದೂ ಸಿನಿಮಾ ಮಾಡಿಲ್ಲ, ಆದ್ರೆ ಸ್ಟಾರ್‌ ಹಿರೋಯಿನ್‌ ಮೀರಿಸುವ ಕ್ರೇಜ್‌..! ಯಾರು ಈ ಸುಂದರಿ..


ಇನ್ನು ಟಾಕ್ಸಿಕ್ ಸಿನಿಮಾದ ವೆಂಟಕ್ ಕೂಡ ಯಶ್‌ ಜೊತೆ ದೇಗುಲಗಳಿಗೆ ಭೇಟಿ ನೀಡಿದ್ದರು. ಟ್ರೆಡಿಷನಲ್‌ ಲುಕ್‌ʼನಲ್ಲಿ ಕಾಣಿಸಿಕೊಂಡಿದ್ದ ಯಶ್‌ ಇತ್ತೀಚೆಗೆ ಲಾಂಗ್‌ ಹೇರ್ʼಗೆ ಕತ್ತರಿ ಹಾಕಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ