ಖ್ಯಾತ ನಟಿಯ ಪುತ್ರಿ, ಒಂದೂ ಸಿನಿಮಾ ಮಾಡಿಲ್ಲ, ಆದ್ರೆ ಸ್ಟಾರ್‌ ಹಿರೋಯಿನ್‌ ಮೀರಿಸುವ ಕ್ರೇಜ್‌..! ಯಾರು ಈ ಸುಂದರಿ..

Supritha Surekha Vani : ಮಾಡರ್ನ್ ಡ್ರೆಸ್, ಸಾಂಪ್ರದಾಯಿ ಉಡುಗೆ ಎಲ್ಲಾದಕ್ಕೂ ಈಕೆ ರೆಡಿ.. ಸ್ಟಾರ್‌ ನಟಿಯ ಪುತ್ರಿ ಇದೀಗ ಸಿನಿರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.. ಆದ್ರೆ ಸೋಷಿಯಲ್‌ ಮೀಡಿಯಾದಲ್ಲಿ ಈ ಸುಂದರಿಯ ಕ್ರೇಜ್‌ ಮಾತ್ರ ಅಷ್ಟಿಷ್ಟಲ್ಲ.. ಯಾವಾಗ ಈ ಚೆಲುವೆ ಫೊಟೋಸ್‌ ಅಪ್‌ ಮಾಡ್ತಾಳೆ ಅಂತ ಫ್ಯಾನ್ಸ್‌ ಕಾಯುತ್ತಿರುತ್ತಾರೆ... ಯಾರಿಕೆ..? ಬನ್ನಿ ನೋಡೋಣ..

1 /7

ಸುಪ್ರಿತಾ.. ಖ್ಯಾತ ನಟಿ ಸುರೇಖಾವಾಣಿಯ ಮಗಳು. ಇದುವರೆಗೂ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ, ಆದ್ರೆ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಕ್ರೇಜ್‌ ಹೊಂದಿದ್ದಾಳೆ..   

2 /7

ಸಧ್ಯ ಸುಪ್ರಿತಾ ಶಾರ್ಟ್ ಡ್ರೆಸ್‌ ತೊಟ್ಟು ಕ್ಯಾಮರಾಗೆ ಪೋಸ್‌ ಕೊಟ್ಟಿದ್ದು, ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ..  

3 /7

ಸುರೇಖಾವಾಣಿ ಮಗಳ ಸೌಂದರ್ಯ ನೆಟಿಗರನ್ನು ಬಿಡದೇ ಕಾಡುತ್ತಿದೆ.. ಅಲ್ಲದೆ, ಅಪರೂಪದ ಸೌಂದರ್ಯವತಿ.. ಅಮ್ಮನಂತೆ ಮಗಳು ಸುಂದರಿ ಅಂತ ಕಾಮೆಂಟ್‌ ಮಾಡುತ್ತಿದ್ದಾರೆ ಫ್ಯಾನ್ಸ್‌.   

4 /7

ಪಾರ್ಟಿ, ಪಬ್‌ಗಳಿಗೆ ಹೋಗುವ ಚೆಲುವೆ ಅಭಿಮಾನಿಗಳಿಗಾಗಿ ಫೋಟೋಸ್‌ ಹಂಚಿಕೊಳ್ಳುತ್ತಿರುತ್ತಾರೆ.. ಸಧ್ಯ ಕೆಂಪು ಬಣ್ಣದ ಶಾರ್ಟ್‌ ಡ್ರೆಸ್‌ನಲ್ಲಿ ಮಿಂಚಿರುವ ಸುಪ್ರಿತಾ ಚಿತ್ರಗಳು ಗಮನ ಸೆಳೆಯುತ್ತಿವೆ..  

5 /7

ಈ ಹಿಂದೆ ಅನೇಕ ಬಾರಿ ಸೀರೆಯಲ್ಲಿ ಸಾಂಪ್ರದಾಯಿಕವಾಗಿ ಕಾಣಿಸಿಕೊಂಡಿದ್ದರೂ, ಈ ಬಾರಿ ಸುಪ್ರಿತ್ ನೋಟ ಗಮನಸೆಳೆಯುತ್ತಿದೆ.. ಅಲ್ಲದೆ, ಫೋಟೋ ಶೇರ್‌ ಮಾಡಿದ ಕೆಲವೇ ಗಂಟೆಗಳಲ್ಲಿ ಲೈಕ್‌ಗಳು ಮತ್ತು ಕಾಮೆಂಟ್‌ಗಳ ಮಳೆ ಸುರಿಯುತ್ತಿದೆ..   

6 /7

ʼಕ್ಲೀನ್ ದೇಸಿ ಲುಕ್ʼ ಅಂತ ಸುಪ್ರಿತಾ ಫೋಟೋಸ್‌ ನೆಟ್ಟಿಗರು ಕಾಮೆಂಟ್‌ ಮಾಡಿ ಹೊಗಳುತ್ತಿದ್ದಾರೆ.. ಇನ್ನೂ ಕೆಲವರು ಹಾರ್ಟ್‌, ಪೈರ್‌ ಇಮೋಜಿ ಹಾಕುವ ಮೂಲಕ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ..  

7 /7

ಸುಪ್ರಿತಾ ಇತ್ತೀಚೆಗೆ ವಾಶ್‌ರೂಮ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಈಗ ಆ ಫೋಟೋಗಳು ಸಹ ವೈರಲ್ ಆಗುತ್ತಿವೆ..