Tiger 3: ಥಿಯೇಟರ್ ಒಳಗೆ ಪಟಾಕಿ..! ಅಭಿಮಾನಿಗಳ ಕೃತ್ಯಕ್ಕೆ ಪ್ರತಿಕ್ರಿಯಿಸಿದ ಸಲ್ಮಾನ್ ಖಾನ್
Salman Khan: ಬಾಲಿವುಡ್ನ ಖ್ಯಾತ ನಟ ಸಲ್ಮಾನ್ ಖಾನ್ ಅಭಿನಯದ ಟೈಗರ್ 3 ಬಿಡುಗಡೆಯಾಗಿ ಭಾರೀ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ.. ಇದೇ ವೇಳೆ ಸಲ್ಲು ಅಭಿಮಾನಿಗಳು ಥಿಯೇಟರ್ ಒಳಗೆ ಪಟಾಕಿ ಹಚ್ಚಿದ್ದಾರೆ..
Tiger 3: ಮನೀಶ್ ಶರ್ಮಾ ನಿರ್ದೇಶನದ ಟೈಗರ್ 3 ಸಿನಿಮಾ ಭರ್ಜರಿಯಾಗಿ ಸೌಂಡ್ ಮಾಡುತ್ತಿದೆ.. ಇದೇ ಸಂದರ್ಭದಲ್ಲಿ ದೀಪಾವಳಿಯ ರಾತ್ರಿ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮೋಹನ್ ಥಿಯೇಟರ್‌ನಲ್ಲಿ ಟೈಗರ್ 3 ಸಿನಿಮಾ ಪ್ರದರ್ಶನಗೊಂಡು ಥಿಯೇಟರ್ ಒಳಗೆ ತುಂಬಾ ಜನ ಸೇರಿದ್ದಾಗ ಸಲ್ಮಾನ್ ಖಾನ್ ಅಭಿಮಾನಿಗಳ ಗುಂಪೊಂದು ಅಲ್ಲಿ ಜಮಾಯಿಸಿ ಪಟಾಕಿ ಸಿಡಿಸಿದ್ದಾರೆ. ಇದು ಒಳಗೆ ಚಿತ್ರ ವೀಕ್ಷಿಸುತ್ತಿದ್ದ ಜನರ ಸುರಕ್ಷತೆಗೆ ದೊಡ್ಡ ಅಡ್ಡಿಯಾಗಿದೆ.
ಇದನ್ನೂ ಓದಿ-Tamannah: ತಮನ್ನಾ ಮದುವೆ.. ಚಿತ್ರರಂಗ ಬಿಡುವ ಸುಳಿವು ಕೊಟ್ರಾ ಮಿಲ್ಕಿ ಬ್ಯೂಟಿ?
ಈ ಪಟಾಕಿ ಘಟನೆಯ ಕುರಿತು ಬಿಡುಗಡೆಯಾದ ವಿಡಿಯೋದಲ್ಲಿ ಟೈಗರ್ 3 ಚಿತ್ರ ಥಿಯೇಟರ್‌ನಲ್ಲಿ ಪ್ರದರ್ಶನಗೊಳ್ಳುತ್ತಿರುವಾಗ, ಇದ್ದಕ್ಕಿದ್ದಂತೆ ಸೀಟಿನ ಮಧ್ಯದಿಂದ ಪಟಾಕಿ ಸಿಡಿಯಲು ಪ್ರಾರಂಭಿಸಿದ್ದು... ಇದನ್ನು ನೋಡಿದ ಜನರು ಎರಡು ಕಡೆಯಿಂದ ಕಿರುಚುತ್ತಾ ಓಡಿಹೋಗಿದ್ದಾರೆ..
BBK10: ಸಂಗೀತಾ ʼಐ ಲವ್ ಯುʼ ಅಂತ ಡ್ರೋನ್‌ಗೆ ಪ್ರಪೋಸ್: ನಾಚಿ ನಿರಾದ ಪ್ರತಾಪ್!
ಸದ್ಯ ಈ ಘಟನೆ ಸಲ್ಮಾನ್ ಖಾನ್ ಗಮನಕ್ಕೆ ಬಂದಿದ್ದು, ಇದೀಗ ಈ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ... ಟ್ವೀಟ್‌ನಲ್ಲಿ.."ಅಭಿಮಾನಿಗಳು ಚಿತ್ರ ವೀಕ್ಷಿಸಲು ಬಂದಾಗ ಅವರ ಸುರಕ್ಷತೆ ಮತ್ತು ಇತರರ ಸುರಕ್ಷತೆಯನ್ನು ಕಾಪಾಡಬೇಕು.. ದಯವಿಟ್ಟು ಅಂತಹ ಚಟುವಟಿಕೆಗಳಲ್ಲಿ ತೊಡಗಬೇಡಿ" ಎಂದು ಹೇಳಿದ್ದಾರೆ..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.