Aishwarya -Abhishek Divorce : ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ  ಇದೀಗ ಸುದ್ದಿಯಲ್ಲಿದ್ದಾರೆ.  ಎಲ್ಲೆಡೆ ಇವರಿಬ್ಬರ ವಿಚ್ಛೇದನದ ವಿಚಾರವೇ ಚರ್ಚೆಯಾಗುತ್ತಿದೆ. ಬಚ್ಚನ್ ಪರಿವರಾದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಬಿಗ್ ಬಿ ಪುತ್ರ ಅಭಿಷೇಕ್ ಬಚ್ಚನ್ ಮತ್ತು  ಸೊಸೆ ಐಶ್ವರ್ಯ ರೈ ವಿಚ್ಛೇದನದ ಸುದ್ದಿಗಳು ಹರಿದಾಡುತ್ತಿವೆ.  


COMMERCIAL BREAK
SCROLL TO CONTINUE READING

ಈ ಸುದ್ದಿಗೆ ಪುಷ್ಟಿ ನೀಡುವಂತೆ ಐಶ್ವರ್ಯಾ ಏಕಾಂಗಿಯಾಗಿ ಬಾಲಿವುಡ್ ಕಾರ್ಯಕ್ರಮಗಳಿಗೆ ಹಾಜರಾಗುತ್ತಿದ್ದಾರೆ. ನೀತಾ ಮತ್ತು ಮುಖೇಶ್ ಅಂಬಾನಿ ಆಯೋಜಿಸಿದ NMACC ಗಾಲಾ ಮತ್ತು ವಿವಿಧ ದೀಪಾವಳಿ ಪಾರ್ಟಿಗಳಲ್ಲಿಯೂ   ಐಶ್ವರ್ಯಾ ಮಾತ್ರ ಭಾಗಿಯಾಗಿದ್ದರು. 


ಇದನ್ನೂ ಓದಿ : Roopa Rayappa: ದೊಡ್ಡ ಚಿತ್ರಗಳನ್ನು ತಿರಸ್ಕರಿಸಿದ KGF ಶಾಂತಿ..! ಆ ಚಿತ್ರದಲ್ಲಿ ನಟಿಸಿದ್ದೇ ಇವರ ಕರಿಯರ್‌ಗೆ ಕಂಟಕವಾಯ್ತಾ?


ಬಾಲಿವುಡ್ ನ ಮೋಸ್ಟ ಫೆವರಿಟ್ ದಂಪತಿಯಾದ ಅಭಿಷೇಕ್ ಮತ್ತು ಐಶ್ವರ್ಯಾ  ದೀರ್ಘ ಕಾಲದಿಂದ ಎಲ್ಲೂ ಜೊತೆಯಾಗಿ ಕಾಣಿಸಿಕೊಂಡಿಲ್ಲ. ತನ್ನ ಹುಟ್ಟುಹಬ್ಬವನ್ನು ಕೂಡಾ ಐಶ್ ತನ್ನ ಮಗಳೊಂದಿಗೆ  ಮಾತ್ರ ಆಚರಿಸಿಕೊಂಡಿದ್ದರು. ಈ ಎಲ್ಲಾ ಬೆಳವಣಿಗೆ ವಿಚ್ಛೇದನ ಸುದ್ದಿಗೆ ಮತ್ತಷ್ಟು ಪುಷ್ಟಿ ನೀಡಿದೆ. 


ವೈರಲ್ ಆಗಿದೆ ಈ ಟ್ವೀಟ್ : 
ಚಿತ್ರ ವಿಮರ್ಶಕ ಉಮೈರ್ ಸಂಧು ಇತ್ತೀಚೆಗೆ ಟ್ವೀಟ್ ಮಾಡಿದ್ದಾರೆ. ಅವರು ತಮ್ಮ ಟ್ವೀಟ್ ನಲ್ಲಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ವಿಚ್ಛೇದನ  ಸುದ್ದಿ ಪಕ್ಕಾ ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್ ಬಳಿಕ ಐಶ್ವರ್ಯ ರೈ ಅಭಿಷೇಕ್ ಬಚ್ಚನ್ ವಿಚ್ಛೇದನ ಸುದ್ದಿ ಹೆಚ್ಚಾಗಿಯೇ ಹರಡುತ್ತಿದೆ. 


 


Animal Box Office Collection: ಕೇವಲ 5 ದಿನಗಳಲ್ಲಿ ಬಾಕ್ಸ್ ಆಫೀಸ್ ಕೊಳ್ಳೆಹೊಡೆದ ರಣಬೀರ್‌ ಸಿನಿಮಾ! 14 ಚಿತ್ರಗಳ ರೆಕಾರ್ಡ್‌ ಬ್ರೇಕ್‌


ಈ ಹಿಂದೆ ನಟಿಯರಾದ ಕೃತಿ ಸನೋನ್ ಮತ್ತು ಪೂಜಾ ಹೆಗ್ಡೆ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಂಡು ಕಾನೂನು  ಕ್ರಮಗಳನ್ನು ಎದುರಿಸುತ್ತಿದ್ದಾರೆ. ಆದರೂ ಉಮೈರ್ ಸಂಧು ಸೆಲೆಬ್ರಿಟಿಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬರೆಯುವುದನ್ನು ಮುಂದುವರೆಸುತ್ತಿದ್ದಾರೆ. ಇದೀಗ ಈ ಟ್ವೀಟ್ ವಿರುದ್ದವೂ ಕ್ರಮ ಕೈಗೊಳ್ಳಬೇಕು ಎ ನ್ನುವ ಬೇಡಿಕೆ ಅಭಿಷೇಕ್- ಐಶ್ವರ್ಯಾ ಅಭಿಮಾನಿಗಳದ್ದು. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ