ಅನಿಮಲ್ ಮಾತ್ರವಲ್ಲ ಈ ಸಿನಿಮಾಗಳಿಗೂ ಸಿಕ್ಕಿತ್ತು ಎ ಸರ್ಟಿಫಿಕೆಟ್ ! ಚಿತ್ರದಲ್ಲಿತ್ತು ಪಡ್ಡೆ ಹುಡುಗರ ನಿದ್ದೆಗೆಡಿಸುವ ಸೀನ್

ರಣಬೀರ್ ಕಪೂರ್ ಅವರ ಅನಿಮಲ್‌ ಮಾತ್ರವಲ್ಲದೆ, ಇನ್ನೂ ಅನೇಕ ಚಿತ್ರಗಳಲ್ಲಿ ಬೋಲ್ಡ್ ದೃಶ್ಯಗಳನ್ನು ತೋರಿಸಲಾಗಿದೆ. ಈ ಚಿತ್ರಗಳು ಕೂಡಾ ಬೋಲ್ಡ್ ದೃಶ್ಯಗಳ ಕಾರಣದಿಂದಲೇ ದೇಶಾದ್ಯಂತ ಸಂಚಲನ ಮೂಡಿಸಿದ್ದವು.  

Bollywood A rated movies bold and intimate scenes : ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಅವರ ಇತ್ತೀಚೆಗೆ ಬಿಡುಗಡೆಯಾದ ಚಲನಚಿತ್ರ ಅನಿಮಲ್‌ನ ಬೋಲ್ಡ್ ದೃಶ್ಯವು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಎ ಸರ್ಟಿಫಿಕೇಟ್ ನೀಡಿದೆ. ಇದರ ಹೊರತಾಗಿಯೂ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ.  ರಣಬೀರ್ ಕಪೂರ್ ಅವರ ಅನಿಮಲ್‌ ಮಾತ್ರವಲ್ಲದೆ, ಇನ್ನೂ ಅನೇಕ ಚಿತ್ರಗಳಲ್ಲಿ ಬೋಲ್ಡ್ ದೃಶ್ಯಗಳನ್ನು ತೋರಿಸಲಾಗಿದೆ. ಈ ಚಿತ್ರಗಳು ಕೂಡಾ ಬೋಲ್ಡ್ ದೃಶ್ಯಗಳ ಕಾರಣದಿಂದಲೇ ದೇಶಾದ್ಯಂತ ಸಂಚಲನ ಮೂಡಿಸಿದ್ದವು.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /11

ಅನಿಮಲ್ : ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಅಭಿನಯದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರ ಚಿತ್ರ ಅನಿಮಲ್ ನಲ್ಲಿ ನಟಿ ತೃಪ್ತಿ ದಿಮ್ರಿ ಅವರೊಂದಿಗೆ ತುಂಬಾ ಬೋಲ್ಡ್ ದೃಶ್ಯವನ್ನು ಚಿತ್ರೀಕರಿಸಲಾಗಿದೆ. ಅದರ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡ ತಕ್ಷಣ ವೈರಲ್ ಆಗಿತ್ತು.

2 /11

ಸತ್ಯಂ ಶಿವಂ ಸುಂದರಂ :ಹಿರಿಯ ನಟಿ ಜೀನತ್ ಅಮನ್ ಅವರು ರಾಜ್ ಕಪೂರ್ ಅವರ ಸತ್ಯಂ ಶಿವಂ ಸುಂದರಂ ಚಿತ್ರದಲ್ಲಿ ಅನೇಕ ಬೋಲ್ಡ್ ದೃಶ್ಯಗಳನ್ನು ಚಿತ್ರೀಕರಿಸಿದ್ದರು. 1978 ರಲ್ಲಿ ಬಿಡುಗಡೆಯಾದ ಚಿತ್ರ ಈ ದೃಶ್ಯಗಳಿಂದಾಗಿಯೇ ಆ ಸಮಯದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿತ್ತು.

3 /11

ಕಾಮಸೂತ್ರ :ನಿರ್ದೇಶಕಿ ಮೀರಾ ನಾಯರ್ ಅವರ ‘ಕಾಮಸೂತ್ರ’ ಸಿನಿಮಾ ಬಿಡುಗಡೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಬೋಲ್ಡ್ ಕಂಟೆಂಟ್‌ನಿಂದಲೇ ಈ ಚಿತ್ರ ಸುದ್ದಿಯಲ್ಲಿತ್ತು.    

4 /11

ಉತ್ಸವ್ :ರೇಖಾ ಮತ್ತು ಶೇಖರ್ ಸುಮನ್ ಅಭಿನಯದ ಉತ್ಸವದಲ್ಲಿ ಹಲವು ಬೋಲ್ಡ್ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಈ ಸಿನಿಮಾದ ದೃಶ್ಯಗಳು ಆ ವೇಳೆ ಸಾಕಷ್ಟು ಸಂಚಲನ ಮೂಡಿಸಿದ್ದವು.  

5 /11

ಹೇ ರಾಮ್ :ಕಮಲ್ ಹಾಸನ್ ಮತ್ತು ರಾಣಿ ಮುಖರ್ಜಿ ಅಭಿನಯದ ಎ-ರೇಟೆಡ್ ಚಲನಚಿತ್ರ ಹೇ ರಾಮ್ ನಲ್ಲಿ ತುಂಬಾ ಬೋಲ್ಡ್ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಆ ಸಮಯದಲ್ಲಿ ಅದು ಹೆಚ್ಚು ಚರ್ಚೆಯಾಗಿತ್ತು. 

6 /11

ಆಸ್ತಾ :ರೇಖಾ ಮತ್ತು ಓಂ ಪುರಿ ಮತ್ತು ನವೀನ್ ನಿಶ್ಚಲ್ ಅಭಿನಯದ ಆಸ್ತಾ ಚಿತ್ರವು ಆ ಕಾಲದ ಬೋಲ್ಡ್ ಚಿತ್ರವಾಗಿತ್ತು. ಈ ಚಿತ್ರದ ಬೋಲ್ಡ್ ಕಂಟೆಂಟ್ ಆ ಸಮಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು. ರೇಖಾ ಪಾತ್ರದ ಬಗ್ಗೆಯೂ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. 

7 /11

ಬಿಎ ಪಾಸ್ :'ಚಕ್ ದೇ ಇಂಡಿಯಾ' ಖ್ಯಾತಿಯ ನಟಿ ಶಿಲ್ಪಾ ಶುಕ್ಲಾ 2013 ರಲ್ಲಿ ಬಿಡುಗಡೆಯಾದ 'ಬಿಎ ಪಾಸ್' ಚಿತ್ರದಲ್ಲಿ ತುಂಬಾ ಬೋಲ್ಡ್ ದೃಶ್ಯಗಳನ್ನು ನೀಡಿದ್ದರು. 

8 /11

ಮರ್ಡರ್ :ಇಮ್ರಾನ್ ಹಶ್ಮಿ ಮತ್ತು ಮಲ್ಲಿಕಾ ಶೆರಾವತ್ ಅಭಿನಯದ  ಮರ್ಡರ್  ಸಿನಿಮಾ ಹಸಿ ಬಿಸಿ ದೃಶ್ಯಗಳಿಂದಲೇ ಸುದ್ದಿಯಲ್ಲಿತ್ತು.    

9 /11

ಆಶಿಕ್ ಬನಾಯಾ ಆಪ್ನೆ :ಆಶಿಕ್ ಬನಾಯಾ ಆಪ್ನೆ ತನುಶ್ರೀ ದತ್ತಾ ಮತ್ತು ಇಮ್ರಾನ್ ಹಶ್ಮಿ ಅಭಿನಯದ ಈ ಎ-ರೇಟೆಡ್ ಚಿತ್ರ. ಈ ಚಿತ್ರದಲ್ಲಿ ಕೂಡಾ ಅನೇಕ ಬೋಲ್ಡ್ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ.

10 /11

ಬ್ಯಾಂಡಿಟ್ ಕ್ವೀನ್ :ನಿರ್ದೇಶಕ ಶೇಖರ್ ಕಪೂರ್ ಅವರ ಜೀವನಾಧಾರಿತ ಚಿತ್ರ 'ಬ್ಯಾಂಡಿಟ್ ಕ್ವೀನ್' ನಲ್ಲಿ ನಟಿ ಸೀಮಾ ಬಿಸ್ವಾಸ್ ಬೋಲ್ಡ್ ಮತ್ತು ನಗ್ನ ದೃಶ್ಯಗಳನ್ನು ಚಿತ್ರೀಕರಿಸಿದ್ದಾರೆ. ಈ ಸಿನಿಮಾ ದೇಶಾದ್ಯಂತ ಸಂಚಲನ ಮೂಡಿಸಿತ್ತು. ನಂತರ  ಈ ಚಿತ್ರ ನಿಷೇಧಕ್ಕೂ ಒಳಗಾಯಿತು. 

11 /11

ಫೈರ್ : ಶಬಾನಾ ಅಜ್ಮಿ ಮತ್ತು ನಂದಿತಾ ದಾಸ್ ಅಭಿನಯದ ನಿರ್ದೇಶಕಿ ದೀಪಾ ಮೆಹ್ತಾ ಅವರ ಚಿತ್ರ 'ಫೈರ್' ನಲ್ಲಿ ಸಲಿಂಗಕಾಮಿ ಸಂಬಂಧಗಳನ್ನು ತೋರಿಸಲಾಗಿದೆ. ಈ ರೀತಿಯ ಮೊದಲ ಬೋಲ್ಡ್ ಸಿನಿಮಾ ಇದಾಗಿತ್ತು.