Urfi Javed in legal trouble : ಮನಸೋ ಇಚ್ಛೆ ಬಟ್ಟೆ ಧರಿಸುವ ಉರ್ಫಿ ಜಾವೇದ್ ಮೇಲೆ ಬಿತ್ತು ಕೇಸ್
Urfi Javed in legal trouble : ಜನಪ್ರಿಯ ತಾರೆ ಇತ್ತೀಚೆಗೆ ಬಿಡುಗಡೆ ಮಾಡಿದ ಸಂಗೀತದ ವಿಡಿಯೋ `ಹಾಯ್ ಹಾಯ್ ಯೆ ಮಜ್ಬೂರಿ` ಇಂದಾಗಿ ಈ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೇಕಾ ಬಿಟ್ಟಿ ಬಟ್ಟೆ ಧರಿಸಿ, ಟ್ರೋಲ್ ಆಗ್ತಿದ್ದ ನಟಿಯ ವಿರುದ್ಧ ಇದೀಗ ಕೇಸ್ ದಾಖಲಾಗಿದೆ.
Urfi Javed in legal trouble : ಸದಾ ಮನಸೋ ಇಚ್ಛೆ ಬಟ್ಟೆ ಧರಿಸುವ ಬಾಲಿವುಡ್ ಹಾಟ್ ಗರ್ಲ್ ಉರ್ಫಿ ಜಾವೇದ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಜನಪ್ರಿಯ ತಾರೆ ಇತ್ತೀಚೆಗೆ ಬಿಡುಗಡೆ ಮಾಡಿದ ಸಂಗೀತದ ವಿಡಿಯೋ "ಹಾಯ್ ಹಾಯ್ ಯೆ ಮಜ್ಬೂರಿ" ಇಂದಾಗಿ ಈ ಸಂಕಷ್ಟಕ್ಕೆ ಸಿಲುಕಿದ್ದಾರೆ. ದೆಹಲಿಯಲ್ಲಿ ಉರ್ಫಿ ವಿರುದ್ಧ ಅನಾಮಧೇಯ ದೂರು ದಾಖಲಿಸಲಾಗಿದೆ.
ಇದನ್ನೂ ಓದಿ : ಅಪ್ಪು ನೆನಪು : ಪುನೀತ್ ರಾಜ್ ಕುಮಾರ್ ಅಭಿನಯದ 'ದಿ ಬೆಸ್ಟ್' ಸಿನಿಮಾಗಳಿವು!
ಅಕ್ಟೋಬರ್ 11 ರಂದು ಯೂಟ್ಯೂಬ್ನಲ್ಲಿ ಬಂದ ಈ ಹಾಡಿನಲ್ಲಿ ಉರ್ಫಿ ಕೆಂಪು ಸೀರೆಯಲ್ಲಿ ಹಾಟ್ ಆಗಿ ಕಾಣಿಸುತ್ತಿದ್ದಾರೆ. ಇದು ಹೊರಬಂದಾಗಿನಿಂದ ಯೂಟ್ಯೂಬ್ನಲ್ಲಿ ಟ್ರೆಂಡಿಂಗ್ನಲ್ಲಿದೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಈ ಹಾಡು ಈಗಾಗಲೇ 8 ಮಿಲಿಯನ್ಗಿಂತಲೂ ಹೆಚ್ಚು ಡಿಜಿಟಲ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅದರಲ್ಲಿ ನಟಿಯ ಈ ಅವತಾರ ಪಡ್ಡೆ ಹುಡುಗರ ನಿದ್ದೆಗೆಡಿಸುವಂತಿದೆ.
Kantara Record : ಕೆಜಿಎಫ್ ಎರಡೂ ಚಾಪ್ಟರ್ಗಳ ದಾಖಲೆಯನ್ನು ಹಿಂದಿಕ್ಕಿದ ಕಾಂತಾರ.!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.