ಹೊಸದಿಲ್ಲಿ: ಇಂಟರ್ನೆಟ್ ಸೆನ್ಸೇಷನ್ ಉರ್ಫಿ ಜಾವೇದ್ ತನ್ನ ವಿಲಕ್ಷಣವಾದ ಫ್ಯಾಷನ್ ಆಯ್ಕೆಗಳಿಗೆ ಹೆಸರುವಾಸಿಯಾಗಿದ್ದಾಳೆ.ಆಗಾಗ ತನ್ನ ವಿಭಿನ್ನ ಗೆಟಪ್ ಗಳಿಂದ ಕಂಗೊಳಿಸುವ ಆಕೆ ಈಗ ಮತ್ತೊಂದು ರೀತಿಯಲ್ಲಿ ಸುದ್ದಿಯಲ್ಲಿದ್ದಾಳೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: priyanka chopra : ಮಗಳ ಜೊತೆ ಕ್ರಿಸ್‌ಮಸ್ ಸೆಲೆಬ್ರೇಟ್‌ ಮಾಡಲು ವಿದೇಶಕ್ಕೆ ಹೊರಟ ಪ್ರಿಯಾಂಕ..!


ಹೌದು, ಈಗ ಆಕೆ ಹಾಲಿವುಡ್ ರಿಯಾಲಿಟಿ ಕ್ವೀನ್ ಕೈಲಿ ಜೆನ್ನರ್ ಅವರ ಫೇಮಸ್ ವಸ್ತ್ರ ವಿನ್ಯಾಸವಾಗಿರುವ ಚಿರತೆ ಪ್ರಿಂಟ್ ಬಾಡಿಸೂಟ್ ನ್ನು ಉರ್ಫಿ ಜಾವೇದ್ ಮರು ಸೃಷ್ಟಿಸುವ ಮೂಲಕ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದ್ದಾಳೆ.