Urfi Javed Sex Advice to look Younger: ಬಿಗ್ ಬಾಸ್ ಓಟಿಟಿ ಸ್ಪರ್ಧಾಳುವಾಗಿದ್ದ ಕಿರುತೆರೆ ನಟಿ ಉರ್ಫಿ ಜಾವೇದ್, ಸಾಮಾಜಿಕ ಮಾಧ್ಯಮಗಳಲ್ಲಿ ತನ್ನ ಚಿತ್ರ ವಿಚಿತ್ರ ಮತ್ತು ಬೋಲ್ಡ್ ಲುಕ್ಸ್ ಗೆ ಹೆಸರುವಾಸಿಯಾಗಿದ್ದಾಳೆ. ಉರ್ಫಿ ತೊಡುವ ಚಿತ್ರ ವಿಚಿತ್ರ ಬಟ್ಟೆಗಳು ಅವಳು ಹಂಚಿಕೊಳ್ಳುವ ಪೋಸ್ಟ್ ಗಳಿಗಾಗಿ ಎಲ್ಲರೂ ಎಲ್ಲರೂ ತುದಿಗಾಲಲ್ಲಿ ಕಾಯಿತ್ತಿರುತ್ತಾರೆ. ಏಕೆಂದರೆ ನಟಿ ಕೆಲವೊಮ್ಮೆ ದೇಹದ ಅಂಗಾಂಗಗಳನ್ನು ತನ್ನ ಕೈಗಳಿಂದ ಮುಚ್ಚಿಕೊಂಡರೆ, ಕೆಲವೊಮ್ಮೆ ಇತರ ವಸ್ತುಗಳ ಸಹಾಯದಿಂದ ತಯಾರಿಸಲಾಗಿರುವ ಬಟ್ಟೆಗಳನ್ನು ಧರಿಸುತ್ತಾಳೆ. ಇಂತಹ ವಿಚಿತ್ರ ಅವತಾರಗಳಲ್ಲಿ ಕಾಣಿಸಿಕೊಳ್ಳುವ ಉರ್ಫಿ, ಸಾಮಾಜಿಕ ಮಾಧ್ಯಮದಲ್ಲಿ ತನ್ನ ಮುಕ್ತ ಅಭಿಪ್ರಾಯಗಳನ್ನು ಹಂಚಿಕೊಳ್ಳುವಲ್ಲಿಯೂ ಕೂಡ ಹೆಸರುವಾಸಿಯಾಗಿದ್ದಾಳೆ. ಇತ್ತೀಚೆಗೆ, ಸಾಮಾಜಿಕ ಮಾಧ್ಯಮದಲ್ಲಿ, ಉರ್ಫಿ ಒಬ್ಬ ವ್ಯಕ್ತಿಯು ತನ್ನ ವಯಸ್ಸನ್ನು ಏಳು ಪಟ್ಟು ಯಂಗ್ ಆಗಿ ಕಾಣಿಸಿಕೊಳ್ಳಲು ಏನು ಮಾಡಬೇಕು ಎಂಬುದರ ಕುರಿತು ತನ್ನ ಅಬಿಪ್ರಾಯವನ್ನು ಹಂಚಿಕೊಂಡಿದ್ದಾಳೆ. ಆಕೆ ಸೂಚಿಸಿರುವ ಈ ವಿಧಾನವು ನಿಮ್ಮ ಮಲಗುವ ಕೋಣೆಗೆ ಸಂಬಂಧಿಸಿದೆ. ಅಷ್ಟಕ್ಕೂ ಉರ್ಫಿ ಸೂಚಿಸಿರುವ ಆ ವಿಧಾನ ಯಾವುದು ತಿಳಿದುಕೊಳ್ಳೋಣ ಬನ್ನಿ,


COMMERCIAL BREAK
SCROLL TO CONTINUE READING

ವಯಸ್ಸಿಗಿಂತ 7 ಪಟ್ಟು ಹೆಚ್ಚು ಚಿಕ್ಕವರಾಗಿ ಕಾಣಲು ಏನು ಮಾಡಬೇಕು ಎಂದು ಹೇಳಿದ ಉರ್ಫಿ!
ಸಾಮಾಜಿಕ ಮಾಧ್ಯಮದಲ್ಲಿ ಸಖತ್ ಸಕ್ರೀಯಳಾಗಿರುವ ಮತ್ತು ನಿತ್ಯ ಒಂದಲ್ಲ ಒಂದು ರೀತಿಯ ಪೋಸ್ಟ್ ಗಳನ್ನು ಹಾಕುತ್ತಲೇ ಇರುವ ಉರ್ಫಿ ಜಾವೇದ್ ಮತ್ತೊಮ್ಮೆ ವಿಚಿತ್ರ ಸಂಗತಿಯನ್ನು ಹಂಚಿಕೊಂಡು ಭಾರಿ ಚರ್ಚೆಯಲ್ಲಿದ್ದಾಳೆ. ನಮ್ಮ ವಯಸ್ಸಿಗಿಂತ 7 ಪಟ್ಟು ಕಡಿಮೆ ಚಿಕ್ಕವರಾಗಿ ಕಾಣಲು ನಾವು ಏನು ಮಾಡಬಹುದು ಎಂದು ಉರ್ಫಿ ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾಳೆ. ಈ ಟ್ರಿಕ್ ನೇರವಾಗಿ ವ್ಯಕ್ತಿಯ ಮಲಗುವ ಕೋಣೆಗೆ ಸಂಬಂಧಿಸಿದೆ.
Bride Video: ವಿವಾಹ ಬಿಳ್ಕೊಡುಗೆ ಬಳಿಕ ತಾಳ್ಮೆ ಕಳೆದುಕೊಂಡ ವಧು, ಕಾರಿನಲ್ಲಿಯೇ ವರನಿಗೆ...!


ಸ್ಕ್ರೀನ್‌ಶಾಟ್‌ನಲ್ಲಿ ನೀಡಲಾದ ಸಂಶೋಧನೆಯ ಪ್ರಕಾರ, ಲೈಂಗಿಕತೆಯನ್ನು ಹೊಂದುವ ಮೂಲಕ, ದೇಹವು ಎಂಡಾರ್ಫಿನ್‌ಗಳನ್ನು ಬಿಡುಗಡೆ ಮಾಡುತ್ತದೆ, ಇದರಿಂದಾಗಿ ಒಬ್ಬ ವ್ಯಕ್ತಿಯು ಉತ್ತಮವಾಗಿ ನಿದ್ರಿಸುತ್ತಾನೆ ಮತ್ತು ಅವನು ಕಡಿಮೆ ಒತ್ತಡವನ್ನು ಹೊಂದಿರುತ್ತಾನೆ. ಲೈಂಗಿಕತೆಯು ರಕ್ತ ಪರಿಚಲನೆ ಸುಧಾರಿಸುತ್ತದೆ, ಇದರಿಂದಾಗಿ ನಮ್ಮ ಚರ್ಮವು ಚಿಕ್ಕದಾಗಿ ಕಾಣುತ್ತದೆ ಎನ್ನಲಾಗಿದೆ.


ಇದನ್ನೂ ಓದಿ-ಮಹಿಳಾ ರೋಗಿಯ ಕೂದಲು ಹಿಡಿದು ಎಳೆದಾಡಿದ ನರ್ಸ್‌ : ವಿಡಿಯೋ ವೈರಲ್‌..! 

ತನ್ನ ಇನ್ಸ್ಟಾ ಕಥೆಯಲ್ಲಿ  ಈ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಳ್ಳುವ ಮೂಲಕ, ಉರ್ಫಿ ಜಾವೇದ್, ತನ್ನ ಅಭಿಮಾನಿಗಳಿಗೆ ಯಾವಾಗಲು ಯಂಗ್ ಆಗಿ ಕಾಣಿಸಿಕೊಳ್ಳುವ ತಂತ್ರವನ್ನು ಹಂಚಿಕೊಂಡಿದ್ದಾಳೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.