'Lovely Movie: ವಸಿಷ್ಠ ಸಿಂಹ ನಿರ್ದೇಶನ ಅಥವಾ ನಟನೆಯ ಸಿನಿಮಾಗಳೆಂದರೆ ಎನೋ ವಿಭಿನ್ನ ವಿಶೇಷತೆ ಇದ್ದೆ ಇರುತ್ತೆ. ನೈಜ್ಯತೆಗೆ ಹತ್ತಿರವಾಗಿರುತ್ತದೆ.  ಮದುವೆ ಬಳಿಕ ನಾಯಕನಾಗಿ ನಟಿಸಿರುವ ಲವ್‌ಲಿ ಸಿನಿಮಾ ಸದ್ಯದಲೇ ತೆರೆ ಮೇಲೆ ಬರಲು ಸಜ್ಜಾಗಿದೆ.


COMMERCIAL BREAK
SCROLL TO CONTINUE READING

ಚೇತನ್ ಕೇಶವ್ ನಿರ್ದೇಶನ ಹಾಗೂ ಅಭುವನಾಸ್ ಕ್ರೀಯೆಷನ್ಸ್ ಬ್ಯಾನರ್ ಅಡಿಯಲ್ಲಿ ರವೀಂದ್ರ ಕುಮಾರ್ ನಿರ್ಮಿಸಿರುವ ಈ ಚಿತ್ರವು ಪ್ರೀತಿ ಪ್ರೇಮ ರೊಮ್ಯಾಂಟಿಕ್ ಆಧಾರಿತ  ಕಥೆಯಾಗಿದೆ. 


ಇದನ್ನೂ ಓದಿ: Rocking Star Yash: ರಾಕಿಭಾಯ್‌ ಯಶ್‌ ನಟನೆಯ 'KGF' 1&2 ಗೆ ಜಪಾನೀಸ್ ಫಿದಾ.!


'ಲವ್‌ಲಿ ಚಿತ್ರವು ಪ್ರೀತಿಯ ಆರಂಭ ಏರಿಳಿತ, ಇದರ ನಡುವಿನ ಜೀವನ ಎಲ್ಲವನ್ನು ಸಿನಿಮಾದಲ್ಲಿ ಕಾಣಬಹುದಾಗಿದೆ ಮಾಹಿತಿ ಹೊರ ಬಿದ್ದಿದೆ. 'ಲವ್‌ಲಿ ಸಿನಿಮಾದಲ್ಲಿ ವಸಿಷ್ಠ ಸಿಂಹಗೆ ನಾಯಕಿಯಾಗಿ ಸ್ಟೇಪಿ ಪಟೇಲ್ ಹಾಗೂ ಪ್ರಮುಖ ಪಾತ್ರದಲ್ಲಿ ಮಾಸ್ಟರ್ ಆನಂದ್ ಮಗಳು ಬಾಲ ನಟಿ ವಂಶಿಕಾ , ಮಾಳವಿಕಾ ಅವಿನಾಶ್‌,ಸಾಧು ಕೋಕಿಲ, ಸೇರಿದಂತೆ ಅನೇಕರು ನಟಿಸಿದ್ದಾರೆ.


ಇದನ್ನೂ ಓದಿ: ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಸ್ಯಾಂಡಲ್ವುಡ್‌ ಪ್ರೇಮ್ & ಬಾಲಿವುಡ್ ಸಂಜಯ್ ದತ್..!


ಸಿನಿಮಾಕ್ಕೆ ಅನೂಪ್ ಸಿಳೀನ್ ಸಂಗೀತ ನಿರ್ದೇಶನ ಮಾಡಿದ್ದು, ಅಶ್ವಿನ್ ಕೆನಡಿ ಛಾಯಾಗ್ರಹಣ,ಕೆ. ಎಲ್ ರಾಜಶೇಖರ್ ಸಂಭಾಷಣೆ , ಡಿಫ್‌ರೆಂಟ್ ಡ್ಯಾನಿ ಹಾಗೂ ಅರ್ಜುನ್ ರಾಜ್ ಸಾಹಸ ಸಂಯೋಜನೆ  ಮಾಡಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.