Rocking Star Yash: ರಾಕಿಭಾಯ್‌ ಯಶ್‌ ನಟನೆಯ 'KGF' 1&2 ಗೆ ಜಪಾನೀಸ್ ಫಿದಾ.!

KGF Film In Japan: ಪ್ರಶಾಂತ್ ನೀಲ್  ಹಾಗೂ ರಾಕಿಭಾಯ್‌ ಯಶ್‌ ಮೋಡಿಯ 'KGF'1 ಭಾರತದಾದ್ಯಂತ ಸದ್ದು ಮಾಡಿದರೆ ಇದರ ಮುಂದುವರಿದ ಭಾಗ 'KGF' ಚಾಪ್ಟರ್- 2 ವಿಶ್ವದಾದ್ಯಂತ ಹೆಸರು ಗಳಿಸಿತ್ತು. ಇದೀಗ ಜಪಾನ್‌ನಲ್ಲಿ ಕನ್ನಡದ 'KGF' ಚಾಪ್ಟರ್‌ -1 ಹಾಗೂ ಚಾಪ್ಟರ್-2 ಸಿನಿಮಾಗಳು ಮತ್ತೆ ಅಬ್ಬರಿಸುತ್ತಿವೆ.

Written by - Zee Kannada News Desk | Last Updated : Jul 16, 2023, 01:52 PM IST
  • ರಾಕಿಂಗ್ ಸ್ಟಾರ್ ಯಶ್ ನಟನೆಯ 'KGF' ಗೆ ಜಪಾನೀಸ್ ಫಿದಾ

    'KGF' ಸರಣಿ ಸಿನಿಮಾಗಳು ಜಪಾನ್‌ ದೇಶದಲ್ಲಿ ಬಿಡುಗಡೆಯಾಗಿ ಭರ್ಜರಿ ರೆಸ್ಪಾನ್ಸ್
  • 'RRR' ಬಳಿಕ ಭಾರತದ ಸಿನಿಮಾಗಳು ಸಾಲು ಸಾಲಾಗಿ ಜಪಾನ್‌ ದೇಶಕ್ಕೆ ಪಾದರ್ಪಣೆ
Rocking Star Yash: ರಾಕಿಭಾಯ್‌ ಯಶ್‌ ನಟನೆಯ 'KGF' 1&2 ಗೆ ಜಪಾನೀಸ್ ಫಿದಾ.! title=

ಪ್ರಶಾಂತ್ ನೀಲ್  ಹಾಗೂ ರಾಕಿಭಾಯ್‌ ಯಶ್‌ ಮೋಡಿಯ 'KGF'1 ಭಾರತದಾದ್ಯಂತ ಸದ್ದು ಮಾಡಿದರೆ ಇದರ ಮುಂದುವರಿದ ಭಾಗ 'KGF' ಚಾಪ್ಟರ್- 2 ವಿಶ್ವದಾದ್ಯಂತ ಹೆಸರು ಗಳಿಸಿತ್ತು. ಇದೀಗ ಜಪಾನ್‌ನಲ್ಲಿ ಕನ್ನಡದ 'KGF' ಚಾಪ್ಟರ್‌ -1 ಹಾಗೂ ಚಾಪ್ಟರ್-2 ಸಿನಿಮಾಗಳು ಮತ್ತೆ ಅಬ್ಬರಿಸುತ್ತಿವೆ. ಇದರ ಜೊತೆಯಲ್ಲಿ ರಾಮ್‌ ಚರಣ್‌ ನಟನೆಯ ʼರಂಗಸ್ಥಳಂʼ ಸಿನಿಮಾ ರೀಲಿಸ್‌ ಆಗಿದೆ.

ರಾಕಿ ಭಾಯ್‌ ನಟನೆಯನ್ನು ನೋಡಿದ ಜಪಾನೀಸ್ ತಮ್ಮದೇ ಶೈಲಿಯಲ್ಲಿ ಸಿನಿಮಾ ಹೊಗಳುತ್ತಿದ್ದಾರೆ. ಜಪಾನಿ ಪ್ರೇಕ್ಷಕರ ರಿವ್ಯೂ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗುತ್ತಿದೆ. ಇದನ್ನು ಗಮನಿಸಿದ ಯಶ್‌ ಅಭಿಮಾನಿಗಳು ನಾವು ನಿಮ್ಮವರು, ನೀವು ನಮ್ಮವರು ಎನ್ನುತ್ತಿದ್ದಾರೆ. ಸದ್ಯ ಜಪಾನೀಸ್ ಅಭಿಮಾನಿಗಳ ಪ್ರೀತಿಗೆ ರಾಕಿಭಾಯ್‌ ಧನ್ಯವಾದ ತಿಳಿಸಿದ್ದಾರೆ.

ಇದನ್ನೂ ಓದಿ: Ghost Movie: ಘೋಸ್ಟ್ ಸಿನಿಮಾದ ʼಬಿಗ್​ ಡ್ಯಾಡಿ’ ಪೋಸ್ಟರ್ ರಿಲೀಸ್‌ ; ಶಿವಣ್ಣನ ಲುಕ್​ಗೆ ಫ್ಯಾನ್ಸ್‌ ಫಿದಾ..!

ಅದರ ಜೊತೆಯಲ್ಲಿ ಜಪಾನ್ ಬಾಕ್ಸಾಫೀಸ್‌ನಲ್ಲಿ 'ಮುತ್ತು' ಸಿನಿಮಾ ಕೂಡ ರೀಲಿಸ್‌ ಆಗಿ ಆದರೆ KGF' ಬಗ್ಗೆ ಹೆಚ್ಚೆಚ್ಚು ಮಾತುಗಳು ಕೇಳಿ ಬರುತ್ತಿದೆ. ಸದ್ಯ ಯಶ್‌19 ಸಿನಿಮಾಕ್ಕಾಗಿ ಕನ್ನಡಿಗರೆಲ್ಲಾ ಕಾತುರದಿಂದ ಕಾಯುತ್ತಿದ್ದಾರೆ.

ಆದರೆ ಇವರ ಮುಂದಿನ ಸಿನಿಮಾದ ಬಗ್ಗೆ ಯಾವುದೇ ರೀತಿಯ ಅಪ್ಡೇಟ್‌ ಬಂದಿಲ್ಲ. ಹೆಚ್ಚಿನವರು ಇವರ ಮುಂದಿನ ಸಿನಿಮಾದಲ್ಲಿ ವೈಲೈನ್ಸ್‌ , ಇರುತ್ತೋ ಪ್ರೀತಿ ಪ್ರೇಮ ಇರುತ್ತೋ ಎಂದು ಹಲವರ ನಿರೀಕ್ಷೆಯಾಗಿದೆ. 

ಇದನ್ನೂ ಓದಿ:ಬಿಡುಗಡೆಗೆ ಸಜ್ಜಾಗಿದೆ ಮಹೇಶ್ ಬಾಬು ನಿರ್ದೇಶನ ʼಅಪರೂಪʼ ಚಿತ್ರ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News