Vickypedia : `ಈ ಸಾರಿ ವೋಟ್ ಹಾಕಿ` ಎಂದ ವಿಕಿಪೀಡಿಯ, ಮತದಾನ ಜಾಗೃತಿ ಕುರಿತು ಹೊಸ ರೀಲ್
Vickypedia Reel : `ನಾನು ನಂದಿನಿ` ರೀಲ್ಸ್ ಮೂಲಕ ಸಕತ್ ವೈರಲ್ ಆಗಿದ್ದ ವಿಕ್ಕಿ ಇದೀಗ ಚುನಾವಣೆ ಹೊಸ್ತಿಲಲ್ಲೇ ಮತ ಜಾಗೃತಿಯ ಕುರಿತು ರೀಲ್ ಒಂದನ್ನು ಮಾಡಿದ್ದಾರೆ.
Voting Awareness : "ನಾನು ನಂದಿನಿ" ರೀಲ್ಸ್ ಮೂಲಕ ಸಕತ್ ವೈರಲ್ ಆಗಿದ್ದ ವಿಕ್ಕಿ ಇದೀಗ ಚುನಾವಣೆ ಹೊಸ್ತಿಲಲ್ಲೇ ಮತ ಜಾಗೃತಿಯ ಕುರಿತು ರೀಲ್ ಒಂದನ್ನು ಮಾಡಿದ್ದಾರೆ.
ಇದನ್ನು ಓದಿ : Rohit Sharma: ಆಫ್-ಸ್ಪಿನ್ನರ್ ಬೌಲರ್ ಆಗಿದ್ದ ರೋಹಿತ್ ಶರ್ಮಾ ಹಿಟ್‌ಮ್ಯಾನ್ ಆಗಿದ್ದು ಇವರಿಂದಲೇ!! ಯಾರು ಗೊತ್ತಾ ಆ ಮಹಾನ್ ವ್ಯಕ್ತಿ!?
ಲೋಕಸಭಾ ಚುನಾವಣೆ ಕರ್ನಾಟಕದಲ್ಲಿ ಏಪ್ರಿಲ್ 26 ಹಾಗೂ ಮೇ 7 ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ವಿಕ್ಕಿ ಮತದಾನ ಮಾಡಿರಿ ಎನ್ನುವಂತೆ ಮತಜಾಗೃತಿ ರಿಲ್ಸ್ ಮೂಲಕ ಮಾಡಿದ್ದಾರೆ.
'ಈ ಸಾರಿ ವೋಟ್ ಹಾಕಿ' ಎಂದು ಹೊಸದೊಂದು ರೀಲ್ಸ್ ಮಾಡಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ಸಾರಿ ನೀವು ವೋಟ್ ಹಾಕಿ, ಮರೀಬೇಡಿ ನೀವು ಏಪ್ರಿಲ್ 26 ಹಾಗೂ ಮೇ 7 ರಂದು ವೋಟ್ ಹಾಕಿ, be a responsible citizen ಅಂತ ಸಾಹಿತ್ಯ ಬರೆದು ರಿಲ್ಸ್ ಹಂಚಿಕೊಂಡಿದ್ದಾರೆ. ರೀಲ್ಸ್ ಗೆ ವಿಕಿಪೀಡಿಯ ಸಂಗೀತ ವೃಂದ ಎಂದು ಹೆಸರಿಟ್ಟಿದ್ದಾರೆ. ಸಚಿತ್ ಎನ್ನುವವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.
ಇದನ್ನು ಓದಿ : ಎಲ್ಲರೂ ಒಟ್ಟಾಗಿ ಮತ ಚಲಾಯಿಸಿ ಪ್ರಜಾಪ್ರಭುತ್ವವನ್ನು ಗೆಲ್ಲಿಸೋಣ: ತುಷಾರ್ ಗಿರಿ ನಾಥ್
ಯಾವಾಗಲು ಸಕತ್ ಆಕ್ಟಿವ್ ಆಗಿರುವ ವಿಕಿ-ಪೀಡಿಯ ಅವರು ವಿಭಿನ್ನ ರೀತಿಯ ಹೊಸ ಹೊಸ ವಿಷಯಗಳನ್ನಿಟ್ಟುಕೊಂಡು ರೀಲ್ಸ್ ಮಾಡುತ್ತಲೇ ಇರುತ್ತಾರೆ. ಇದೀಗ ಲೋಕಸಭಾ ಚುನಾವಣೆ ಹೊಸ್ತಿಲಲ್ಲೇ ಈ ಸಾರಿ ವೋಟ್ ಹಾಕಿ , ಮರೀಬೇಡಿ ನೀವು ಎಂದು ರೀಲ್ಸ್ ಮಾಡುವ ಮೂಲಕ ಮತದಾನ ಮಾಡುವಂತೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಮುನ್ನಡೆದಿದ್ದಾರೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.