ಬಹಳ ವಿವಾದಗಳಿಂದಲೇ ತೆರೆಕಂಡು ಅದ್ಧೂರಿ ಪ್ರದರ್ಶನ ಕಾಣುತ್ತಿರುವ ಪದ್ಮಾವತ್ ಚಿತ್ರಕ್ಕೆ ಇಲ್ಲೊಬ್ಬ ನರ್ತಕಿ ಈ ರೀತಿ ಗೌರವ ಸಲ್ಲಿಸಿದ್ದಾರೆ.


COMMERCIAL BREAK
SCROLL TO CONTINUE READING

ಉತ್ತಮ ಸ್ಕೇಟಿಂಗ್ ಪಟು ಹಾಗೂ ನೃತ್ಯಗಾರ್ತಿ ಆಗಿರುವ ಮಯೂರಿ ಭಂಡಾರಿ ಪದ್ಮಾವತ್ ಚಿತ್ರದ 'ಘೂಮರ್' ಹಾಡಿಗೆ ಐಸ್ ಸ್ಕೇಟಿಂಗ್ ಗೌರವ ಸಲ್ಲಿಸಿದ್ದಾರೆ. ಐಸ್ ಸ್ಕೇಟಿಂಗ್ ನೃತ್ಯದ ತುಣುಕನ್ನು ಡಿಸೆಂಬರ್ 26ರಂದು ತಮ್ಮ Youtube ಖಾತೆಯಲ್ಲಿ ಹಂಚಿಕೊಂಡಿರುವ ಮಯೂರಿ ನಾನು ರಾಜಸ್ಥಾನಿಯಾಗಿದ್ದು, ಈ ಹಾಡನ್ನು ಹೆಮ್ಮೆಯಿಂದ ಸ್ಕೇಟ್ ಮಾಡುತ್ತೇನೆ ಎಂದು ಅದರಲ್ಲಿ ಬರೆದುಕೊಂಡಿದ್ದಾರೆ.