Nia Sharma : ಬಿಕಿನಿ ತೊಟ್ಟು, ಕೈಯಲ್ಲಿ ಎಣ್ಣೆ ಬಾಟಲ್ ಹಿಡಿದು ವೈರಲ್ ಆದ ಬಾಲಿವುಡ್ ಹಾಟ್ ನಟಿ
Nia Sharma Video : ತುಂಡು ಬಟ್ಟೆ ತೊಟ್ಟು ಬಿಕಿನಿ ಫೋಸ್ಗಳಲ್ಲಿ ಬ್ಯುಸಿಯಾಗಿರುವ ನಿಯಾ ಶರ್ಮಾ ಪಡ್ಡೆಹೈಕ್ಳ ಕನಸಿಗೂ ಕಾರಣರಾಗಿದ್ದರು. ಇದೀಗ ನಿಯಾ ಬಿಳಿಯ ಬಿಕಿನಿ ಧರಿಸಿ ಕೈಯಲ್ಲಿ ಶರಬ್ ಹಿಡಿದು ಡ್ಯಾನ್ಸ್ ಮಾಡಿರೊ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡುತ್ತಿದೆ.
Nia Sharma hot Video : ಜನಪ್ರಿಯ ತಾರೆಯಾಗಿರುವ ನಿಯಾ ಶರ್ಮಾ ಹಿಂದಿ ನಾಗಿನಿ ಧಾರಾವಾಹಿಯ ಮೂಲಕ ಪ್ರೇಕ್ಷಕರಿಗೆ ಹತ್ತಿರವಾದರು. ನಾಗಿಣಿ ನಾಲ್ಕನೇ ಎಪಿಸೋಡ್ ನಲ್ಲಿ ನಿಯಾ ಕಾಣಿಸಿಕೊಂಡಿದ್ದರು. ಆದಾದ ಬಳಿಕ ಬಿಕಿನಿ ಫೋಸ್ಗಳಲ್ಲಿ ಬ್ಯಸಿಯಾಗಿರುವ ಈಕೆ ಪಡ್ಡೆಹೈಕ್ಳ ಕನಸಿಗೂ ಕಾರಣರಾಗಿದ್ದರು.
ತುಂಡು ಬಟ್ಟೆ ತೊಟ್ಟು ಬಿಕಿನಿ ಫೋಸ್ ನೀಡುವ ನಿಯಾ ಶರ್ಮಾ ಪಡ್ಡೆಹೈಕ್ಳ ಕನಸಿಗೂ ಕಾರಣರಾಗಿದ್ದರು. ಇದೀಗ ನಿಯಾ ಬಿಳಿಯ ಬಿಕಿನಿ ಧರಿಸಿ ಕೈಯಲ್ಲಿ ಶರಬ್ ಹಿಡಿದು ಡ್ಯಾನ್ಸ್ ಮಾಡಿರೊ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡುತ್ತಿದೆ. MC Stan : ರ‍್ಯಾಪರ್ ಎಂಸಿ ಸ್ಟ್ಯಾನ್ ಶೋಗೆ ʼಭಜರಂಗ ದಳʼ ಸದಸ್ಯರಿಂದ ಅಡ್ಡಿ..! ವಿಡಿಯೋ ವೈರಲ್
ಬಿಕಿನಿ ರಾಣಿ ನಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಅವರ ಅಭಿಮಾನಿಗಳಿಗೆ ಅವರ ವೈಯಕ್ತಿಕ ಜೀವನದ ಒಂದು ನೋಟವನ್ನು ನೀಡುವ ಸಲುವಾಗಿ ಅವರು ತಮ್ಮ ರಜೆ ಮತ್ತು ಇತರ ಚಟುವಟಿಕೆಗಳ ವೀಡಿಯೊಗಳು ಮತ್ತು ಫೋಟೋಗಳನ್ನು Instagram ನಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಸಣ್ಣ ಪರದೆಯಲ್ಲಿ ನಟಿಸಿದ್ದರೂ ಇನ್‌ಸ್ಟಾಗ್ರಾಮ್‌ನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾಳೆ. ಅವರ ವೀಡಿಯೊಗಳು ಮತ್ತು ಫೋಟೋಗಳು ಆಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುತ್ತವೆ.
ಇದನ್ನೂ ಓದಿ: Ram Charan : ಆಸ್ಕರ್‌ನಲ್ಲಿ ʻನಾಟು ನಾಟುʼ ಪ್ರದರ್ಶನ ನೀಡದಿರಲು ಅಸಲಿ ಕಾರಣ ಬಿಚ್ಚಿಟ್ಟ ರಾಮ್ ಚರಣ್!
ಇದೀಗ ನಿಯಾ ಶರ್ಮಾ ಅವರ ಹೊಸ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ವೀಡಿಯೊದಲ್ಲಿ, ನಿಯಾ ತನ್ನ ಸ್ನೇಹಿತನೊಂದಿಗೆ ವಿಹಾರ ನೌಕೆಯಲ್ಲಿ ನಿಯಾ ಶರ್ಮಾ ಹಾಟ್ ಮತ್ತು ಸೆಕ್ಸಿ ವೈಟ್ ಬಿಕಿನಿ ಹಾಗೂ ಶಾರ್ಟ್ ಪ್ಯಾಂಟ್ ಧರಿಸಿ ಕೈಯಲ್ಲಿ ಎಣ್ಣೆ ಬಾಟಲ್ ಹಿಡಿದು ಡ್ಯಾನ್ಸ್ ಮಾಡಿರೊ ವಿಡೀಯೋ ಫುಲ್ ವೈರಾಲ್ ಆಗುತ್ತಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.