Most Viral Video On Internet - ಇಂಟರ್ನೆಟ್ ನಲ್ಲಿ ಹಲವು ಬಾರಿ ಕೆಲ ಆಶ್ಚರ್ಯಕರ ವಿಡಿಯೋಗಳು ಕಾಣಿಸಿಕೊಳ್ಳುತ್ತವೆ. ಅವುಗಳನ್ನು ನೋಡಿ, ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ನಮ್ಮ ಮನದಲ್ಲಿ ಮೂಡುತ್ತದೆ. ಆದರೆ ತಂತ್ರಜ್ಞಾನದ ಈ ಯುಗದಲ್ಲಿ ಇಂತಹ ಹಲವು ಆಪ್ ಗಳು ಬಂದಿದ್ದು, ಅವುಗಳ ಮಾಹಿತಿ ತಿಳಿಯುತ್ತಿದ್ದಂತೆ ಜನರು ಆಶ್ಚರ್ಯಕ್ಕೆ ಒಳಗಾಗುತ್ತಾರೆ. ಇಂತಹುದೇ ಒಂದು ವಿಡಿಯೋ (Mothers Funny Video) ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ.


COMMERCIAL BREAK
SCROLL TO CONTINUE READING

ತನ್ನ ಮಗುವಿನ ಜೊತೆಗೆ ತಮಾಷೆ ಮಾಡಿದ ತಾಯಿ
ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ತನ್ನ ಮಡಿಲಲ್ಲಿ ತನ್ನು ಮಗುವನ್ನು ಕೂರಿಸಿಕೊಂಡಿದ್ದಾಳೆ. ಬಳಿಕ ಆಪ್ ವೊಂದರ ಸಹಾಯದಿಂದ ತನ್ನ ಮುಖವನ್ನು ಕುದುರೆ ಮುಖವನ್ನಾಗಿ ಪರಿವರ್ತಿಸುತ್ತಾಳೆ (Mummy Video). ಇದನ್ನು ನೋಡಿದ ತಕ್ಷಣ ಮಗು ಬೆಚ್ಚಿಬಿದ್ದು ಅಳಲು ಆರಂಭಿಸುತ್ತದೆ. ಇನ್ಸ್ಟಾಗ್ರಾಮ್ ನಲ್ಲಿ (Instagram Video) ವೈರಲ್ ಆಗುತ್ತಿರುವ ಈ ವೈಶಿಷ್ಟ್ಯವನ್ನು ಜನರು ತುಂಬಾ ಬಳಸುತ್ತಿದ್ದಾರೆ. ಅಷ್ಟೇ ಅಲ್ಲ, ಕೆಲ ವಿಡಿಯೋಗಳಲ್ಲಿ ಮಕ್ಕಳ ತಂದೆಯರು ಕೂಡ ಈ ರೀತಿ ಮಾಡುತ್ತಿದ್ದು, ಮಕ್ಕಳು ಕೂಡಲೇ ಅಳಲು ಆರಂಭಿಸುತ್ತಾರೆ.


ಇದನ್ನೂ ಓದಿ-Super Blood Moon 2021 In India: ಏನಿದು ಸೂಪರ್ ಬ್ಲಡ್ ಮೂನ್ ? ಭಾರತದಲ್ಲಿ ಯಾವಾಗ ಗೋಚರಿಸಲಿದೆ?



ಇದನ್ನೂ ಓದಿ-Alert! ನಿಮ್ಮ ಸ್ಮಾರ್ಟ್‌ಫೋನ್‌ನಲ್ಲೂ ಈ Apps ಇದ್ದರೆ ತಕ್ಷಣವೇ ಡಿಲೀಟ್ ಮಾಡಿ


7 ಕೋಟಿಗೂ ಅಧಿಕ ಬಾರಿ ಈ ವಿಡಿಯೋ ವೀಕ್ಷಣೆಗೆ ಒಳಗಾಗಿದೆ
ಈ ವೈರಲ್ ವಿಡಿಯೋದಲ್ಲಿ ಹೇಗೆ ತಾಯಿ ಈ ವೈಶಿಷ್ಟ್ಯಯನ್ನು ಬಳಸಿ ತನ್ನ ಮಗುವಿನ ಜೊತೆಗೆ ತಮಾಷೆ ಮಾಡುತ್ತಾಳೆ ಎಂಬುದನ್ನು ನೀವು ನೋಡಬಹುದಾಗಿದೆ. ಇಂಟರ್ನೆಟ್ ಮೇಲೆ ಈ ವಿಡಿಯೋ ಭಾರಿ ವೀಕ್ಷಣೆಗೆ ಒಳಗಾಗುತ್ತಿದೆ. ಇಲ್ಲಿ ಅತ್ಯಂತ ಆಶ್ಚರ್ಯಕರ ಸಂಗತಿ ಎಂದರೆ, ಕೇವಲ 10 ಸೆಕೆಂಡ್ ಗಳ ಈ ವಿಡಿಯೋ (Sensational Video) ಅನ್ನು ಇದುವರೆಗೆ 7 ಕೋಟಿಗೂ ಹೆಚ್ಚು ಬಾರಿ ವಿಕ್ಷೀಸಲಾಗಿದೆ. ಇದಲ್ಲದೆ 26 ಲಕ್ಷಕ್ಕೂ ಹೆಚ್ಚು ಜನರು ಇದಕ್ಕೆ ಲೈಕ್ ನೀಡಿದ್ದಾರೆ. ಇದಲ್ಲದೆ ಈ ವಿಡಿಯೋಗೆ (Viral Video) ಜನರು ತರಹೇವಾರಿ ಕಾಮೆಂಟ್ ಕೂಡ ಮಾಡುತ್ತಿದ್ದಾರೆ.


ಇದನ್ನೂ ಓದಿ-Fake SIM Card: ಎಚ್ಚರಿಕೆ! ನಿಮ್ಮ ಹೆಸರಲ್ಲೂ ನಕಲಿ SIM ಚಾಲ್ತಿಯಲ್ಲಿದೆಯಾ? ಈ ರೀತಿ ಬ್ಲಾಕ್ ಮಾಡಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.