popular photographer: ವಿರಾಟ್ ಕೊಹ್ಲಿ-ಅನುಷ್ಕಾ ಮದುವೆಯಿಂದ ಹಿಡಿದು ಇತ್ತೀಚಿನ ಸಿದ್ಧಾರ್ಥ್ ಮತ್ತು ಅದಿತಿ ರಾವ್ ಹೈದರಿ ವಿವಾಹದವರೆಗೆ ಸೆಲೆಬ್ರಿಟಿ ವೆಡ್ಡಿಂಗ್‌ ಪೋಟೋಗ್ರಾಫರ್‌ ಯಾರು ಗೊತ್ತೇ? 


COMMERCIAL BREAK
SCROLL TO CONTINUE READING

ವಿರಾಟ್ ಕೊಹ್ಲಿ - ಅನುಷ್ಕಾ: ಕ್ರಿಕೆಟಿಗ ವಿರಾಟ್ ಕೊಹ್ಲಿ-ಅನುಷ್ಕಾ ಮದುವೆಯನ್ನು ಕೂಡ ಖ್ಯಾತ ಛಾಯಾಗ್ರಾಹಕ ಜೋಸೆಫ್ ರಾಧಿಕ್ ಅವರೇ ಮಾಡಿದ್ದು, ಈ ಪೋಟೋಗಳು ಸೋಷಿಯಲ್‌ ಮಿಡಿಯಾದಲ್ಲಿ ಭಾರೀ ಸದ್ದು ಮಾಡಿದ್ದವು. 


ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್: ಇತ್ತೀಚೆಗಷ್ಟೇ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥರ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.. ಇವರ ವೆಡ್ಡಿಂಗ್‌ ಶೂಟ್‌ನ್ನು ಸಹ ಜೋಸೆಫ್ ರಾಧಿಕ್ ಅವರೇ ಮಾಡಿದ್ದಾರೆ.. 


ಇದನ್ನೂ ಓದಿ-ಬಾಹುಬಲಿ ನಟ ಪ್ರಭಾಸ್ ನಿಜವಾದ ಹೆಸರೇನು ಗೊತ್ತಾ? ಸಿಕ್ಕಾಪಟ್ಟೆ ದೊಡ್ಡದಾಗಿ ಇವರ ಅಸಲಿ ನಾಮ!!


ಸಿದ್ದು -ಅದಿತಿ: ಇತ್ತೀಚೆಗೆ ಟಾಲಿವುಡ್ ತಾರೆಯರಾದ ಸಿದ್ದು-ಅದಿತಿ ರಾವ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರ ಮದುವೆ ವನಪರ್ತಿ ಜಿಲ್ಲೆಯ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ಇವರ ಮದುವೆಯ ಫೋಟೋ ಶೂಟ್ ಕೂಡ ಛಾಯಾಗ್ರಾಹಕ ಜೋಸೆಫ್ ರಾಧಿಕ್ ಮಾಡಿದ್ದಾರೆ. 


ಜೋಸೆಫ್ ರಾಧಿಕ್ ಯಾರು?: ಖ್ಯಾತ ವೆಡ್ಡಿಂಗ್ ಫೋಟೋಗ್ರಾಫರ್ ಜೋಸೆಫ್ ರಾಧಿಕ್ ಹೈದರಾಬಾದ್‌ ಮೂಲದವರಾಗಿದ್ದಾರೆ. ಓದಿದ್ದು ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ..  ಇವರಿಗೆ 2015ರಲ್ಲಿ ಅಂತರಾಷ್ಟ್ರೀಯ ಛಾಯಾಗ್ರಾಹಣ ಪ್ರಶಸ್ತಿ ಲಭಿಸಿದೆ.. 


ಇದನ್ನೂ ಓದಿ-ಹರ್ಷಿಕಾ ಪೂಣಚ್ಚ ಬೇಬಿ ಶವರ್‌ ನಲ್ಲಿ ಮಿಂಚಿದ ನಟಿಯರು... ಫೋಟೋಸ್‌ ಇಲ್ಲಿವೆ ನೋಡಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ