Anushka Sharma pregnancy problem: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ಅಭಿನಯದಿಂದ ಜನರ ಮನಗೆದ್ದಿದ್ದಾರೆ. ಅಲ್ಲದೇ ಟೀಮ್‌ ಇಂಡಿಯಾದ ಸ್ಟಾರ್‌ ಆಟಗಾರ ವಿರಾಟ್‌ ಕೊಹಗಲಿ ಪತ್ನಿಯಾಗಿರುವುದರಿಂದ ಮತ್ತಷ್ಟು ಜನಮನ್ನಣೆ ಪಡೆದಿದ್ದಾರೆ. ಇತ್ತೀಚೆಗೆ ಅನುಷ್ಕಾ ಶರ್ಮಾ ಎರಡನೇ ಬಾರಿ ತಾಯಿಯಾಗುತ್ತಿದ್ದಾರೆ ಎಂಬ ಸುದ್ದಿ ಸಖತ್‌ ವೈರಲ್‌ ಆಗುತ್ತಿತ್ತು. ಇದಕ್ಕೆ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿಡಿ ವಿಲಿಯರ್ಸ್ ಅವರ ವಿಡಿಯೋ ಪುಷ್ಠಿ ನೀಡಿತ್ತು. ಆದರೆ ಬಳಿಕ ಸ್ನೇಹಿತನ ವೈಯಕ್ತಿಕ ವಿಚಾರ ತಿಳಿಸಿದ್ದಕ್ಕೆ ಹೇಳಿಕೆ ವಾಪಸ್ ಪಡೆದು ಎಬಿಡಿ  ಕ್ಷಮೆ ಕೇಳಿದ್ರು.


COMMERCIAL BREAK
SCROLL TO CONTINUE READING

ಇದೀಗ ಅನುಷ್ಕಾ ಪ್ರೆಗ್ನೆನ್ಸಿ ವಿಚಾರದಲ್ಲಿ ಮತ್ತೊಂದು ಹೊಸ ಅಪ್‌ಡೇಟ್‌ ಹರಿದಾಡುತ್ತಿದೆ. ಅನುಷ್ಕಾ ಮತ್ತು ಅವರ ಪತಿ ವಿರಾಟ್ ಕೊಹ್ಲಿ ವೈದ್ಯಕೀಯ ಸಲಹೆಗಾಗಿ ವಿದೇಶಕ್ಕೆ ಪ್ರಯಾಣಿಸುವ ವದಂತಿ ಹಬ್ಬಿದೆ. 


ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಸಂಭಾವನೆ ಹೆಚ್ಚಳ.. ಪ್ರತಿಕ್ರಿಯೆ ನೀಡಿದ ನ್ಯಾಷನಲ್ ಕ್ರಶ್! 


ದಂಪತಿಯ ಆಪ್ತ ಮೂಲಗಳನ್ನು ಉಲ್ಲೇಖಿಸಿ ಪತ್ರಕರ್ತರೊಬ್ಬರು ಇತ್ತೀಚೆಗೆ X ಮೂಲಕ ಈ ವಿಷಯವನ್ನು ಬೆಳಕಿಗೆ ತಂದಿದ್ದಾರೆ. X ನಲ್ಲಿ ಪೋಸ್ಟ್‌ ಮಾಡಿದ ಪ್ರಕಾರ, ಅನುಷ್ಕಾ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದು, ಕೊಹ್ಲಿ ದಂಪತಿ ವಿದೇಶದಲ್ಲಿ ವೈದ್ಯರನ್ನು ಸಂಪರ್ಕಿಸುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.


 


ನಟಿ ಶ್ರೀಲೀಲಾ ಡಯೆಟ್ ಪ್ಲಾನ್..‌ ಫಿಗರ್‌ ಮೈಂಟೇನ್ ಮಾಡೋಕೆ ಏನು ತಿನ್ನೋದು ಗೊತ್ತಾ? 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.