Amitabh Rekha Love: 70 ರ ದಶಕದಲ್ಲಿ ಅಮಿತಾಬ್ ಮತ್ತು ರೇಖಾ ಹಲವಾರು ಬಾರಿ ತೆರೆಗೆ ಬಂದರು. ಆ ಅವಧಿಯ ಪ್ರಸಿದ್ಧ ಸಿನಿಮಾಗಳೆಂದರೇ ನಮಕ್ ಹರಾಮ್ (1973), ದೋ ಆನ್ ಜಾನೆ (1976), ಖುನ್ ಪಸೀನಾ (1977), ಮುಕ್ದಾರ್ ಕಾ ಸಿಕಂದರ್ (1978), ಮಿಸ್ಟರ್. ನಟಬರ್‌ಲಾಲ್ (1979) ಮತ್ತು ಸುಹಾಗ್ (1979) ಇವುಗಳು ಭಾಕ್ಸಾಫಿಸ್‌ನಲ್ಲಿ ಹಿಟ್ ಆಗಿದ್ದವು.. ಜೋ 


COMMERCIAL BREAK
SCROLL TO CONTINUE READING

ಅಮಿತಾಬ್ ಬಚ್ಚನ್ ಮತ್ತು ರೇಖಾ. ಈ ಎರಡು ಹೆಸರುಗಳನ್ನು ಒಟ್ಟಿಗೆ ಹೇಳುವುದು ಎಂದರೆ ಎಲ್ಲರಿಗೂ ಒಂತರದ ಪ್ರೀತಿ.. ಅವರ ಸಂಬಂಧ ಮತ್ತು ಪ್ರೀತಿಯ ಬಗ್ಗೆ ಇಡೀ ದೇಶಕ್ಕೆ ತಿಳಿದಿದೆ. ಆದರೆ ಅವರು ಒಂದಾಗಲಿಲ್ಲ..  


ಅಮಿತಾಬ್ ಮತ್ತು ರೇಖಾ ನಂತರ ಯಶ್ ಚೋಪ್ರಾ ಅವರ ಸಿಲ್ಸಿಲಾದಲ್ಲಿ ಒಟ್ಟಿಗೆ ಕೆಲಸ ಮಾಡಿದರು.. ಅಮಿತಾಭ್ ಮೇಲಿನ ಪ್ರೀತಿಯನ್ನು ರೇಖಾ ಯಾವತ್ತೂ ಮುಚ್ಚಿಟ್ಟಿರಲಿಲ್ಲ. ಬದಲಾಗಿ, ಅವಳು ಅವರನ್ನು ಪ್ರೀತಿಸುತ್ತಿರುವುದಾಗಿ ಪದೇ ಪದೇ ಹೇಳುತ್ತಿದ್ದಳು.. ಆಸಕ್ತಿಯಿಲ್ಲದೆ, ಏನನ್ನೂ ಪಡೆಯುವ ಭರವಸೆಯಿಲ್ಲದೆ ಹುಚ್ಚನಂತೆ ಪ್ರೀತಿಸಿದ್ದರಂತೆ... ಆದರೆ, ಮದುವೆ ಆಗುವ ಆಸೆ ಮಾತ್ರ ಈಡೇರಲೇ ಇಲ್ಲ.. 


ಇದನ್ನೂ ಓದಿ-ಐಶ್ವರ್ಯ ಜೊತೆ ʻಈʼಪಾತ್ರದಲ್ಲಿ ನಟಿಸಿ ಪಶ್ಚಾತಾಪ ಪಟ್ಟಿದ್ದರಂತೆ ಅಮಿತಾಭ್‌ ಬಚ್ಚನ್‌ !


ರೇಖಾ ಒಂದಕ್ಕಿಂತ ಹೆಚ್ಚು ಬಾರಿ ಸಿಂಧೂರ ಧರಿಸಿ ಕಾಣಿಸಿಕೊಂಡಿದ್ದಾರೆ ಪತಿ ಇಲ್ಲ, ಆದರೆ ಸಿಂಧೂರವನ್ನು ಏಕೆ ಧರಿಸಬೇಕು? ಈ ಪ್ರಶ್ನೆಯನ್ನು ಹಲವು ಬಾರಿ ಕೇಳಲಾಗಿದೆ.. ಒಮ್ಮೆ ಒಬ್ಬರನ್ನು ಪ್ರೀತಿಸಿದರೆ ಅದು ಸುಲಭವಾಗಿ ಹೋಗುವುದಿಲ್ಲ ಎಂದು ಸಂದರ್ಶನದಲ್ಲಿ ನಟಿ ಹೇಳಿದ್ದಾರೆ.. 


ಅವರ ಪ್ರೇಮಕಥೆಯು ಅಮಿತಾಭ್ ವಿವಾಹಿತ ವ್ಯಕ್ತಿಯಾಗಿದ್ದಾಗ ದೋ ಅಂಜಾನ್ (1976) ಸೆಟ್‌ನಲ್ಲಿ ಪ್ರಾರಂಭವಾಯಿತು. ಅವರ ರಹಸ್ಯ ಸಂಬಂಧದ ಆರಂಭಿಕ ದಿನಗಳಲ್ಲಿ ಅಮಿತಾಬ್‌ ರೇಖಾ ಅವರ ಸ್ನೇಹಿತನ ಬಂಗಲೆಯಲ್ಲಿ ಭೇಟಿಯಾಗುತ್ತಿದ್ದರು.


ಆದರೆ ಇದೇ ವೇಳೆ ಜಯಾ ಬಚ್ಚನ್‌ ಏನೇ ಆದರೂ ನಾನು ಮಾತ್ರ ಅಮಿತಾಬ್‌ ಬಚ್ಚನ್‌ ಅವರನ್ನು ಬಿಟ್ಟುಕೊಡುವುದಿಲ್ಲ, ಉಳಿಸಿಕೊಂಡೇ ಬಿಡುತ್ತೇನೆ ಎಂದು ಶಪಥ ಮಾಡಿ ಅಂತೆಯೇ ಜಯಾ ಅವರು ತಮ್ಮ ಮಾತನ್ನು ಕೊನೆಯವರೆಗೂ ಉಳಿಸಿಕೊಂಡರು. ಬಳಿಕ ರೇಖಾ ಅವರು ಶ್ರೀಮತಿ ಬಚ್ಚನ್ ಆಗಲು ಬಯಸದೇ ಒಂಟಿಯಾಗಿರಲು ನಿರ್ಧರಿಸುತ್ತಾರೆ..


ಇದನ್ನೂ ಓದಿ-ಮದುವೆಗೂ ಮುನ್ನ 3-4 ಜನರ ಜೊತೆ ಡೇಟಿಂಗ್; ವಿರಾಟ್ ಕೊಹ್ಲಿ ಅನುಷ್ಕಾರಿಗೆ ಫಸ್ಟ್ ಲವ್ ಅಲ್ಲ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.