Yash Boss:ದೇಶಾದ್ಯಂತ ಟ್ರೆಂಡ್ ಆಗ್ತಿದೆ ‘ಯಶ್ ಬಾಸ್’ ಹೆಸರು!
ಕೆಜಿಎಫ್ ಚಾಪ್ಟರ್ 2 ಸಿನಿಮಾ ವಿಶ್ವಾದ್ಯಂತ ಹವಾ ಮಾಡುತ್ತಿದೆ. ಈ ಗೆಲುವಿನಿಂದ ಖುಷಿ ಆಗಿರುವ ಅಭಿಮಾನಿಗಳು ‘ಯಶ್ ಬಾಸ್’ ಎಂದು ಜೈಕಾರ ಹಾಕುತ್ತಿದ್ದಾರೆ. ಟ್ವಿಟರ್ನಲ್ಲಿ ಇಂದು ಯಶ್ ಆರ್ಭಟ ಕಂಡು ಜನ ದಂಗಾಗಿದ್ದಾರೆ.
ಎಲ್ಲೆಲ್ಲೂ ಕೆಜಿಎಫ್2 ಸಿನಿಮಾ ಧೂಳೆಬ್ಬಿಸಿದೆ. ನಟ ಯಶ್ ಅಭಿನಯಕ್ಕೆ ಜನ ಮರುಳಾಗಿದ್ದಾರೆ. ಅಲ್ಲದೇ ತಮ್ಮ ನೆಚ್ಚಿನ ನಟನನ್ನು ಅಭಿಮಾನಿಗಳು ಬಾಸ್ ಎಂದು ಕರೆದಿದ್ದಾರೆ.
ಇದನ್ನೂ ಓದಿ: Kantara Teaser: ಕಾಂತಾರ ಟೀಸರ್ ರಿಲೀಸ್! ದೆವ್ವದ ಕಥೆ ಹೇಳಲು ಬರುತ್ತಿದ್ದರಾ ರಿಷಬ್ ಶೆಟ್ಟಿ?
ಕೆಜಿಎಫ್ ಚಾಪ್ಟರ್ 2 ಸಿನಿಮಾ ವಿಶ್ವಾದ್ಯಂತ ಹವಾ ಮಾಡುತ್ತಿದೆ. ಈ ಗೆಲುವಿನಿಂದ ಖುಷಿ ಆಗಿರುವ ಅಭಿಮಾನಿಗಳು ‘ಯಶ್ ಬಾಸ್’ ಎಂದು ಜೈಕಾರ ಹಾಕುತ್ತಿದ್ದಾರೆ. ಟ್ವಿಟರ್ನಲ್ಲಿ ಇಂದು ಯಶ್ ಆರ್ಭಟ ಕಂಡು ಜನ ದಂಗಾಗಿದ್ದಾರೆ.
ಈ ಸಿನಿಮಾಗೆ ಸಂಬಂಧಿಸಿದ ಅನೇಕ ವಿಚಾರಗಳು ಟ್ರೆಂಡ್ ಆಗುತ್ತಿವೆ. ಆ ಪೈಕಿ #YashBoss ಎಂಬ ಹ್ಯಾಶ್ ಟ್ಯಾಗ್ ಎಲ್ಲರ ಚಿತ್ತವನ್ನು ಆಕರ್ಷಿಸುತ್ತಿದೆ.
KGF: Chapter 2: ಕನ್ನಡದ ‘ರಾಕಿ’ ಅಬ್ಬರಕ್ಕೆ ಬಾಲಿವುಡ್ ಶೇಕ್ ಶೇಕ್..!
ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್2 ಸಿನಿಮಾವನ್ನು ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ್ದಾರೆ. ಈ ಪ್ಯಾನ್ ಇಂಡಿಯಾ ಸಿನಿಮಾ ಮೊದಲ ದಿನವೇ ಧೂಳೆಬ್ಬಿಸಿದ್ದು, ಯಶ್ ಜೊತೆ ಕೆಲಸ ಮಾಡಲು ಭಾರತೀಯ ಚಿತ್ರರಂಗದ ಅನೇಕ ಘಟಾನುಘಟಿಗಳು ಈಗ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.