ಬೆಂಗಳೂರು: ದೇಶಾದ್ಯಂತ ಬಿಡುಗಡೆಯಾಗಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಸಿನಿಮಾಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Sanjay Dutt: 'ಯುವರತ್ನ' ಟ್ರೈಲರ್ ನೋಡಿ ಹಾಡಿ ಹೊಗಳಿದ ಸಂಜಯ್ ದತ್..!


Puneeth Rajkumar) ಅಭಿನಯದ ಈ ಸಿನಿಮಾ ಬಹುಗಣ ತಾರಾಗಣವನ್ನು ಹೊಂದಿದೆ.ಬಿಡುಗಡೆಗೂ ಮುನ್ನವೇ ಅದ್ದೂರಿ ಪ್ರಚಾರದ ಮೂಲಕ ಹವಾ ಎಬ್ಬಿಸಿದ್ದ ಈ ಸಿನಿಮಾಗೆ ಪ್ರೇಕ್ಷಕ ಪ್ರಭು ಕೂಡ ಉಘೇ ಎಂದಿದ್ದಾನೆ. ಕೆಲವು ಕಡೆ ಬೆಳಗಿನ ಜಾವದಲ್ಲಿ ಶೂಗೆ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.ಕಮರ್ಸಿಯಲ್ ಅಂಶಗಳನ್ನು ಮಲೈಸಿದ ಈ ಚಿತ್ರ ಶಿಕ್ಷಣದ ವ್ಯಾಪಾರೀಕರಣದ ಕುರಿತಾಗಿ ಬೆಳಕು ಚೆಲ್ಲುವ ಮೂಲಕ ಈಗ ಸಾಮಾಜಿಕ ಸಂದೇಶವನ್ನು ಸಾರುವ ಪ್ರಯತ್ನವನ್ನು ಮಾಡಿದೆ.


ಇದನ್ನೂ ಓದಿ: ಯುವರತ್ನ ಚಿತ್ರದ ಅದ್ದೂರಿ ಪ್ರಚಾರ ; ಅಪ್ಪು ನೋಡಲು ಸೇರಿದ ಜನಸಾಗರ


https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.