ಜೀ ಕನ್ನಡದ ಬೃಹತ್ ರಿಯಾಲಿಟಿ ಶೋ DKD-7 ಹಾಗೂ ಛೋಟಾ ಚಾಂಪಿಯನ್-3 ಆಡಿಷನ್ : ಇಲ್ಲಿದೆ ಮಾಹಿತಿ
Zee Kannada Reality Show : ಕಿರುತೆರೆಯಲ್ಲಿ ಜನ ಮನವನ್ನ ಸದಾ ರಂಜಿಸುತ್ತಿರುವ ಜೀ ಕನ್ನಡ ವಾಹಿನಿ ವಿಭಿನ್ನ ಮನರಂಜಿತ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ರಾಜ್ಯದೆಲ್ಲೆಡೆ ಮನೆ ಮಾತಾಗಿರುವ ಜೀ ಕನ್ನಡ ಇದೀಗ ನಿಮ್ಮನ್ನು ರಂಜಿಸಲು ಛೋಟಾ ಚಾಂಪಿಯನ್, ಡಿಕೆಡಿ ಹಾಗೂ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಗಳನ್ನು ಮರಳಿ ತರುತ್ತಿದ್ದು, ಛೋಟಾ ಚಾಂಪಿಯನ್ ಹಾಗೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ಆಡಿಷನ್ ಆರಂಭವಾಗಲಿದೆ.

ಹೌದು ಈಗಾಗಲೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಪ್ರೋಮೊ ಬಿಡುಗಡೆ ಮಾಡಿರುವ ವಾಹಿನಿ ಶೀಘ್ರದಲ್ಲೇ ಕಾರ್ಯಕ್ರಮ ಮರಳಿತರುವುದಾಗಿ ಸುಳಿವು ಕೊಟ್ಟಿದೆ. ಅದೇಷ್ಟೋ ಎಲೆ ಮರೆ ಕಾಯಿ ಎಂತಿದ್ದ ಸಾಧಕರಿಗೆ ಪ್ರೇರಣೆ ತುಂಬಿದ್ದಂತಹ ಕಾರ್ಯಕ್ರಮ ಮತ್ತೇ ಬರುತ್ತಿರುವುದು ಪ್ರೇಕ್ಷಕರಲ್ಲಿ ಕೂತೂಹಲದ ಜೊತೆಗೆ ಸಂತಸ ತಂದಿದೆ. ಇದರ ಬೆನ್ನಲ್ಲೆ ಇದೀಗ ಜೀ ಕನ್ನಡದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 7 ಮತ್ತು ಛೋಟಾ ಚಾಂಪಿಯನ್ ಸೀಸನ್ 3 ರಿಯಾಲಿಟಿ ಶೋಗಳ ಆಡಿಷನ್ ಇದೇ ಶನಿವಾರದಿಂದ ರಾಜ್ಯಾದ್ಯಂತ ಆರಂಭವಾಗಲಿದೆ.
ಇದನ್ನೂ ಓದಿ : ʼದಿ ಕಪಿಲ್ ಶರ್ಮಾ ಶೋʼನಲ್ಲಿ ನಟ ಗಣೇಶ್.. ಮತ್ತೆ ಆ್ಯಂಕರ್ ಆಗ್ತಾರಾ ಕಾಮಿಡಿ ಕಿಂಗ್..!
2 ರಿಂದ 6 ವಯಸ್ಸಿನ ಪುಟಾಣಿಗಳ ಪ್ರತಿಭೆಗೆ ಕನ್ನಡಿ ಹಿಡಿಯೋ 'ಛೋಟಾ ಚಾಂಪಿಯನ್' ಆಗುವ ಅವಕಾಶ ಹಾಗೂ 6 ರಿಂದ 60 ವಯಸ್ಸಿನವರಿಗೆ ಡ್ಯಾನ್ಸ್ ಪ್ರಚಂಡ ಪ್ರತಿಭೆಗಳ ಕನಸನ್ನ ಸನಸುಮಾಡಲು ಕಿರುತೆರೆಯ ಬೃಹತ್ ರಿಯಾಲಿಟಿ ಶೋ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಆಡಿಷನ್ ಗಳು ಕರ್ನಾಟಕದ 31 ಜಿಲ್ಲೇಗಳಲ್ಲಿ ಇದೆ ಶನಿವಾರ 11 ರಿಂದ ನಡೆಯುತ್ತಿದ್ದು ಹಲವು ಪ್ರತಿಭೆಗಳು ಕಾತುರತೆಯಿಂದ ಆಡಿಷನ್ ಅಲ್ಲಿ ಭಾಗವಹಿಸಲು ಕಾಯುತ್ತಿದ್ದಾರೆ.
ಇದನ್ನೂ ಓದಿ : Dhanush SIR trailer : ಧನುಷ್ ʼಸರ್ʼ ಟ್ರೈಲರ್ ರಿಲೀಸ್, ʼಇಳಯ ಸೂಪರ್‌ಸ್ಟಾರ್ʼ ಯಂಗ್ ಲುಕ್ ಸೂಪರ್..!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.