Health Care: ಎಮ್ಮೆ ಹಾಲೆಂದರೆ ಅನೇಕರು ಅದನ್ನೂ ತೀರಸ್ಕರಿಸುತ್ತಾರೆ. ಆದರೆ ಅದರಲ್ಲಿ ಕೂಡ ಹಾಸಿವಿನ ಹಾಲಿನಷ್ಟೇ ಉತ್ತಮ ಪೋಷಕಾಂಶ ಹೊಂದಿದೆ. ಇಂದಿಗೂ ಅನೇಕ ಹಳ್ಳಿಗಳಲ್ಲಿ ಎಮ್ಮೆ ಸಾಕಾಣೆ ಮಾಡುತ್ತಾರೆ.


COMMERCIAL BREAK
SCROLL TO CONTINUE READING

ಕಾರಣ ಅದರ ಹಾಲಿನಲ್ಲಿ ಕೂಡ ಪೋಷಕಾಂಶ ಸಮೃದ್ದವಾಗಿದೆ. ವಿಟಮಿನ್ B12,C,ವಿಟಮಿನ್ B6,ನಿಯಾಸಿನ್, ಫೋಲೇಟ್, ಥಯಾಮಿನ್,ವಿಟಮಿನ್ A,ವಿಟಮಿನ್ C ಅಂಶ ಹೆಚ್ಚಿದೆ ಎನ್ನಲಾಗಿದೆ.


ಇದನ್ನೂ ಓದಿ: Mosquito Bites: ಮಳೆಗಾಲದಲ್ಲಿ ರಕ್ತ ಹೀರುವ ʼಸೊಳ್ಳೆʼ ಕಾಟಕ್ಕೆ ಇಲ್ಲಿದೆ ನೈಸರ್ಗಿಕ ಪರಿಹಾರ..!


ಎಮ್ಮೆ ಹಾಲು ಹಾಸಿವಿನ ಹಾಲಿಗಿಂತ ದಪ್ಪ ಇರುತ್ತದೆ ಎನ್ನಲಾಗಿದೆ. ಹೀಗಾಗಿ ಇದರಿಂದ ಚೀಸ್, ಮೊಸರು, ಬೆಣ್ಣೆ ಮತ್ತು ತುಪ್ಪ ಮಾಡಿ  ಪನೀರ್  ಅಥವಾ ಇನಿತ್ತರ ತಿನಿಸುಗಳನ್ನು ತಯಾರಿಸಬಹುದಾಗಿದೆ.


ಇನ್ನು ಈ ಹಾಲಿನ ಪ್ರಯೋಜನ ನೋಡೋದಾದರೆ....
ತೂಕ ಹೆಚ್ಚಳಕ್ಕೆ ಸಹಕಾರಿ: ಕೆಲವರು ಎಷ್ಟೇ ತಿಂದರೂ ದೇಹ ಮಾತ್ರ ಸಣಕಲು ಇರುತ್ತದೆ. ಅದಕ್ಕಾಗಿ ಔಷಧಿಯನ್ನು ಪಡೆಯುತ್ತಿರುತ್ತಾರೆ. ಅಂಥವರು ಪ್ರತಿನಿತ್ಯ ಎಮ್ಮೆ ಹಾಲನ್ನು ಕುಡಿಯುವುದರಿಂದ  ಇದರಲ್ಲಿನ ಹೆಚ್ಚಿನ ಕೊಬ್ಬಿನಂಶ  ದೇಹ ತೂಕ ಹೆಚ್ಚಳಕ್ಕೆ ಸಹಕಾರಿ.


ಇದನ್ನೂ ಓದಿ: Dragon Fruit: ಡ್ರ್ಯಾಗನ್​ಫ್ರೂಟ್​ ಸೇವನೆಯಿಂದ ಹಲವಾರು ರೋಗಳಿಗೆ ಮದ್ದು..!


ಸ್ನಾಯು ಬಲ:  ಇದರಲ್ಲಿ ಕಬ್ಬಿನಾಂಶವು, ಪೊಟ್ಯಾಸಿಯಮ್, ಮೆಗ್ನೀಸಿಯಮ್, ರಂಜಕ ದೇಹದ ಮೂಳೆಗಳನ್ನು ಸ್ನಾಯುಗಳನ್ನು ಬಲ ಪಡಿಸುತ್ತದೆ. 
ಹೃದಯ ಆರೋಗ್ಯಕ್ಕೆ ಸಹಕಾರಿ: ಎಮ್ಮೆ ಹಾಲಿನ ವಿಟಮಿನ್ B12 ಹೃದಯಾಘಾತ, ಪಾರ್ಶ್ವವಾಯು ಬರದಂತೆ ತಡೆಯುತ್ತದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.