Health Tipes: ಏಲಕ್ಕಿ ಎಂದರೆ ಅನೇಕ ನೆಚ್ಚಿನ ಆಹಾರ ಕಾಯಿ ಆಗಿದೆ. ಕಾರಣ ಯಾವುದೇ ಸ್ವೀಟ್‌ ಆಹಾರ ತಯಾರಿಕೆಯಲ್ಲಿ ಮೊದಲು ಬಳಸುವ ಕಾಯಿ ಇದಾಗಿದೆ. ಪಯಾಸ, ಹೊಳಿಗೆ, ಲಡ್ಡು, ಹೀಗೆ ಸಿಹಿ ತಯಾರಿಕೆ ಮಾತ್ರವಲ್ಲದೇ ಒಂದೆರಡು ಏಲಕ್ಕಿ ಕಾಳುಗಳನ್ನು ಚಿಕನ್‌ ಸಂಬಾರ್‌ನಲ್ಲಿ ಬಳಸುವುದರಿಂದ ರುಚಿ ಹೆಚ್ಚುತ್ತದೆ.


COMMERCIAL BREAK
SCROLL TO CONTINUE READING

ಹಸಿರು ಏಲಕ್ಕಿಯಲ್ಲಿ ರೈಬೋಫ್ಲಾವಿನ್, ವಿಟಮಿನ್- ಪೊಟ್ಯಾಶಿಯಂ, ಮೆಗ್ನಿಷಿಯಂ, ಕ್ಯಾಲ್ಸಿಯಂ ಮತ್ತು ನಿಯಾಸಿನ್ ನಂತಹ ಪೋಷಕಾಂಶಗಳನ್ನು ಹೊಂದಿದೆ.  


ಏಲಕ್ಕಿ ಸಾಂಬರ್‌ ಪದರ್ಥಗಳಿಗಷ್ಟೇ ಅಲ್ಲದೇ  ಹಾಗೆ ಸೇವಿಸುವುದರಿಂದ ಅನೇಕ ರೋಗಗಳನ್ನು ಹೋಗಲಾಡಿಸಲು ಇದು ಸಹಕಾರಿಯಾಗಿದೆ. 


ಇದನ್ನೂ ಓದಿ: Lemon peel & Juice: ನಿಂಬೆ ಹಣ್ಣಿನ ಸಿಪ್ಪೆ& ರಸದಿಂದ ಈ ಸಮಸ್ಯೆಗಳಿಗೆ ಪರಿಹಾರ..!


ಏಲಕ್ಕಿ ಸೇವನೆಯಿಂದಾಗುವ ಪ್ರಯೋಜನಗಳು


ಕೆಲವು ಆಹಾರಗಳನ್ನು ತಿಂದ ಬಳಿಕ , ಅಥವಾ ಬಾಯಿ ಎಷ್ಟೇ ಸ್ವಚ್ಚವಾಗಿರಿಸಿದರೂ ಬಾಯಿ ದುರ್ವಾಸನೆ ಬರಬಹುದು. ಅಂಥಹ ಸಂದರ್ಭದಲ್ಲಿ ಏಲಕ್ಕಿಯನ್ನು ಸೇವಿಸಬಹುದು ಅಥವಾ ಇದರ ನೀರಿನಿಂದ ಮೌತ್‌ ವಾಶ್‌ ಮಾಡಬಹುದು.


ಊಟದ ನಂತರ ಏಲಕ್ಕಿ ತಿಂದರೆ  ಗ್ಯಾಸ್, ಅಸಿಡಿಟಿ,ಅಜೀರ್ಣ, ಇದ್ದರೇ ಅಂಥವರು ಏಲಕ್ಕಿ ಸೇವನೆಯಿಂದ ಈ ಸಮಸ್ಯೆಯಿಂದ ದೂರಗೊಳಿಸುತ್ತದೆ. 


ಇದನ್ನೂ ಓದಿ: Wild Tomato: ಊರಲ್ಲ...ʼಕಾಡು ಟೊಮೆಟೊʼ ಬಗ್ಗೆ ನಿಮಗೆಷ್ಟು ಗೊತ್ತು..?


ಹೃದಯದ ಆರೋಗ್ಯ ಸುಧಾರಣೆ: ಇದರಲ್ಲಿರುವ ಪೋಷಕಾಂಶವು ರಕ್ತಡೊತ್ತಡವನ್ನು ಸಮತೋಲದಲ್ಲಿರಿಸಿ  ಹೃದಯಘಾತವನ್ನು ತಡೆಯುತ್ತದೆ. 


ಒತ್ತಡ ನಿವಾರಣೆ: ನಿಯಮಿತ್ತವಾಗಿ ಏಲಕ್ಕಿ ಸೇವಿಸುವುದರಿಂದ ಮಾನಸಿಕ ಒತ್ತಡವನ್ನು ನಿವಾರಿಸುತ್ತದೆ. 


ತೂಕ ಇಳಿಕೆ ಬಯಸುವವರು ಏಲಕ್ಕಿ ಸೇವನೆಯಿಂದ ತೂಕ ಕೆದುಕೊಳ್ಳಬಹುದಾಗಿದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.