Lemon peel & Juice: ನಿಂಬೆ ಹಣ್ಣಿನ ಸಿಪ್ಪೆ& ರಸದಿಂದ ಈ ಸಮಸ್ಯೆಗಳಿಗೆ ಪರಿಹಾರ..!

Lemon Peel & Juice: ನಿಂಬೆ ಹಣ್ಣಿನ ಸಿಪ್ಪೆ ಹಾಗೂ ರಸದಲ್ಲಿ ಡಿ ಲಿಮೊನೈನ್ , ವಿಟಮಿನ್ ಸಿ ಅಂಶ ಹೆಚ್ಚಿರುವುದರಿಂದ ಇವುಗಳ ಉಪಯೋದಿಂದ ಅನೇಕ ಸಮಸ್ಯೆಗಳನ್ನು ಹೋಗಲಾಡಿಸಲು ಸಹಕಾರಿಯಾಗಿದೆ.

Health Tipes: ನಿಂಬೆ ಹಣ್ಣಿನ ಸಿಪ್ಪೆ ಹಾಗೂ ರಸದಲ್ಲಿ ಡಿ ಲಿಮೊನೈನ್ , ವಿಟಮಿನ್ ಸಿ ಅಂಶ ಹೆಚ್ಚಿರುವುದರಿಂದ ಇವುಗಳ ಉಪಯೋದಿಂದ ಅನೇಕ ಸಮಸ್ಯೆಗಳನ್ನು ಹೋಗಲಾಡಿಸಲು ಸಹಕಾರಿಯಾಗಿದೆ. ನಿಂಬೆ ಹಣ್ಣಿನ ತಿರುಳು ಕೂಡ ನಮಗೆ ಅಗಾಧ ಆರೋಗ್ಯ ಪ್ರಯೋಜನ ನೀಡಿದೆ. 

1 /7

ನಿಂಬೆ ಹಣ್ಣಿನ ಸಿಪ್ಪೆ& ರಸದಿಂದ ಹಲವು ಸಮಸ್ಯೆಗಳಿಗೆ ಪರಿಹಾರವಾಗಿದೆ

2 /7

ನಿಂಬೆಹಣ್ಣಿನ ವಿವಿಧ ಜೀವಸತ್ವಗಳು ಮತ್ತು ಖನಿಜಗಳ ನಿಧಿ ಎಂದೇ ಪರಿಗಣಿಸಲಾಗಿದೆ

3 /7

ಬಿಸಿನೀರಿಗೆ ನಿಬೆ ಹಣ್ಣಿನ ರಸ ಬೆರೆಸಿ ಕುಡಿಯುವುದರಿಂದ ತೂಕ ಇಳಿಕೆಗೆ ಸಹಕಾರಿ

4 /7

ನಿಂಬೆಹಣ್ಣಿನಲ್ಲಿ ಅಧಿಕವಾಗಿ ಸಿಟ್ರಿಕ್ ಅಂಶ ಇರುವುದರಿಂದ ಮಲಬದ್ಧತೆ ನಿವಾರಣೆ ಮಾಡುತ್ತದೆ. 

5 /7

ನಿಂಬೆ ಸಿಪ್ಪೆಯಿಂದ ಮುಖ ಮಸಾಜ್‌ ಮಾಡುವುದರಿಂದ ಮೊಡವೆ ಸಮಸ್ಯೆ ನಿವಾರಿಸುತ್ತದೆ

6 /7

ಕಾಲಿನ ಪಾದಗಳಿಗೆ ಸಿಪ್ಪೆಯನ್ನು ಉಜ್ಜುವುದರಿಂದ ಕಾಲು ಹಿಮ್ಮಡಿ ನೋವು ಇದ್ದರೆ ಶಮನ ಗೊಳಿಸುತ್ತದೆ.

7 /7

ನಿಂಬೆಯನ್ನು ಉಪ್ಪಿನಕಾಯಿಯಾಗಿ ಬಳಸಬಹುದು.