Health Care: ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡು ಬರುವ ಬಿಳಿ ಮುಟ್ಟು ಅಥವಾ ಬಿಳಿ ಸೆರಗು( White discharge) ಈ ಸಮಸ್ಯೆ ಸಾಮಾನ್ಯವಾಗಿ ಕಂಡು ಬರುತ್ತದೆ. ಹಾಗಂದ ಮಾತ್ರಕ್ಕೆ ಅದನ್ನು ನೀರ್ಲಕ್ಷಿಸಿದರೇ ಜೀವಕ್ಕೆ ಕುತ್ತಾಗಬಹುದು. ಪೀರಿಯೆಡ್‌ ಹತ್ತಿರವಿದ್ದಾಗ ಅಥವಾ ಮುಗಿದ ಕೊನೆಯ ದಿನಗಳ ಬಳಿಕ ಆರಂಭವಾಗುತ್ತದೆ.


COMMERCIAL BREAK
SCROLL TO CONTINUE READING

ಆದರೆ ಇದು ಸಣ್ಣ ಸಮಸ್ಯೆ ಎಂದು ಹಲವರು ಕಡೆಗಣಿಸುತ್ತಾರೆ.  ಬಿಳಿ ಮುಟ್ಟು ಹೆಚ್ಚಾದರೇ ಬೆನ್ನು ನೋವು ಸೋಂಟ ನೋವು ಕಾಣಿಸಿಕೊಳ್ಳುತ್ತದೆ. 


ಅನೀಮಿಯಾ ಅಥವಾ ರಕ್ತಹೀನತೆಯಿಂದ ಸಮಸ್ಯೆಯಿಂದ ಬಳಲುತ್ತಿದ್ದರೇ ಅಂಥವರಲ್ಲಿ ಬಿಳಿ ಸೆರಗು ಹೆಚ್ಚೆಚ್ಚು ಆಗುತ್ತದೆ. ಸಾಮಾನ್ಯ ಮಹಿಳೆ ಮಾತ್ರವಲ್ಲದೇ ಗರ್ಭಿಣಿಯರಲ್ಲಿಯೂ ಈ ಡಿಸ್ಚಾರ್ಜ್‌ ಕಾಣಿಸಿಕೊಳ್ಳುತ್ತದೆ. 


ಇದನ್ನೂ ಓದಿ: Elaichi Benefits: ಏಲಕ್ಕಿ ಸೇವಿಸಿ ಈ ರೋಗಗಳನ್ನು ದೂರಗೊಳಿಸಿ..


ಮಹಿಳೆಯರು ಯೋನಿಯ  ಬಗ್ಗೆ ಜಾಗೃತಿ ವಹಿಸದಿದ್ದರೇ ಈ ಸೋಂಕು ಹೆಚ್ಚುತ್ತದೆ. 


ಬಿಳಿ ಮುಟ್ಟಿನ ಸಮಸ್ಯೆ ಪರಿಹಾರ


ದಿನಕ್ಕೆ ಕಡಿಮೆ ಅಂದರೂ 3-4 ಲೀಟರ್‌ ನೀರು ಕುಡಿಯುವುದರಿಂದ ಈ ಸಮಸ್ಯೆಯನ್ನು ಹತೋಟಿಯಲ್ಲಿಡಬಹುದು.
​ಕೊತ್ತಂಬರಿ ಬೀಜವನ್ನು ರಾತ್ರಿ ನೆನೆಹಾಕಿ ಸೇವನೆ ಮಾಡುವುದರಿಂದ ಬಿಳಿ ಸೆರಗು ಹತೋಟಿಗೆ ಬರುತ್ತದೆ. 


ಇದನ್ನೂ ಓದಿ: Kantola Benefits: ಕಂಟೋಲ ಅಥವಾ ಮಾಡ ಹಾಗಲಕಾಯಿ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು..!


ದಾಳಿಂಬೆ ಹಣ್ಣಿನಲ್ಲಿ ಅಧಿಕ ಪೋಷಕಾಂಶ ಇರುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಿಸಿ ಈ ತೊಂದರೆಯಿಂದ ಪಾರು ಮಾಡುತ್ತದೆ. 


ಬೆಳ್ಳಗೆ ಹೊತ್ತು ಖಾಲಿ ಹೊಟ್ಟೆಯಲ್ಲಿ ಜೀರಿಗೆ ಹುರಿದು ಸೇವನೆ ಅಥವಾ ಅದರ ರಸ ಕುಡಿಯುವುದರಿಂದ  ಬಿಳಿ ಮುಟ್ಟಿನ್ನು ನಿಯಂತ್ರಿಸುತ್ತದೆ.  https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.