Desi Chicken: ನಾಟಿ ಕೋಳಿ ರುಚಿ ಮಾತ್ರವಲ್ಲ.. ಆರೋಗ್ಯಕ್ಕೂ ಉತ್ತಮ ಔಷಧಿ..!
Desi Chicken Benefits: ನಾಟಿ ಕೋಳಿ ಇದು ಹಳ್ಳಿಗಳಲ್ಲಿ ಇದು ಒಂದು ರೀತಿಯ ವ್ಯವಸಾಯವಾಗಿದೆ. ಹಳ್ಳಿಯ ಪ್ರತಿ ಮನೆಗಳಲ್ಲೂ ಸಾಕುವ ಈ ಕೋಳಿ ನೈಸರ್ಗಿಕವಾಗಿ ಸಿಗುವ ಆಹಾರ ತಿಂದು ಬೆಳೆದಿರುತ್ತವೆ. ಹೀಗಾಗಿ ಬಲು ರುಚಿ ಹೊಂದಿರುತ್ತದೆ. ರುಚಿ ಹೊಂದಿರುವ ಈ ನಾಟಿ ಕೋಳಿ ಖಾದ್ಯ ಸೇವನೆಯಿಂದ ಆರೋಗ್ಯಕ್ಕೂ ಉತ್ತಮ ಔಷಧಿಯಾಗಿದೆ.
Health Tipes: ನಾಟಿ ಕೋಳಿ ಇದು ಹಳ್ಳಿಗಳಲ್ಲಿ ಇದು ಒಂದು ರೀತಿಯ ವ್ಯವಸಾಯವಾಗಿದೆ. ಹಳ್ಳಿಯ ಪ್ರತಿ ಮನೆಗಳಲ್ಲೂ ಸಾಕುವ ಈ ಕೋಳಿ ನೈಸರ್ಗಿಕವಾಗಿ ಸಿಗುವ ಆಹಾರ ತಿಂದು ಬೆಳೆದಿರುತ್ತವೆ. ಹೀಗಾಗಿ ಬಲು ರುಚಿ ಹೊಂದಿರುತ್ತದೆ. ರುಚಿ ಹೊಂದಿರುವ ಈ ನಾಟಿ ಕೋಳಿ ಖಾದ್ಯ ಸೇವನೆಯಿಂದ ಆರೋಗ್ಯಕ್ಕೂ ಉತ್ತಮ ಔಷಧಿಯಾಗಿದೆ.
ನಾಟಿ ಕೋಳಿ ಮಾಂಸದಲ್ಲಿ ಪ್ರೋಟಿನ್,ಖನಿಜಾಂಶ, ವಿಟಮಿನ್ಸ್ ಹೇರಳವಾಗಿದೆ. ರಾಸಾಯನಿಕಯುಕ್ತ ಆಹಾರಗಳನ್ನು ಕೋಳಿಗಳಿಗೆ ನೀಡುವುದರಿಂದ ಅವು ಅಗತ್ಯವಾದ ಆರೋಗ್ಯಕಾರಿ ಬಯೋಟಿಕ್ಸ್,ಬ್ಯಾಕ್ಟೀರಿಯಾಗಳನ್ನು ನಾಶ ಪಡಿಸುತ್ತದೆ. ಆದ್ದರಿಂದ ಕೋಳಿ ಸಾಕಣೆಯಲ್ಲಿ ರಾಸಯನಿಕ ಆಹಾರ ನೀಡುವುದು ಸೂಕ್ತವಲ್ಲ.
ಇದನ್ನೂ ಓದಿ: Jamun Fruit: ಬಿಳಿ ಜಂಬೂ & ಪನ್ನೇರಳೆ ಹಣ್ಣು ಆರೋಗ್ಯದ ದೃಷ್ಠಿಯಿಂದ ಹಿತಕರ..!
ಆರೋಗ್ಯದ ದೃಷ್ಠಿಯಿಂದ ನೋಡೊದಾದರೇ..
ನಾಟಿ ಕೋಳಿಯಲ್ಲಿ ಹೆಚ್ಚು ಪ್ರೊಟೀನ್ ಇರುವುದರಿಂದ ಇದರ ಪದರ್ಥಾ ನಿಯಮಿತ್ತ ಸೇವನೆಯಿಂದ ದೇಹದ ಸ್ನಾಯುಗಳನ್ನು ಬಲ ಪಡಿಸಿ ಮೂಳೆ ಆರೋಗ್ಯವನ್ನು ಕಾಪಾಡುತ್ತದೆ.
ಇದು ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶ ಒದಗಿಸಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ಬೆಳೆಯುವ ಮಕ್ಕಳಿಗೆ ಹಳ್ಳಿಕೋಳಿಯನ್ನು ಮಸಾಲೆ ಇಲ್ಲದೇ ಅರಿಶಿನ, ಉಪ್ಪು ಬೇರೆಸಿ ಬೇಯಿಸಿ ನೀಡುವುದರಿಂದ ಪ್ರೋಟಿನ್ ನೀಡುತ್ತದೆ.
ಮಧುಮೇಹ, ಕ್ಷಯ, ಸೋಂಕು ಮತ್ತು ಕ್ಯಾನ್ಸರ್ ಮಾರಕ ರೋಗಳನ್ನು ತಡೆಯಲು ಇದು ಉಪಯುಕ್ತವಾಗಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ