ದುಬಾರಿಯಾಗಿ ದುನಿಯಾ ಆಳುತ್ತಿರುವ ʼಟೊಮೆಟೋʼ ಆರೋಗ್ಯಕ್ಕೆ ಎಷ್ಟು ಒಳ್ಳೆಯದು

  • Jul 15, 2023, 17:24 PM IST
1 /6

ದುಬಾರಿಯಾಗಿ ದುನಿಯಾ ಆಳುತ್ತಿರುವ ʼಟೊಮೆಟೋʼ ಆರೋಗ್ಯಕ್ಕೆ ಎಷ್ಟು ಒಳ್ಳೆಯದು

2 /6

ಟೊಮೆಟೋ ಫೋಲೇಟ್, ಕಬ್ಬಿಣ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕ್ರೋಮಿಯಂ, ಕೋಲೀನ್, ಹೊಂದಿದೆ.

3 /6

ತೂಕ ಇಳಿಕೆ ಉತ್ತಮ ಆಹಾರವಾಗಿದೆ. 

4 /6

ದಿನಕ್ಕೆ 1 ಲೋಟ ಟೊಮೆಟೋ ಜ್ಯೂಸ್ ನಿಂದ ಮಕ್ಕಳಲ್ಲಿ ಕಾಡುವ ರಿಕೆಟ್ಸ್‌ ಸಮಸ್ಯೆ ನಿವಾರಿಸಬಹುದು

5 /6

ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಸಂಧಿವಾತವನ್ನು ನಿವಾರಿಸಬಹುದು

6 /6

ಹಸಿ ಟೊಮೆಟೋ ಸೇವನೆಯಿಂದ ಬ್ಯೂಟಿ ಟಿಪ್ಸ್‌ ಆಗಿ ಕಾರ್ಯನಿರ್ವಹಿಸುತ್ತದೆ