ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲಿಗೆ ಒಂದು ಚಮಚ ಸೊಂಪು ಹಾಕಿ ಕುಡಿದರೆ ಸಿಗಲಿದೆ ಅದ್ಬುತ ಪ್ರಯೋಜನ
Fennel Seeds Benefits : ಸೊಂಪು ಸೇವನೆಯು ದೇಹಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಇದನ್ನು ಮೌತ್ ಫ್ರೆಶ್ನರ್ ಆಗಿ ಬಳಸಲಾಗುತ್ತದೆ. ಎಲ್ಲರ ಅಡುಗೆಮನೆಯಲ್ಲಿ ಸೊಂಪು ಇದ್ದೇ ಇರುತ್ತದೆ. ಸೊಂಪು ಸೇವನೆ ಪುರುಷರಿಗೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
ನವದೆಹಲಿ : Fennel Seeds Benefits : ಸೊಂಪು ಸೇವನೆಯು ದೇಹಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಇದನ್ನು ಮೌತ್ ಫ್ರೆಶ್ನರ್ ಆಗಿ ಬಳಸಲಾಗುತ್ತದೆ. ಎಲ್ಲರ ಅಡುಗೆಮನೆಯಲ್ಲಿ ಸೊಂಪು ಇದ್ದೇ ಇರುತ್ತದೆ. ಸೊಂಪು ಸೇವನೆ ಪುರುಷರಿಗೆ ಬಹಳ ಪ್ರಯೋಜನಕಾರಿ (Fennel Seeds Benefits for men) ಎಂದು ಪರಿಗಣಿಸಲಾಗಿದೆ. ಇದರಲ್ಲಿ ಕಾಪರ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಸತು, ಮ್ಯಾಂಗನೀಸ್, ವಿಟಮಿನ್ ಸಿ, ಕಬ್ಬಿಣ, ಸೆಲೆನಿಯಮ್ ಮತ್ತು ಮೆಗ್ನೀಸಿಯಮ್ ಹೇರಳವಾಗಿ ಕಾನು ಬರುತ್ತವೆ. ಇದರ ಸೇವನೆಯಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ.
ಸೊಂಪು (Fennel Seeds) ಅನ್ನು ಆಂಟಾಸಿಡ್ ಆಗಿ ಮತ್ತು ಬಾಯಿ ದುರ್ವಾಸನೆ ತೊಡೆದು (Mouth freshner) ಹಾಕಲು ಬಳಸಲಾಗುತ್ತದೆ. ಇದು ಪುರುಷರಲ್ಲಿ ಲೈಂಗಿಕ ಬಯಕೆಯನ್ನು ಹೆಚ್ಚಿಸಲು ಕಾಮೋತ್ತೇಜಕವಾಗಿಯೂ ಕಾರ್ಯನಿರ್ವಹಿಸುತ್ತದೆ. ಪುರುಷರ ಲೈಂಗಿಕ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಇದನ್ನು ಸೇವಿಸುವುದರಿಂದ ಲೈಂಗಿಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು.
ಇದನ್ನೂ ಓದಿ : Frozen Meat Side Effects: ಫ್ರಿಡ್ಜ್ ನಲ್ಲಿಟ್ಟಿರುವ ಮಾಂಸವನ್ನು ತಿನ್ನುವ ಮೊದಲು ಅದರಿಂದಾಗುವ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳಿ
ಸೊಂಪಿನ ಇತರ ಪ್ರಯೋಜನಗಳು :
- ಮಧ್ಯಾಹ್ನ ಮತ್ತು ರಾತ್ರಿ ಭೋಜನದ ಬಳಿಕ ರಾತ್ರಿ ಸೊಂಪು (Fennel seeds) ಅನ್ನು ಸೇವಿಸುವುದರಿಂದ ನೆನಪಿನ ಶಕ್ತಿ ಹೆಚ್ಚಾಗುತ್ತದೆ.
-ಸೊಂಪು ತಿನ್ನುವುದರಿಂದ ದೃಷ್ಟಿ ಕೂಡ ಸುಧಾರಿಸುತ್ತದೆ. ಅದನ್ನು ಸಕ್ಕರೆ ಕ್ಯಾಂಡಿಯೊಂದಿಗೆ ಸಹ ತೆಗೆದುಕೊಳ್ಳಬಹುದು.
- ಮಹಿಳೆಯರಲ್ಲಿ ಪಿರಿಯೇಡಸ್ ಅನಿಯಮಿತವಾಗಿದ್ದರೆ (irregular periods) , ಫೆನ್ನೆಲ್ ಅನ್ನು ಸೇವಿಸಬಹುದು. ಇದು ಪಿರಿಯೇಡಸ್ ನಿಯಮಿತವಾಗಿ ಆಗುವಂತೆ ಸಹಾಯ ಮಾಡುತ್ತದೆ.
-ಜೀರ್ಣಕ್ರಿಯೆಗೆ (good for digestion)ಸಂಬಂಧಿತ ಸಮಸ್ಯೆಗಳಿದ್ದಲ್ಲಿ, ಸೊಂಪು ತುಂಬಾ ಉಪಯುಕ್ತವಾಗಿದೆ. ಅಜೀರ್ಣ ಸಂದರ್ಭದಲ್ಲಿ ಇದನ್ನು ತಿನ್ನುವುದು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
ಇದನ್ನೂ ಓದಿ : Fruits For Healthy Eyes: ಕಣ್ಣಿನ ಆರೋಗ್ಯಕ್ಕಾಗಿ ನಿಮ್ಮ ಆಹಾರದಲ್ಲಿರಲಿ ಈ ವಸ್ತುಗಳು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.