General knowledge: ರಕ್ತವಿಲ್ಲದ ದೇಹದ ಭಾಗ ಯಾವುದು?
Human Body: ಯಾವುದೇ ಮನುಷ್ಯ ರಕ್ತವಿಲ್ಲದೆ ತನ್ನ ಜೀವವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ.. ಆದರೆ ವಾಸ್ತವವಾಗಿ ನಮ್ಮ ದೇಹದಲ್ಲಿ ರಕ್ತವೇ ಇಲ್ಲದ ಒಂದು ಭಾಗವಿದೆ..
General knowledge: ಮನುಷ್ಯನ ದೇಹದ ಪ್ರತಿ ಭಾಗದಲ್ಲಿಯೂ ರಕ್ತವಿದೆ ಎನ್ನುವುದು ಎಲ್ಲರಿಗೂ ಗೊತ್ತು.. ಆದರೆ ರಕ್ತ ಸಂಚಾರವಿಲ್ಲದೇ ಇರುವ ದೇಹದ ಒಂದು ಭಾಗವಿದೆ ಎನ್ನುವುದು ನಿಮಗೆ ಗೊತ್ತೇ? ಹೌದು ವಾಸ್ತವವಾಗಿ ನಾವು ಮಾತನಾಡುತ್ತಿರುವುದು ಕಾರ್ನಿಯಾದ ಬಗ್ಗೆ..
ಕಾರ್ನಿಯಾವು ಕಣ್ಣಿನ ಮೇಲಿನ ಪದರವಾಗಿದೆ.. ಈ ಭಾಗವಿಲ್ಲದೇ ನಾವು ಏನನ್ನು ನೋಡಲು ಸಾಧ್ಯವಾಗುವುದಿಲ್ಲ.. ಅದರಂತೆ ದೇಹದ ಈ ಭಾಗದಲ್ಲಿ ಯಾವುದೇ ರಕ್ತನಾಳಗಳಿಲ್ಲ..
ಇದನ್ನೂ ಓದಿ- ಕೊತ್ತಂಬರಿ ಬೀಜವನ್ನು ರಾತ್ರಿ ಮಲಗುವ ಮುನ್ನ ಹೀಗೆ ಬಳಸಿ! ಬೆಳಗಾಗುವಷ್ಟರಲ್ಲಿ ಹರಳುಗಟ್ಟಿದ ಯೂರಿಕ್ ಆಸಿಡ್ ಕರಗುವುದು!
ರಕ್ತವಿಲ್ಲದೆ ಕಾರ್ನಿಯಾ ಹೇಗೆ ಕೆಲಸ ಮಾಡುತ್ತದೆ ?
ಕಾರ್ನಿಯಾದಲ್ಲಿ ರಕ್ತದ ಪರಿಚಲನವಿಲ್ಲವಾದರೂ ಅದು ಹೇಗೆ ಕೆಲಸ ಮಾಡುತ್ತದೆ ಎನ್ನುವ ಪ್ರಶ್ನೆ ಸಾಮಾನ್ಯವಾಗಿ ಎಲ್ಲರಲ್ಲೂ ಮೂಡುತ್ತದೆ.. ವಾಸ್ತವವಾಗಿ ಕಾರ್ನಿಕಾವನ್ನು ಪೋಷಿಸುವ ದ್ರವಗಳು ಇದ್ದು.. ಇವು ಆಮ್ಲಜನಕವನ್ನು ಸರಬರಾಜು ಮಾಡುತ್ತವೆ..
ಇದನ್ನೂ ಓದಿ- ಮೂಲವ್ಯಾಧಿಗೆ ಒಂದೇ ಮದ್ದು ಅನ್ನದ ಗಂಜಿ.. ಈ ರೀತಿ ಸೇವಿಸಿದರೆ ಆರೋಗ್ಯಕ್ಕಿದೆ ಭರಪೂರ ಲಾಭ!
ಕಾರ್ನಿಯಾ ಎಷ್ಟು ಮುಖ್ಯ ?
ಕಣ್ಣುಗಳಿಲ್ಲದ ಜಗತ್ತನ್ನು ನೋಡಲು ಯಾವುದೇ ವ್ಯಕ್ತಿಗೆ ಸಾಧ್ಯವಿಲ್ಲ ಎಂಬ ಅಂಶದಿಂದ ಕಾರ್ನಿಯಾ ಎಷ್ಟು ಮುಖ್ಯವಾದ ಅಂಗವಾಗಿದೆ ಎಂಬುದನ್ನು ತಿಳಿಯಬಹುದು..ಒಟ್ಟಾರೆಯಾಗಿ ಹೇಳುವುದಾದರೇ ಕಣ್ಣಿನ ಪ್ರಮುಖ ಭಾಗವೆಂದರೆ ಕಾರ್ನಿಯಾ.. ದೇಹದ ಈ ಭಾಗಕ್ಕೆ ಏನಾದರೂ ದೊಡ್ಡ ಪೆಟ್ಟಾದರೆ ವ್ಯಕ್ತಿ ಸಾವನ್ನಪ್ಪುವ ಸಂಭವನೀಯತೆಗಳು ಇರುತ್ತವೆ..
ದೇಹಕ್ಕೆ ರಕ್ತ ಎಷ್ಟು ಮುಖ್ಯ ?
ಪ್ರತಿ ವ್ಯಕ್ತಿಯ ದೇಹದಲ್ಲಿ ರಕ್ತವು ಪ್ರತಿದಿನ ಉತ್ಪತ್ತಿಯಾಗುತ್ತದೆ. ಆರೋಗ್ಯವಂತ ವ್ಯಕ್ತಿ ತನ್ನ ದೇಹದಲ್ಲಿ ಸುಮಾರು 5-5.5 ಲೀಟರ್ ( ಸುಮಾರು 12.2 ಪಿಂಟ್ ) ರಕ್ತವನ್ನು ಹೊಂದಿರುವುದು ಬಹಳ ಮುಖ್ಯ.. ಆರೋಗ್ಯವಂತ ವಯಸ್ಕ ಮಹಿಳೆ ತನ್ನ ದೇಹದಲ್ಲಿ 4-4.5 ಲೀಟರ್ ( ಸುಮಾರು 9 ಪಿಂಟ್ ) ರಕ್ತವನ್ನು ಹೊಂದಿರಬೇಕು..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.