Gastric and Stomach Pain: ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಇಂದು ಅನೇಕರು ಅಜೀರ್ಣ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದರ ಜೊತೆಗೆ ಹೊಟ್ಟೆ ನೋವಿನಿಂದಲೂ ಅವರು ಸಮಸ್ಯೆ ಎದುರಿಸುತ್ತಾರೆ. ಅಜೀರ್ಣ & ಹೊಟ್ಟೆನೋವಿನಿಂದ ಬಳಲುತ್ತಿರುವವರು ಮಾರುಕಟ್ಟೆಯಲ್ಲಿ ದೊರೆಯುವ ಅನೇಕ ಔಷಧಿಗಳನ್ನು ಸೇವಿಸುತ್ತಾರೆ. ಇದರ ಬದಲು ಅವರು ಮನೆಮದ್ದಿನ ಮೂಲಕ ಈ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.  


COMMERCIAL BREAK
SCROLL TO CONTINUE READING

ಸರಿಯಾದ ಆಹಾರ ಸೇವಿಸದ ಕಾರಣ ಅಜೀರ್ಣ ಮತ್ತು ಹೊಟ್ಟೆನೋವಿನ ಸಮಸ್ಯೆ ಎದುರಾಗುತ್ತದೆ. ಇದಕ್ಕೆ ಮನೆಯಲ್ಲಿ ಕಷಾಯ ಮಾಡಿಕೊಂಡು ಕುಡಿದರೆ ಈ ಸಮಸ್ಯೆಯಿಂದ ಮುಕ್ತಿ ದೊರೆಯುತ್ತದೆ. ಇದಕ್ಕೆ ಮೊದಲು ಸೊಂಪನ್ನು ಪುಡಿ ಮಾಡಿ ಅದನ್ನು 1 ಗ್ಲಾಸ್ ನೀರಿಗೆ ಹಾಕಿ ಚೆನ್ನಾಗಿ 10 ನಿಮಿಷಗಳ ಕಾಲ ಕುದಿಸಬೇಕು.


ಇದನ್ನೂ ಓದಿ: ಆರೋಗ್ಯ ಸಮೃದ್ಧ ಗೋಡಂಬಿ: ನಿತ್ಯ ತಿಂದರೆ ಈ ಆರೋಗ್ಯ ಸಮಸ್ಯೆಗಳೂ ಶಾಶ್ವತ ದೂರ


ಬಳಿಕ ಅದನ್ನು ಸೋಸಿ ತಣ್ಣಗಾದ ಮೇಲೆ ಅದಕ್ಕೆ ಜೇನುತುಪ್ಪ ಮಿಕ್ಸ್ ಮಾಡಿ ಸಿಪ್‌ ಬೈ ಸಿಪ್ ಕುಡಿಯಬೇಕು. ಇದರಿಂದ ನಿಮಗೆ ಅಜೀರ್ಣ ಸಮಸ್ಯೆಯಾಗಿದ್ದರೆ ಆಹಾರ ಸರಿಯಾಗಿ ಜೀರ್ಣವಾಗಿ ಹೊಟ್ಟೆ ನೋವು ನಿವಾರಣೆಯಾಗುತ್ತದೆ.


ನೀವು ಪ್ರತಿದಿನ ಊಟ ಆದ ಬಳಿಕ ಈ ಸೊಂಪಿನ ಕಷಾಯ ಸೇವಿಸಬೇಕು. ಇದರಿಂದ ನಿಮಗೆ ಅಜೀರ್ಣ ಸಮಸ್ಯೆ ಕಾಡುವುದಿಲ್ಲ. ಹೊಟ್ಟೆ ನೋವು ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಯೂ ಕಾಡುವುದಿಲ್ಲ.


ಇದನ್ನೂ ಓದಿ: ನಿತ್ಯ ಒಂದೇ ಒಂದು ಕರಿಮೆಣಸು ಸೇವಿಸಿ: ಮತ್ತೆಂದೂ ಬಾಧಿಸುವುದಿಲ್ಲ ಈ ಆರೋಗ್ಯ ಸಮಸ್ಯೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.