Health Tips: ಲಟಿಕೆ ತೆಗೆಯುವ ಅಭ್ಯಾಸ ನಿಮ್ಮ ಜೀವಕ್ಕೆ ಕುತ್ತು ತರುತ್ತೆ ಹುಷಾರ್!
Health Tips for Adults: ನಮ್ಮ ಬೆರಳುಗಳ ಜಾಯಿಂಟ್ಸ್‌ಗಳ ಮಧ್ಯೆ ಇರುವ ಖಾಲಿ ಜಾಗದಲ್ಲಿ ಸೈನೋಬೈಲ್ ಪ್ಯೂಡ್ ಎಂಬ ಲಿಕ್ವಿಡ್ ಇರುತ್ತದೆ. ಇದರಲ್ಲಿ ಕಾರ್ಬನ್ ಡೈಆಕ್ಸೈಡ್ ಸಂಗ್ರಹವಾಗುತ್ತದೆ. ಲಟಿಕೆ ತೆಗೆದಾಗ ಈ ಗುಳ್ಳೆಗಳು ಒಡೆದು ಲಟಿಕೆ ಶಬ್ಧ ಕೇಳುತ್ತದೆ. ನಂತರ ಕಾರ್ಬನ್ ಡೈಆಕ್ಸೈಡ್ ಗುಳ್ಳೆಗಳು ಒಡೆಯುತ್ತವೆ.
ನವದೆಹಲಿ: ಅನೇಕರಿಗೆ ಲಟಿಕೆ ತೆಗೆಯುವ ಅಭ್ಯಾಸವಿರುತ್ತದೆ. ಗೊತ್ತಿದ್ದೋ ಗೊತ್ತಿಲ್ಲದೆಯೋ ಲಟಿಕೆ ತೆಗೆಯುವುದನ್ನು ಅನೇಕರು ರೂಢಿಸಿಕೊಂಡಿರುತ್ತಾರೆ. ಲಟಿಕೆ ತೆಗೆಯುವುದರಿಂದ ಅವರಿಗೆ ಒಂದು ರೀತಿಯ ರಿಲ್ಯಾಕ್ಸ್ ಅನುಭವ ಸಿಗುತ್ತದೆ. ಆದರೆ ಇದು ತುಂಬಾ ಅಪಾಯಕಾರಿ ಅಭ್ಯಾಸ. ಹೌದು, ಲಟಿಕೆ ತೆಗೆಯುವ ಈ ಅಭ್ಯಾಸವು ನಿಮ್ಮ ಜೀವಕ್ಕೆ ಕುತ್ತು ತರುತ್ತದೆ.
ಲಟಿಕೆ ತೆಗೆಯುವುದು ಜೀವಕ್ಕೆ ಅಪಾಯವನ್ನುಂಟು ಮಾಡುತ್ತದೆ. ಪದೇ ಪದೇ ಲಟಿಕೆ ತೆಗೆಯುವ ಮುನ್ನ ನೀವು ಹತ್ತುಬಾರಿ ಯೋಚಿಸಬೇಕು. ಇದು ಅನೇಕರಿಗೆ ಒಳ್ಳೆಯ ಅಭ್ಯಾಸ ಅಂತಾ ಅನಿಸಿದರೂ ವಾಸ್ತವದಲ್ಲಿ ಇದು ಕೆಟ್ಟ ಅಭ್ಯಾಸವಾಗಿದೆ. ಹಾಗಾದ್ರೆ ಲಟಿಕೆ ಏಕೆ ತೆಗೆಯಬಾರದು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.
ಇದನ್ನೂ ಓದಿ: ರಾತ್ರಿ ಮಲಗುವ ಮುನ್ನ ಈ ವಸ್ತುವನ್ನು ಬಾಯಿಯಲ್ಲಿಟ್ಟುಕೊಳ್ಳಿ ! ಬೆಳಗ್ಗೆ ನಾರ್ಮಲ್ ಆಗಿರುತ್ತದೆ ಬ್ಲಡ್ ಶುಗರ್
ನಮ್ಮ ಬೆರಳುಗಳ ಜಾಯಿಂಟ್ಸ್‌ಗಳ ಮಧ್ಯೆ ಇರುವ ಖಾಲಿ ಜಾಗದಲ್ಲಿ ಸೈನೋಬೈಲ್ ಪ್ಯೂಡ್ ಎಂಬ ಲಿಕ್ವಿಡ್ ಇರುತ್ತದೆ. ಇದರಲ್ಲಿ ಕಾರ್ಬನ್ ಡೈಆಕ್ಸೈಡ್ ಸಂಗ್ರಹವಾಗುತ್ತದೆ. ಲಟಿಕೆ ತೆಗೆದಾಗ ಈ ಗುಳ್ಳೆಗಳು ಒಡೆದು ಲಟಿಕೆ ಶಬ್ಧ ಕೇಳುತ್ತದೆ. ನಂತರ ಕಾರ್ಬನ್ ಡೈಆಕ್ಸೈಡ್ ಗುಳ್ಳೆಗಳು ಒಡೆಯುತ್ತವೆ.
ಪದೇ ಪದೇ ಲಟಿಕೆ ತೆಗೆಯುವುದರಿಂದ ಈ ಲಿಕ್ವಿಡ್ ಖಾಲಿ ಆಗುತ್ತದೆ. ವಯಸ್ಸಾದ ಮೇಲೆ ಮೂಳೆಗಳಲ್ಲಿ ನೋವು ಹೆಚ್ಚುತ್ತದೆ. ಹೀಗಾಗಿ ಈ ಅಭ್ಯಾಸವನ್ನು ಇಂದೇ ಬಿಟ್ಟುಬಿಡುವುದು ಒಳ್ಳೆಯದು. ಆರೋಗ್ಯದ ದೃಷ್ಟಿಯಿಂದ ನೀವು ಈ ಕೆಟ್ಟ ಅಭ್ಯಾಸವನ್ನು ಇಂದೇ ಬಿಟ್ಟುಬಿಡಿ. ನಿಮ್ಮ ಮನೆಯ ಸದಸ್ಯರಿಗೂ ಈ ಉಪಯುಕ್ತ ಮಾಹಿತಿ ತಿಳಿಸಿ. ಲಟಿಕೆ ತೆಗೆಯುವುದರಿಂದ ನಿಮಗೆ ತಾತ್ಕಾಲಿಕ ರಿಲ್ಯಾಕ್ಸ್ ಅಥವಾ ಖುಷಿ ಸಿಗಬಹುದು. ಅದರಿಂದ ನಿಮ್ಮ ಪ್ರಾಣವೂ ಹೋಗಬಹುದು ಎಚ್ಚರ..!
ಇದನ್ನೂ ಓದಿ: ಈ ಕಾಳನ್ನು ಕುದಿಸಿ ನೀರು ಕುಡಿದರೆ ಸಹಜ ಸ್ಥಿತಿಗೆ ಬರುವುದು ಹೈ ಬ್ಲಡ್ ಪ್ರೆಶರ್
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ