Cucumber : ಸೌತೆಕಾಯಿ ತಿಂದ ಬಳಿಕ ನೀರು ಕುಡಿಯಬಾರದು : ಯಾಕೆ ಇಲ್ಲಿ ನೋಡಿ
ಸೌತೆಕಾಯಿ ತಿಂದ ಮೇಲೆ ನೀರು ಕುಡಿದರೆ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಸಿಗುವುದಿಲ್ಲ
ಬೇಸಿಗೆಯ ಸೂಪರ್ ಫುಡ್ ಗಳಲ್ಲಿ ಸೌತೆಕಾಯಿ ಕೂಡ ಒಂದಾಗಿದೆ. ಇದು ದೇಹವನ್ನು ತಂಪಾಗಿಸುತ್ತದೆ ಮತ್ತು ದೇಹದಲ್ಲಿ ನೀರು ಖಾಲಿಮಾಡಲು ಎಂದಿಗೂ ಬಿಡುವುದಿಲ್ಲ. ಸೌತೆಕಾಯಿ ಎಂದಿಗೂ ದೇಹವನ್ನು ಹೈಡ್ರೇಟ್ ಮಾಡುತ್ತದೆ ಮತ್ತು ಅದರಲ್ಲಿ ಇರುವ ಪೋಷಕಾಂಶಗಳು ದೇಹಕ್ಕೆ ಪ್ರಯೋಜನಕಾರಿ. ಅದಕ್ಕಾಗಿಯೇ ಜನರು ಬೇಸಿಗೆಯಲ್ಲಿ ಸೌತೆಕಾಯಿ ತಿನ್ನುವುದನ್ನು ಇಷ್ಟಪಡುತ್ತಾರೆ. ಆದರೆ ನೀವು ಸೌತೆಕಾಯಿಯನ್ನು ತಿನ್ನುತ್ತಿದ್ದರೆ, ನೀವು ಈ ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ತುಂಬಾ ಮುಖ್ಯ, ಇಲ್ಲದಿದ್ದರೆ ಸೌತೆಕಾಯಿಯ ಅಗತ್ಯ ಪ್ರಯೋಜನಗಳನ್ನು ಪಡೆಯುವುದು ಕಷ್ಟವಾಗುತ್ತದೆ.
ಸೌತೆಕಾಯಿ ತಿಂದ ಮೇಲೆ ನೀರು ಕುಡಿದರೆ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಸಿಗುವುದಿಲ್ಲ. ಇದಲ್ಲದೆ, ವಿಸರ್ಜಿಸುವ ಪ್ರಕ್ರಿಯೆಯು ಸಹ ತುಂಬಾ ಹಾನಿಗೊಳಗಾಗುತ್ತದೆ. ಸೌತೆಕಾಯಿ(Cucumber)ಯಲ್ಲಿ ವಿಟಮಿನ್ ಸಿ, ಕೆ, ಮೆಗ್ನೀಶಿಯಂ, ತಾಮ್ರ, ಪೊಟ್ಯಾಶಿಯಂ, ಮ್ಯಾಂಗನೀಸ್ ನಂತಹ ಪೋಷಕಾಂಶಗಳಿವೆ. ಆದರೆ ಸೌತೆಕಾಯಿ ತಿಂದ ನಂತರ ನೀವು ನೀರು ಕುಡಿಯಬಾರದು. ಅದು ಏನು ಹಾನಿ ಮಾಡುತ್ತದೆ ಎಂದು ನಾವು ನಿಮಗೆ ಹೇಳುತ್ತೇವೆ.
ಇದನ್ನೂ ಓದಿ : Aloe Vera Juice : ರೋಗ ನಿರೋಧಕ ಶಕ್ತಿಗೆ 'ಅಲೋವೆರಾ ಜ್ಯೂಸ್' : ಇಲ್ಲಿದೆ ಪ್ರಯೋಜನಗಳು!
1. ಸೌತೆಕಾಯಿಯಲ್ಲಿ 95% ಮಾತ್ರ ನೀರು ಇರುತ್ತದೆ. ಅಲ್ಲದೆ, ನಾವು ಮೇಲೆ ಹೇಳಿದ ಎಲ್ಲಾ ಅಂಶಗಳನ್ನು ಇದು ಒಳಗೊಂಡಿದೆ. ಇದು ಚರ್ಮ(Skin) ಮತ್ತು ಕೂದಲನ್ನು ಶಾಶ್ವತವಾಗಿ ಫ಼್ರೆಶ್ ಮಾಡುತ್ತದೆ. ಆದರೆ ಸೌತೆಕಾಯಿ ತಿಂದು ನೀರು ಕುಡಿದರೆ(Drinking Water) ಈ ಪೋಷಕಾಂಶಗಳು ನಿಮ್ಮ ದೇಹಕ್ಕೆ ಲಭ್ಯವಿರುವುದಿಲ್ಲ.
ಇದನ್ನೂ ಓದಿ : Health Tips: ಮಧುಮೇಹ ರೋಗಿಗಳು ಈ ಆಹಾರಗಳನ್ನು ತಪ್ಪದೇ ತಿನ್ನಬೇಕು, ತಜ್ಞರು ಏನ್ ಹೇಳ್ತಾರೆ?
2. ಸೌತೆಕಾಯಿ ತಿನ್ನುವುದರಿಂದ ಮಲಬದ್ಧತೆ ನಿವಾರಣೆಯಾಗಬಹುದು. ಆದರೆ ಸೌತೆಕಾಯಿಯ ತಿಂದು ನೀರು ಕುಡಿದರೆ ಲೂಸ್ ಮೋಶನ್ ಸಮಸ್ಯೆ(Loose Motion Problem) ಉಂಟಾಗಬಹುದು. ಆದ್ದರಿಂದ ಸೌತೆಕಾಯಿ ತಿಂದ ನಂತರ ಅರ್ಧ ಗಂಟೆ ನೀರು ಕುಡಿಯುಬಾರದು.
ಇದನ್ನೂ ಓದಿ : Boiling Food Health Benefits: ಈ ತರಕಾರಿಗಳನ್ನು ಬೇಯಿಸಿ ಸೇವಿಸುವುದರಿಂದ ಸಿಗಲಿದೆ ಡಬಲ್ ಲಾಭ
3. ಸೌತೆಕಾಯಿ ಮಾತ್ರವಲ್ಲ, ನೀರಿನಿಂದ ತುಂಬಿರುವ ಯಾವುದೇ ಹಣ್ಣು ಅಥವಾ ತರಕಾರಿ(Vegetables) ತಿಂದ ಮೇಲೆ ನೀರು ಕುಡಿಯಬಾರದು ಎಂದು ವೈದ್ಯರು ಹೇಳುತ್ತಾರೆ. ಆದ್ದರಿಂದ ನೀವು ಕಲ್ಲಂಗಡಿ, ಅನಾನಸ್ ತಿನ್ನುತ್ತಿದ್ದರೆ, ನೀರಿನಿಂದ ದೂರವಿರಿ.
ಇದನ್ನೂ ಓದಿ : Boost Immunity : ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮನೆಯಲ್ಲಿ ಪಾಲಿಸಿ ಈ ಸರಳ ನಿಯಮಗಳು!
4. ಯಾವುದೇ ಆಹಾರ(Food)ವನ್ನು ಜೀರ್ಣಿಸಿಕೊಳ್ಳಲು ಕರುಳಿಗೆ ಪಿಎಚ್ ಮಟ್ಟ ಬೇಕಾಗುತ್ತದೆ, ಆದರೆ ಅದರ ಮೇಲೆ ಸೌತೆಕಾಯಿ ಅಥವಾ ನೀರನ್ನು ಕುಡಿಯುವುದು ಪಿಎಚ್ ಮಟ್ಟವನ್ನು ದುರ್ಬಲಗೊಳಿಸುತ್ತದೆ ಮತ್ತು ವಿಸರ್ಜಿಸಲು ರೂಪುಗೊಳ್ಳಬೇಕಾದ ಆಮ್ಲವನ್ನು ತಡೆಯುತ್ತದೆ.
ಇದನ್ನೂ ಓದಿ : World Bicycle Day 2021 : ಕೊರೋನಾ ನಡುವೆ ಸೈಕ್ಲಿಂಗ್! ನಿಮ್ಮ ಆರೋಗ್ಯಕ್ಕೆ ಹೇಗೆ ಪ್ರಯೋಜನಕಾ ಗೊತ್ತಾ?
5. ಸೌತೆಕಾಯಿ ಅಥವಾ ಯಾವುದೇ ಹಸಿ ತರಕಾರಿ(Green Vegetables)ಯ ಪ್ರಯೋಜನಗಳನ್ನು ನಿಮ್ಮ ದೇಹವು ಪಡೆಯಬೇಕೆಂದು ಬಯಸಿದರೆ, ಅದರ ಜೊತೆ ಎಂದಿಗೂ ನೀರನ್ನು ಕುಡಿಯಬಾರದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ