Liver Damage Remedies: ಅಲ್ಕೋಹಾಲ್ ಸೇವನೆಯಿಂದ ಯಕೃತ್ತು ಹಾಳಾಗಿದೆಯೇ, ಈ ಸಂಗತಿಗಳು ನಿಮ್ಮ ಆಹಾರದಲ್ಲಿರಲಿ!
Alcoholic Liver Damage Remedies: ಆಲ್ಕೋಹಾಲ್ ಕುಡಿಯುವುದು ಒಂದು ಸಾಮಾಜಿಕ ಅನಿಷ್ಟ ಎಂದು ನಮಗೆಲ್ಲರಿಗೂ ತಿಳಿದೇ ಇದೆ, ಇದು ನಮ್ಮ ಆರೋಗ್ಯಕ್ಕೆ ಬಹಳಷ್ಟು ಹಾನಿ ಮಾಡುತ್ತದೆ, ಅದರಲ್ಲೂ ವಿಶೇಷವಾಗಿ ಇದು ಲಿವರ್ ಫಿಲ್ಲರ್ ಅಪಾಯ ಎದುರಾಗುತ್ತದೆ. (Health News In Kannada)
Alcoholic Liver Damage Remedies: ಆಲ್ಕೋಹಾಲ್ ಕುಡಿಯುವುದು ಒಂದು ಸಾಮಾಜಿಕ ಅನಿಷ್ಟ ಎಂದು ನಮಗೆಲ್ಲರಿಗೂ ತಿಳಿದೇ ಇದೆ, ಇದು ನಮ್ಮ ಆರೋಗ್ಯಕ್ಕೆ ಬಹಳಷ್ಟು ಹಾನಿ ಮಾಡುತ್ತದೆ, ಅದರಲ್ಲೂ ವಿಶೇಷವಾಗಿ ಇದು ಲಿವರ್ ಫಿಲ್ಲರ್ ಅಪಾಯ ಎದುರಾಗುತ್ತದೆ. ಪದೇ ಪದೇ ಆಲ್ಕೋಹಾಲ್ ಸೇವಿಸುವವರ ಲಿವರ್ ತುಂಬಾ ದುರ್ಬಲವಾಗುತ್ತದೆ. ಇದನ್ನು ತಪ್ಪಿಸಲು, ಮೊದಲನೆಯದಾಗಿ (Health News In Kannada), ಈ ಕೆಟ್ಟ ಅಭ್ಯಾಸದಿಂದ ನಾವು ಸಾಧ್ಯವಾದಷ್ಟು ಬೇಗ ಮುಕ್ತಿ ಪಡೆಯಬೇಕು ಮತ್ತು ಆರೋಗ್ಯಕರ ಆಹಾರವನ್ನು ಸೇವಿಸಲು ಪ್ರಾರಂಭಿಸಬೇಕು (foods to protect liver from alcoholic damage).
ಯಕೃತ್ತಿನ ಸಹಾಯದಿಂದ, ಎಲ್ಲಾ ರೀತಿಯ ಕೊಬ್ಬುಗಳು, ಪ್ರೋಟೀನ್ಗಳು ಮತ್ತು ಕಾರ್ಬೋಹೈಡ್ರೇಟ್ಗಳನ್ನು ನಿರ್ವಹಿಸುವುದು ಸುಲಭವಾಗುತ್ತದೆ, ಅನೇಕ ಆರೋಗ್ಯಕರ ಆಹಾರಗಳ ಸಹಾಯದಿಂದ ಯಕೃತ್ತಿನ ದೌರ್ಬಲ್ಯವನ್ನು ತೆಗೆದುಹಾಕಬಹುದು. ಅನಾರೋಗ್ಯಕರ ಯಕೃತ್ತು ಅನೇಕ ಚಯಾಪಚಯ ಅಸ್ವಸ್ಥತೆಗಳಿಗೆ ಕಾರಣವಾಗಬಹುದು, ಅದರಲ್ಲಿ ಟೈಪ್ -2 ಮಧುಮೇಹವು ತುಂಬಾ ಸಾಮಾನ್ಯವಾಗಿದೆ. ಈ ಅಂಗವನ್ನು ಉಳಿಸಲು ನೀವು ಏನು ಎಂದು ಸೇವಿಸಬೇಕು ತಿಳಿದುಕೊಳ್ಳೋಣ ಬನ್ನಿ (how to make your liver healthy again).
ಆಹಾರದಲ್ಲಿ ನಾರಿನಂಶವನ್ನು ಸೇರಿಸಲು ಓಟ್ ಮೀಲ್ ಅನ್ನು ಸೇವಿಸುವುದು ಒಂದು ಸುಲಭವಾದ ಮಾರ್ಗವಾಗಿದೆ, ಈ ಪೋಷಕಾಂಶಗಳು ನಮ್ಮ ಜೀರ್ಣಕ್ರಿಯೆಯಲ್ಲಿ ಸಹಾಯಕವಾಗಿವೆ ಮತ್ತು ಯಕೃತ್ತನ್ನು ಆರೋಗ್ಯಕರವಾಗಿಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಇದನ್ನು ಬೆಳಗಿನ ಉಪಾಹಾರದಲ್ಲಿ ಸೇವಿಸಬಹುದು. (what foods are good for liver repair)
ದಿನಕ್ಕೆರಡು ಬಾರಿ ಗ್ರೀನ್ ಟೀ ಕುಡಿದರೆ ಅದು ಯಕೃತ್ತನ್ನು ಕ್ಯಾನ್ಸರ್ ಅಪಾಯದಿಂದ ರಕ್ಷಿಸುತ್ತದೆ. ಆದರೆ, ಗ್ರೀನ್ ಟೀಯನ್ನು ಅತಿಯಾಗಿ ಸೇವಿಸಬೇಡಿ, ಇಲ್ಲದಿದ್ದರೆ ಲಾಭದ ಬದಲು ನಷ್ಟ ಉಂಟಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ. (best juice for fatty liver repair)
ನಿತ್ಯವೂ ಹಸಿರು ಸೊಪ್ಪಿನ ತರಕಾರಿಗಳನ್ನು ತಿಂದರೆ ಇಡೀ ದೇಹಕ್ಕೆ ಹಾಗೂ ಯಕೃತ್ ಗೆ ಹಲವು ಪ್ರಯೋಜನಗಳನ್ನು ನೀಡುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ, ಹೀಗಾಗಿ ಪಾಲಕ್ ಸೊಪ್ಪು, ಎಲೆಕೋಸು, ಬ್ರೋಕೋಲಿಗಳನ್ನು ಆಹಾರದಲ್ಲಿ ಖಂಡಿತವಾಗಿ ಸೇರಿಸಿ. (how to improve liver function naturally)
ಇದನ್ನೂ ಓದಿ-Bitter Gourd Side Effects: ಗರ್ಭಿಣಿಯರು ಮರೆತೂ ಕೂಡ ಈ ತರಕಾರಿಯನ್ನು ಸೇವಿಸಬಾರದು!
ನೀವು ಇಂದಿನಿಂದಲೇ ನಿಯಮಿತವಾಗಿ ದ್ರಾಕ್ಷಿಯನ್ನು ತಿನ್ನಲು ಆರಂಭಿಸಿ. ಈ ರೀತಿ ಮಾಡುವುದರಿಂದ ಯಕೃತ್ತು ಆರೋಗ್ಯಕರವಾಗಿರುತ್ತದೆ ಮತ್ತು ಅದರ ಪರಿಣಾಮವು ಕೆಲವೇ ದಿನಗಳಲ್ಲಿ ದೇಹದ ಮೇಲೆ ಗೋಚರಿಸುತ್ತದೆ, ಏಕೆಂದರೆ ಅದು ನಿಮ್ಮ ಯಕೃತ್ತಿನ ಕಾರ್ಯವನ್ನು ಸರಿಯಾಗಿಡುತ್ತದೆ.
ಭಾರತದಲ್ಲಿ, ಎಣ್ಣೆಯುಕ್ತ ಚೀಸ್ ಮತ್ತು ಸ್ಯಾಚುರೇಟೆಡ್ ಕೊಬ್ಬನ್ನು ತಿನ್ನುವ ಪ್ರವೃತ್ತಿ ತುಂಬಾ ಹೆಚ್ಚಾಗಿದೆ, ಇದರಿಂದಾಗಿ ಯಕೃತ್ತು ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ. ಹೀಗಾಗಿ ನೀವು ಆರೋಗ್ಯಕರ ಅಡುಗೆ ಎಣ್ಣೆಯನ್ನು ಮಾತ್ರ ಬಳಸುವುದು ಮುಖ್ಯವಾಗಿದೆ. ಆಲಿವ್ ಎಣ್ಣೆ ಇದಕ್ಕೆ ಆರೋಗ್ಯಕರ ಆಯ್ಕೆಯಾಗಿದೆ.
ಇದನ್ನೂ ಓದಿ-Diabetes ಮತ್ತು Weight Loss ಗಾಗಿ ಉಪಹಾರದಲ್ಲಿ ಈ ನಾಲ್ಕು ಲೋ-ಕಾರ್ಬ್ ರೆಸಿಪಿಗಳನ್ನು ಟ್ರೈ ಮಾಡಿ ನೋಡಿ!
(Disclaimer- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು ಸಂಪರ್ಕಿಸಿ.)
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ