Papaya Side Effects: ಪರಂಗಿ ಕಡಿಮೆ ಕ್ಯಾಲೋರಿ ಹಣ್ಣು. ಇದನ್ನು ಪಪ್ಪಾಯಿ ಎಂದೂ ಸಹ ಕರೆಯಲಾಗುತ್ತದೆ. ಪಪ್ಪಾಯಿಯಲ್ಲಿರುವ ಗುಣಗಳಿಂದಾಗಿ ಹೆಚ್ಚಿನ ಜನರು ಪಪ್ಪಾಯಿಯನ್ನು ತಿನ್ನಲು ಇಷ್ಟಪಡುತ್ತಾರೆ, ಆದರೆ ಕೆಲವು ಆರೋಗ್ಯ ಸಂಬಂಧಿತ ಸಮಸ್ಯೆಗಳಲ್ಲಿ ಪಪ್ಪಾಯಿಯನ್ನು ಸೇವಿಸುವುದು ಹಾನಿಕಾರಕವಾಗಿದೆ. 


COMMERCIAL BREAK
SCROLL TO CONTINUE READING

ನೀವು ಈ ಕಾಯಿಲೆಗಳಿಂದ ಬಳಲುತ್ತಿದ್ದರೆ ಮರೆತೂ ಸೇವಿಸಬೇಡಿ ಪರಂಗಿ ಹಣ್ಣು:
ಮೂತ್ರಪಿಂಡದ ಸಮಸ್ಯೆ:


Papaya) ಬಹಳ ಸೀಮಿತ ಪ್ರಮಾಣದಲ್ಲಿ ಸೇವಿಸಿ. ವಿಟಮಿನ್ ಸಿ ಹೇರಳವಾಗಿರುವ ಪಪ್ಪಾಯಿಯನ್ನು ಅಧಿಕವಾಗಿ ಸೇವಿಸುವುದರಿಂದ ಕಲ್ಲಿನ ಸಮಸ್ಯೆ ಹೆಚ್ಚಾಗಬಹುದು. ಪಪ್ಪಾಯಿಯಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಕಿಡ್ನಿ ರೋಗಿಗಳಿಗೂ (Kidney problem) ಹಾನಿ ಮಾಡುತ್ತದೆ.


ಕಾಮಾಲೆ ಮತ್ತು ಆಸ್ತಮಾ:
ಕಾಮಾಲೆ ಮತ್ತು ಅಸ್ತಮಾ (Jaundice and Asthma) ರೋಗಿಗಳಿಗೆ ಪಪ್ಪಾಯಿಯ ಸೇವನೆಯು ಹಾನಿಕಾರಕವಾಗಿದೆ. ತಜ್ಞರ ಪ್ರಕಾರ, ಇದರಲ್ಲಿರುವ ಪಾಪೈನ್ ಮತ್ತು ಬೀಟಾ ಕ್ಯಾರೋಟಿನ್ ಈ ಎರಡೂ ಕಾಯಿಲೆಗಳಿಗೆ ಹಾನಿ ಮಾಡುತ್ತದೆ.


ಇದನ್ನೂ ಓದಿ- Skin Problems: ಸ್ನಾನದ ನೀರಿಗೆ ಈ ಒಂದು ಎಲೆ ಹಾಕಿ, ಅದ್ಭುತ ಪ್ರಯೋಜನ ಪಡೆಯಿರಿ


ಜೀರ್ಣಕ್ರಿಯೆಗೆ ತೊಂದರೆಯಾಗಬಹುದು:
ಪಪ್ಪಾಯಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಜೀರ್ಣಕ್ರಿಯೆ (Digestion) ಹಾಳಾಗುತ್ತದೆ. ಇದರಲ್ಲಿ ಫೈಬರ್ ಅಂಶವಿದ್ದು, ಪಪ್ಪಾಯಿಯನ್ನು ಅತಿಯಾಗಿ ಸೇವಿಸಿದಾಗ ಗ್ಯಾಸ್, ನೋವು, ಹೊಟ್ಟೆಯಲ್ಲಿ ಉರಿ ಉಂಟಾಗಬಹುದು. ಪಪ್ಪಾಯಿಯ ಸೇವನೆಯಿಂದ ಮಲಬದ್ಧತೆ ದೂರವಾಗುತ್ತದೆ, ಆದರೆ ಇದನ್ನು ಅತಿಯಾಗಿ ತಿನ್ನುವುದರಿಂದ ಭೇದಿ ಉಂಟಾಗುತ್ತದೆ. 


ಬಿಪಿ ರೋಗಿಗಳು ಹೆಚ್ಚು ಪರಂಗಿ ಹಣ್ಣನ್ನು ತಿನ್ನಬಾರದು:


Curd And Raisins: ಮೊಸರಿನ ಜೊತೆಗೆ ಒಣದ್ರಾಕ್ಷಿ ಸೇವನೆ ಆರೋಗ್ಯಕ್ಕೆ ವರದಾನ


ಚರ್ಮದ ಅಲರ್ಜಿಗಳು:
ನಿಮಗೆ ಅಲರ್ಜಿ (Allergic) ಸಮಸ್ಯೆ ಇದ್ದರೆ ಪರಂಗಿ ಹಣ್ಣನ್ನು ತಿನ್ನುವುದು ನಿಮಗೆ ಹಾನಿ ಮಾಡುತ್ತದೆ. ಇದು ಚರ್ಮದ ಮೇಲೆ ದದ್ದುಗಳು ಮತ್ತು ಇತರ ಸಮಸ್ಯೆಗಳನ್ನು ಉಂಟುಮಾಡಬಹುದು. 


ಗರ್ಭಾವಸ್ಥೆಯಲ್ಲಿ ನಷ್ಟ:


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ