ದೇಶದಲ್ಲಿ ಪ್ರಸ್ತುತ ಕೊರೋನಾ ಹತೋಟಿಗೆ ಬರುತ್ತಿದೆ. ಎಂದು ಹೇಳಲಾಗುತ್ತದೆ. ಆದ್ರೆ, ಇಂತಹ ಸಮಯದಲ್ಲಿ ನಿಮ್ಮನ್ನು ನೀವು ನೋಡಿಕೊಳ್ಳುವುದು.  ಆರೋಗ್ಯಕರ ಮತ್ತು ಸಮಗ್ರ ಜೀವನಶೈಲಿಯನ್ನು ಅನುಸರಿಸುವುದು ಬಹಳ ಮುಖ್ಯವಾಗಿದೆ. ಮಾಸ್ಕ್ ಧರಿಸಿ. ನಿಮ್ಮ ಕೈಗಳನ್ನು ಆಗಾಗ್ಗೆ ತೊಳೆಯಿರಿ ಮತ್ತು ಪ್ರಾಥಮಿಕವಾಗಿ ನಿಮ್ಮ ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸುವುದು ಬಹಳ ಮುಖ್ಯ.


COMMERCIAL BREAK
SCROLL TO CONTINUE READING

ಬೇಕಾಗುವ ಸಾಮಾಗ್ರಿಗಳು :


ಕರೀಜೀರಿಗೆ(Fennel Flower)  50 ಗ್ರಾಂ (ನಿಗೆಲ್ಲಾ ಸೀಡ್ಸ್), 50 ಗ್ರಾಂ. ಒಂದು ಚಮಚ ಜೀರಿಗೆ 50 ಗ್ರಾಂ., 50 ಗ್ರಾಂ ಮೆಂತೆ ಕಾಲು, 50 ಗ್ರಾಂ ವೈಟ್ ಟಿಲ್, 50 ಗ್ರಾಂ ಬಿಳಿ ಸಾಸಿವೆ ಬೀಜಗಳು. 


ಇದನ್ನೂ ಓದಿ : Vitamin B12- ವಿಟಮಿನ್ ಬಿ -12 ಕೊರತೆಯ ಲಕ್ಷಣಗಳ ಬಗ್ಗೆ ಇರಲಿ ಎಚ್ಚರ


ರೋಗನಿರೋಧಕ ಶಕ್ತಿಯ ಪೌಡರ್ ತಯಾರಿಸುವುದು ಹೇಗೆ?


ಮಿಕ್ಸರನಲ್ಲಿ ಮೇಲಿನ ಎಲ್ಲಾ ಪದಾರ್ಥಗಳನ್ನು ಹಾಕಿ ಪುಡಿಯನ್ನು ಮಾಡಿಕೊಳ್ಳಿ. ಪುಡಿ(Powder)ಯನ್ನು ಗಾಳಿಯಾಡದ ಪಾತ್ರೆಯಲ್ಲಿ ಶೇಖರಿಸಿ. ನಿಮ್ಮ ಅಡುಗೆಯಲ್ಲಿ ಒಂದು ಟೀ ಚಮಚ ಈ ಪುಡಿಯನ್ನು ಬಳಸಿ. 


ಇದನ್ನೂ ಓದಿ : ಕಾಯಿಲೆಗಳಿಂದ ದೂರವಿರಬೇಕಾದರೆ ಮಲಗುವ ಮುನ್ನ ತಪ್ಪಿಯೂ ಈ ವಸ್ತುಗಳ ಸೇವನೆ ಬೇಡ


ಪ್ರಯೋಜನಗಳು : 


'ಇದು ಸತು, ಸೆಲೆನಿಯಂ, ಮೆಗ್ನೀಸಿಯಮ್ ಮತ್ತು ಮ್ಯಾಂಗನೀಸ್ ಗಳ ಸೇವನೆಯನ್ನು ಹೆಚ್ಚಿಸುತ್ತದೆ, ಇದು ನಿಮ್ಮ ರೋಗನಿರೋಧಕ ಶಕ್ತಿ(Boost Immunity)ಯನ್ನು ಹೆಚ್ಚಿಸುತ್ತದೆ. ಆದಾಗ್ಯೂ, ಹೆಚ್ಚಿನ ಯೂರಿಕ್ ಆಮ್ಲ ಅಥವಾ ಹೆಚ್ಚಿನ ಕ್ರಿಯಾಟಿನೈನ್ (ಮೂತ್ರಪಿಂಡ ರೋಗಿಗಳು) ಹೊಂದಿರುವ ರೋಗಿಗಳು ಇದನ್ನು ತಪ್ಪಿಸಬೇಕು' ಎಂದು ಹೇಳಲಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.