ಚಹಾ ಜೊತೆಗೆ ರಸ್ಕ್ ತಿನ್ನುವ ಅಭ್ಯಾಸ ನಿಮಗೂ ಇದೆಯಾ? ರಸ್ಕ್ ಸೇವಿಸುವುದಕ್ಕೆ ಮುನ್ನ ಈ ವಿಡಿಯೋ ನೋಡಿ !
Rusk Harmful Effects: ರಸ್ಕ್ ತಯಾರಿಸಲು ಬಳಸುವ ಪದಾರ್ಥಗಳು ಯಾವುವು ಎನ್ನುವುದನ್ನು ತಿಳಿದರೆ ಇನ್ನು ಮುಂದೆ ರಸ್ಕ್ ತಿನ್ನುವುದಲ್ಲ ಅದನ್ನು ಮುಟ್ಟಿಯೂ ನೋಡಲಿಕ್ಕಿಲ್ಲ.
Rusk Harmful Effects:ರಸ್ಕ್ ಭಾರತದಲ್ಲಿ ತಿನ್ನುವ ಅತ್ಯಂತ ಜನಪ್ರಿಯ ತಿಂಡಿ. ಜನರು ಇದನ್ನು ಚಹಾದೊಂದಿಗೆ ಹೆಚ್ಚಾಗಿ ತಿನ್ನುತ್ತಾರೆ.ಇದರ ರುಚಿ ಅನೇಕ ಜನರನ್ನು ತನ್ನತ್ತ ಆಕರ್ಷಿಸುತ್ತದೆ.ಈ ಕಾರಣದಿಂದಲೇ ಮಕ್ಕಳು, ಹಿರಿಯರು, ಕಿರಿಯರು ಎನ್ನದೇ ಎಲ್ಲರೂ ಇದನ್ನು ಇಷ್ಟ ಪಡುತ್ತಾರೆ.ಆದರೆ ಇದನ್ನು ಹೇಗೆ ತಯಾರಿಸಲಾಗುತ್ತದೆ? ಇದಕ್ಕೆ ಬಳಸುವ ಪದಾರ್ಥಗಳು ಯಾವುವು ಎನ್ನುವುದನ್ನು ತಿಳಿದರೆ ಇನ್ನು ಮುಂದೆ ರಸ್ಕ್ ತಿನ್ನುವುದಲ್ಲ ಅದನ್ನು ಮುಟ್ಟಿಯೂ ನೋಡಲಿಕ್ಕಿಲ್ಲ.
ರಸ್ಕ್ ಆರೋಗ್ಯಕ್ಕೆ ಏಕೆ ಹಾನಿಕಾರಕ?:
ಡಯೆಟಿಷಿಯನ್ ಪ್ರಕಾರ "ರಸ್ಕ್ ಅನೇಕರ ಜೀವನದ ಪ್ರಮುಖ ಭಾಗವಾಗಿದೆ. ಬೆಳಿಗ್ಗೆ ಚಹಾದೊಂದಿಗೆ ಒಂದೆರಡು ಸ್ಲೈಸ್ ರಸ್ಕ್ ತಿಂದರೆನೇ ಕೆಲವರಿಗೆ ದಿನ ಆರಂಭಿಸಲು ಉತ್ಸಾಹ ಬರುವುದು. ಆದರೆ ರಸ್ಕ್‌ನಲ್ಲಿ ಟ್ರಾನ್ಸ್ ಫ್ಯಾಟ್ , ಅಡಿಟಿವ್ಸ್ ,ಸಾಕಷ್ಟು ಪ್ರಮಾಣದಲ್ಲಿ ಸಕ್ಕರೆ ಇರುತ್ತದೆ.ಅಲ್ಲದೆ, ಇದನ್ನು ಮೈದಾ ಬಳಸಿ ತಯಾರಿಸಲಾಗುತ್ತದೆ. ನಿಜ ಹೇಳಬೇಕೆಂದರೆ ರಸ್ಕ್ ಅನ್ನುವುದು ಅತ್ಯಂತ ಅನಾರೋಗ್ಯಕರ ತಿಂಡಿ.
ಇದನ್ನೂ ಓದಿ : ಸ್ಟೋನ್ ರೂಪ ಪಡೆಯುವ ಮುನ್ನವೇ ಯೂರಿಕ್ ಆಸಿಡ್ ಅನ್ನು ದೇಹದಿಂದ ಹೊರ ಹಾಕುತ್ತದೆ ವೀಳ್ಯದೆಲೆ!ಈ ಹೊತ್ತಿನಲ್ಲಿ ಹೀಗೆಯೇ ಸೇವಿಸಿ !
"ರಸ್ಕ್ ಅನ್ನು ಯೀಸ್ಟ್, ಸಕ್ಕರೆ, ಕೆಟ್ಟ ಗುಣಮಟ್ಟದ ಎಣ್ಣೆಗಳು ಮತ್ತು ಹಿಟ್ಟುಗಳನ್ನು ಹೊಂದಿರುತ್ತವೆ. ಹೆಚ್ಚಿನ ಅಂಗಡಿಯಲ್ಲಿ ಖರೀದಿಸದ ಹಳೆಯ ಬ್ರೆಡ್ ಲೋಫ್‌ಗಳನ್ನು ಕೂಡಾ ರಸ್ಕ್ ಗಳನ್ನು ತಯಾರಿಸಲು ಬಳಸಲಾಗುತ್ತದೆ.ರಸ್ಕ್‌ಗಳು ಈ ಪದಾರ್ಥಗಳ ಬೇಕ್ದ್ ಬ್ಲೆಂಡ್ ಆಗಿದೆ.
ಡಯೆಟಿಷಿಯನ್ ರಿಚಾ ಪ್ರಕಾರ,"ರಸ್ಕ್‌ಗಳು ಆರೋಗ್ಯಕರವಲ್ಲದಿದ್ದರೂ ಅವು ಆರೋಗ್ಯಕರವೆಂದು ಪ್ರಚಾರ ಮಾಡಲ್ಪಡುತ್ತವೆ.ಆದ್ದರಿಂದ, ರಸ್ಕ್ ತಯಾರಿಕಾ ಕಂಪನಿಗಳು ಮಾಡುವ ಪ್ರತಿ ಕ್ಲೈಮ್ ಅನ್ನು ನಂಬುವ ಅವಶ್ಯಕತೆ ಇಲ್ಲ.
ಇದನ್ನೂ ಓದಿ : ಕರಿಬೇವಿನ ನೀರಿಗೆ ಈ ಹಣ್ಣಿನ ರಸ ಬೆರೆಸಿ ಕುಡಿದರೆ.. ಒಂದು ತಿಂಗಳಲ್ಲಿ ಬೊಜ್ಜು ಕರಗಿ ಶಿಲ್ಪಾ ಶೆಟ್ಟಿಯಂತೆ ಫ್ಲಾಟ್ ಟಮ್ಮಿ ಪಡೆಯುವಿರಿ!
ಆರೋಗ್ಯಕರ ಆಯ್ಕೆಗಳು ಯಾವುವು? :
ಹಾಗಾಗಿ ಬೆಳಗಿನ ಚಹಾ ಜೊತೆಗೆ ರಸ್ಕ್ ತಿನ್ನುವ ಬದಲು ಆರೋಗ್ಯಕರ ಆಯ್ಕೆಗಳನ್ನು ಆರಿಸಿಕೊಳ್ಳುವುದು ಒಳ್ಳೆಯದು. ಅವರ ಪ್ರಕಾರ,ಬೆಳಿಗ್ಗೆ ಮಖಾನಾ,ಹುರಿದ ಕಾಳುಗಳನ್ನು ಪ್ರಯತ್ನಿಸಬೇಕು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.