Strawberry Benefits: ಸ್ಟ್ರಾಬೆರಿ ಸ್ವಲ್ಪ ದುಬಾರಿ ಆದರೂ ಆರೋಗ್ಯಕ್ಕೆ ಉತ್ತಮ ಪ್ರಯೋಜನಕಾರಿ..!
Strawberry Benefits: ಸ್ಟ್ರಾಬೆರಿ ಬೆಲೆ ಸ್ವಲ್ಪ ದುಬಾರಿಯಾಗಿದೆ. ಆದರೆ ಇದರ ಪ್ರಯೋಜನ ಬಹಳಷ್ಟು ಇದೆ. ಸ್ಟ್ರಾಬೆರಿಯಲ್ಲಿ ವಿಟಮಿನ್ ಸಿ, ಫೈಬರ್ ಅಂಶ , ಕ್ಯಾಲೋರಿ, ನಿರಿನಾಂಶ, ಪೋಟ್ಯಾಶಿ, ಮಿನರಲ್ಸ್ ಮತ್ತು ವಿಟಮಿನ್ಸ್ಗಳು, ಅಂಶಗಳನ್ನು ಒಳಗೊಂಡಿದೆ.
Health Tipes: ಸ್ಟ್ರಾಬೆರಿ ಬೆಲೆ ಸ್ವಲ್ಪ ದುಬಾರಿಯಾಗಿದೆ. ಆದರೆ ಇದರ ಪ್ರಯೋಜನ ಬಹಳಷ್ಟು ಇದೆ. ಸ್ಟ್ರಾಬೆರಿಯಲ್ಲಿ ವಿಟಮಿನ್ ಸಿ, ಫೈಬರ್ ಅಂಶ , ಕ್ಯಾಲೋರಿ, ನಿರಿನಾಂಶ, ಪೋಟ್ಯಾಶಿ, ಮಿನರಲ್ಸ್ ಮತ್ತು ವಿಟಮಿನ್ಸ್ಗಳು, ಅಂಶಗಳನ್ನು ಒಳಗೊಂಡಿದೆ. ಹಾಗೆಯೇ ಇದೂ ಎಲ್ಲಾ ಕಾಲಮಾನದಲ್ಲೂ ಯಥೇಚ್ಛವಾಗಿ ಸಿಗುವ ಹಣ್ಣಾಗಿದೆ.
ಸ್ಟ್ರಾಬೆರಿ ಪ್ರಯೋಜನಗಳು:
ಈ ಹಣ್ಣಿನಲ್ಲಿ ಆ್ಯಂಟಿ ಆಕ್ಸಿಡೆಂಟ್ ಅಂಶ ಹೇರಳವಾಗಿರುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಿಸಿ ಅನೇಕ ರೋಗಗಳ ವಿರುದ್ದ ಹೋರಾಡುತ್ತದೆ.
ಕ್ಯಾನ್ಸರ್ ನಿಯಂತ್ರಣ: ಸ್ಟ್ರಾಬೆರಿ ಹಣ್ಣಿನಲ್ಲಿನ ವಿಟಮಿನ್ಸ್ ಗಳು ಮಾರಕ ರೋಗಗಳಾದ ಕ್ಯಾನ್ಸರ್ ಗಳನ್ನು ತಡೆಯುವಲ್ಲಿ ಸಹಕರಿಸುತ್ತವೆ.
ತೂಕ ಇಳಿಕೆ: ಇದರಲ್ಲಿನ ಫೈಬರ್ ಅಂಶವು ದೇಹದ ಕೊಬ್ಬು ನ್ನು ಕರಗಿಸಿ ತೂಕ ನಿಯಂತ್ರಣದಲ್ಲಿಇರಲು ಉಪಯುಕ್ತವಾಗಿದೆ
ಇದನ್ನೂ ಓದಿ: Corn Benefits: ಮೆಕ್ಕೆಜೋಳ ಬರೀ ಟೈಂ ಪಾಸ್ ಅಲ್ಲ...ಆರೋಗ್ಯಕ್ಕೂ ಒಳ್ಳೆಯದು..!
ಸ್ಟ್ರಾಬೆರಿಯನ್ನು ನಿಯಮಿತ ಸೇವನೆಯಿಂದ ರಕ್ತದೊತ್ತಡ ನಿಯಂತ್ರಿಸಿ ಹೃದಯದ ಆರೋಗ್ಯ, ಪಾರ್ಶ್ವವಾಯುದಿಂದ ತಡೆಯುತ್ತದೆ.
ಇದು ಗರ್ಭಿಣಿಯರಿಗೆ ಅತ್ಯುತ್ತಮವಾದ ಹಣ್ಣಾಗಿದೆ. ಆರೋಗ್ಯಕರವಾದ ಗರ್ಭಧಾರಣೆಗೆ ಈ ಸ್ಟ್ರಾಬೆರಿ ಹಣ್ಣನ್ನು ಶಿಫಾರಸು ಮಾಡಲಾಗಿದೆ.
ಚರ್ಮವನ್ನು ಕಾಂತಿಯುತಗೊಳಿಸಲು ಸ್ಟ್ರಾಬೆರಿ ಜ್ಯೂಸ್ ಸೂಕ್ತವಾಗಿದೆ. ಇದು ಬ್ಲ್ಯಾಕ್ ಸರ್ಕಲ್ ಮತ್ತು ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ